ಲಿಂಕ್ಡ್ ಇನ್ ಬಳಕೆದಾರರಿಗೆ ಹೊಸ ಸೇವೆ.!

By Lekhaka
|

ಫ್ರೋಫೇಷನಲ್ ಸೋಶಿಯಕಲ್ ನೆಟ್ ವರ್ಕ್ ನಲ್ಲಿ ಖ್ಯಾತಿ ಯನ್ನು ಪಡೆದುಕೊಂಡಿರುವ ಲಿಂಕ್ಡ್ ಇನ್ ಹೊಸ ದೊಂದು ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಕೆಲಸ ಹುಡುಕುವುದು ಮತ್ತು ಕೆಲಸಕ್ಕೇ ಸೇರಿಸಿಕೊಳ್ಳುವುದು ಲಿಂಕ್ಡ್ ಇನ್ ಮೂಲಕವೇ ನಡೆಯುತ್ತಿದ್ದು, ಇದನ್ನು ಇನ್ನಷ್ಟು ಸುಲಲಿತವಾಗಿ ಮಾಡಿಕೊಡುವ ಯೋಜನೆಯನ್ನು ರೂಪಿಸಿದೆ.

ಲಿಂಕ್ಡ್ ಇನ್ ಬಳಕೆದಾರರಿಗೆ ಹೊಸ ಸೇವೆ.!

ಇದಕ್ಕಾಗಿಯೇ ಲಿಂಕ್ಡ್ ಇನ್ ಶೇಡ್ಯೂಲರ್ ಎನ್ನುವ ಹೊಸ ಸೇವೆಯನ್ನು ತನ್ನ ಬಳಕೆದಾರರಿಗೆ ಪರಿಚಯ ಮಾಡಿದ್ದು, ಇದು ನೀವು ಯಾರನ್ನು ಸಂದರ್ಶನಕ್ಕೆ ಆಹ್ವಾನಿಸ ಬೇಕು ಎಂಬ ಲಿಸ್ಟ್ ಅನ್ನು ನೀಡಿದರೆ ಸಾಕು ಲಿಂಕ್ಡ್ ಇನ್ ಸಂದರ್ಶನದ ಸಮಯವನ್ನು ನಿರ್ಧರಿಸಿ ಅಭ್ಯರ್ಥಿಗಳಿಗೆ ಮೇಲ್ ಅನ್ನು ಕಳುಹಿಸಲಿದೆ.

ಇದು ಅಭ್ಯರ್ಥಿಗಳಿಗೆ ಮತ್ತು ಉದ್ಯೋಗದಾತರಿಬ್ಬರಿಗೂ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಇದ್ದು ಸಂದರ್ಶನದ ಸಮಯವನ್ನು ಇಬ್ಬರಿಗೂ ಸರಿ ಹೋಗುವ ಹಾಗೆ ನಿರ್ಧರಿಸಲಿದೆ ಎಂದು ಮೈಕ್ರೋ ಸಾಫ್ಟ್ ತಿಳಿಸಿದೆ.

ಲಿಂಕ್ಡ್ ಇನ್ ಬಳಕೆದಾರರಿಗೆ ಹೊಸ ಸೇವೆ.!

ಅಭ್ಯರ್ಥಿಗಳ ಮತ್ತು ಉದ್ಯೋಗದಾತರ ಉಚಿತ ಸಮಯವನ್ನು ನೋಡಿಕೊಂಡು ಮೇಲ್ ನಲ್ಲಿ ಡೇಟ್ ಮತ್ತು ಟೈಮ್ ಅನ್ನು ಫಿಕ್ಸ್ ಮಾಡಲಿದೆ ಎನ್ನಲಾಗಿದೆ. ಇದರಿಂದಾಗಿ ಸಂದರ್ಶನ ನಡೆಸುವವರು ಫ್ರಿ ಮಾಡಿಕೊಳ್ಳುವ ಅಗತ್ಯತೆ ಇರುವುದಿಲ್ಲ ಮತ್ತು ಇರುವ ಖಾಲಿ ಸಮಯದಲ್ಲಿಯೇ ಇದನ್ನು ನಡೆಸಬಹುದಾಗಿದೆ.

ಇದಲ್ಲದೇ ಲಿಂಕ್ಡ್ ಇನ್ ತನ್ನ ಬಳಕೆದಾರರಿಗೆ ಸಹಾಯ ಮಾಡಲು ಹಲವು ರೀತಿಯ ಹೊಸ ಯೋಜನೆಗಳನ್ನು ರೂಪಿಸಿದ್ದು, ಶೀಘ್ರವೇ ಜಾರಿಗೆ ಬರಲಿದೆ. ಇದರಿಂದ ಲಿಂಕ್ಡ್ ಇನ್ ಬಳಕೆದಾರರ ಸಂಖ್ಯೆಯೂ ಏರಿಕೆಯಾಗಲಿದ್ದಿ, ಬಳಕೆಯೂ ಪ್ರಮಾಣ ವೂ ಅಧಿಕವಾಗಲಿದೆ.

ಸ್ಕೈಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಈಗಾಗಲೇ ನಿಮ್ಮ ಕಂಪ್ಯೂಟರ್ ಹ್ಯಾಕರ್ ಪಾಲುಸ್ಕೈಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಈಗಾಗಲೇ ನಿಮ್ಮ ಕಂಪ್ಯೂಟರ್ ಹ್ಯಾಕರ್ ಪಾಲು

Best Mobiles in India

Read more about:
English summary
"LinkedIn Scheduler" automates initial interview scheduling for recruiters and candidates, directly via InMail. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X