ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲಿದೆ ಸ್ಕೈಪ್ ಲೈಟ್ ಆಪ್!!

2G ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೂ ಈ ಆಪ್‌ ಲಭ್ಯವಿದೆ ಎಂದು ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಳ ತಿಳಿಸಿದ್ದಾರೆ.

|

ಡೇಟಾ ಬಳಕೆಯನ್ನು ಕಡಿಮೆಗೊಳಿಸುವ "ಸ್ಕೈಪ್ ಲೈಟ್" ಎಂಬ ಮೆಸೇಜಿಂಗ್ ಆಪ್ ಅನ್ನು ಮೈಕ್ರೋಸಾಫ್ಟ್ ಇಂದು ಬಿಡುಗಡೆ ಮಾಡಿದೆ. ಭಾರತಕ್ಕಾಗಿಯೇ ಪ್ರತ್ಯೇಕವಾಗಿ ಈ ಆಪ್‌ ತಯಾರಿಸಲಾಗಿದ್ದು, 2G ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೂ ಈ ಆಪ್‌ ಲಭ್ಯವಿದೆ ಎಂದು ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಳ ತಿಳಿಸಿದ್ದಾರೆ.

13MB ಹೊಂದಿರುವನ ಸ್ಕೈಪ್‌ಲೈಟ್ ಆಪ್ ಡೇಟಾ ಉಳಿತಾಯಕ್ಕಾಗಿಯೇ ತಯಾರಿಸಲಾಗಿರುವ ಆಪ್‌ ಆಗಿದ್ದರೂ ಸ್ಮಾರ್ಟಫೋನ್‌ನಲ್ಲಿ ಎಷ್ಟು ಡಾಟಾ ಖರ್ಚಾಗಿದೆ ಎಂಬ ಇನ್ನು ಹಲವು ಬಗ್ಗೆ ಮಾಹಿತಿಯನ್ನು ಈ ಆಪ್ ನೀಡುತ್ತದೆ. ಇನ್ನು ಮೊಬೈಲ್ ಡಾಟಾ ಬಳಕೆ ಹಾಗೂ ವೈಫೈ ಡಾಟಾ ಬಳಕೆ ಎರಡರ ಬಗ್ಗೆಯೂ ಪ್ರತ್ಯೇಕ ಮಾಹಿತಿ ನೀಡತ್ತದೆ.

ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲಿದೆ ಸ್ಕೈಪ್ ಲೈಟ್ ಆಪ್!!

12,499 ರೂ.ಗೆ 4GB RAM "ಲೆನೊವೊ ಕೆ5 ನೋಟ್" ಫ್ಲಾಶ್‌ಸೇಲ್‌!!

ಸ್ಮಾರ್ಟ್‌ಫೊನ್‌ನಲ್ಲಿ ಮಲ್ಟಿಮೀಡಿಯಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದೇ ಮತ್ತೊಬ್ಬರಿಗೆ ಕಳುಹಿಸುವ, ಇಂಟಿಗ್ರೇಟೆಡ್ ಕಾಲಿಂಗ್ ಮತ್ತು ಡಿಫಾಲ್ಟ್ ಕಾಲಿಂಗ್ ಹಾಗೂ ಮೆಸೇಜಿಂಗ್ ಆಪ್ ಆಗಿ ಹಲವು ರೀತಿಯಲ್ಲಿ ಈ ಆಪ್ ಬಳಕೆ ಮಾಡಬಹುದಾಗಿದೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯಲು ಮೈಕ್ರೋಸಾಫ್ಟ್ ಈ ಆಪ್‌ ಬಿಡುಗಡೆ ಮಾಡಿದ್ದು, ಆಪ್‌ ಮೂಲಕ ವಿಡಿಯೋ ಕಾಲಿಂಗ್ ಸೇವೆ ಬಳಕೆ ಮಾಡಬೇಕಾದರೆ ಆಧಾರ್ ನಂಬರ್ ವೆರಿಫಿಕೇಷನ್ ಮಾಡುವ ಅವಶ್ಯಕತೆಇದೆ!!

Best Mobiles in India

English summary
12-digit Aadhaar numbers to verify their identities during video calling without leaving the call.to know nore visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X