ಆಪ್‌ನಲ್ಲಿ ರೂಮ್ ಬುಕ್ ಮಾಡಿದ್ರೆ 'ಫಸ್ಟ್ ನೈಟ್ ಫ್ರೀ'..!.
ಮೈಕ್ ಮೈ ಟ್ರಿಪ್ ಆಪ್ ಬಳಕೆ ಮಾಡಿಕೊಂಡು ರೂಮ್ ಬುಕ್ ಮಾಡಿದರವರಿಗಾಗಿ ಹೊಚ್ಚ ಹೊಸ ಆಫರ್ ವೊಂದನ್ನು ನೀಡಿದ್ದು, ಇದರ ಜಾಹೀರಾತು ಸದ್ಯ ಭಾರೀ ವೈರಲ್ ಆಗಿದೆ.
ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಕೈ ಸೇರಿರುವ ಹಿನ್ನಲೆಯಲ್ಲಿ ಪ್ರತಿಯೊಂದು ವೈಬ್‌ಸೈಟುಗಳು ತಮ್ಮದೇ ಆಪ್ ಅನ್ನು ಪರಿಚಯಿಸಿವೆ. ಅಲ್ಲದೇ ಆನ್‌ಲೈನಿನಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ವೆಬ್ ತಾಣಗಳು ತಮ್ಮದೇ ಆಪ್ ಹೊಂದಿವೆ, ಇದೇ ಮಾದರಿಯಲ್ಲಿ ಮೈಕ್ ಮೈಟ್ರಿಪ್ ತಾಣವು ಹೊಸದೊಂದು ಸೇವೆಯನ್ನು ಪರಿಚಯಿಸಿದೆ.

ಮೈಕ್ ಮೈ ಟ್ರಿಪ್ ಬಳಕೆ ಮಾಡಿಕೊಂಡು ರೂಮ್ ಬುಕ್ ಮಾಡಿದರವರಿಗಾಗಿ ಹೊಚ್ಚ ಹೊಸ ಆಫರ್ ವೊಂದನ್ನು ನೀಡಿದ್ದು, ಇದರ ಜಾಹೀರಾತು ಸದ್ಯ ಭಾರೀ ವೈರಲ್ ಆಗಿದೆ.

'ಫಸ್ಟ್ ನೈಟ್ ಫ್ರೀ':
ಮೈಕ್ ಮೈ ಟ್ರಿಪ್ ಆಪ್ ಡೌನ್‌ಲೋಡ್ ಮಾಡಿಕೊಂಡು ಆದರ ಮೂಲಕ ಹೋಟೆಲ್ ರೂಮ್ ಬುಕ್ ಮಾಡಿದಲ್ಲಿ 'ಫಸ್ಟ್ ನೈಟ್ ಫ್ರೀ' ಅನ್ನುವ ಆಫರ್ ವೊಂದನ್ನು ಘೋಷಣೆ ಮಾಡಿದೆ.

ರಣವೀರ್-ಆಲಿಯಾ ಜೋಡಿ:
ಮೈಕ್ ಮೈ ಟ್ರಿಪ್ ಬಿಡುಗಡೆ ಮಾಡಿರುವ 'ಫಸ್ಟ್ ನೈಟ್ ಫ್ರೀ' ಜಾಹೀರಾತು ಸಖತ್ ಸದ್ದು ಮಾಡುತ್ತಿದ್ದು, ರಣವೀರ್-ಆಲಿಯಾ ಜೋಡಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ರಣವೀರ್ ಹೊಸ ಅವತಾರದಲ್ಲಿದ್ದಾರೆ.
ನೀವೇ ನೋಡಿ:
ರಣವೀರ್-ಆಲಿಯಾ ಜೋಡಿಯ ಮೈಕ್ ಮೈ ಟ್ರಿಪ್ 'ಫಸ್ಟ್ ನೈಟ್ ಫ್ರೀ' ಜಾಹೀರಾತು ಇಲ್ಲಿದ್ದೂ ನೀವು ನೋಡಿ ಒಮ್ಮೆ ಎಂಜಾಯ್ ಮಾಡಿ. ಫ್ರೀ ರೂಮ್ ಬೇಕಿದ್ದಲ್ಲಿ ಬುಕ್ ಮಾಡಿಕೊಳ್ಳಿ.


Click it and Unblock the Notifications








