ಮೊಬೈಲ್ ವ್ಯಾಲೆಟ್ ಮೊಬಿಕ್ವೀಕ್ ನೊಂದಿಗೆ ಕೈಜೊಡಿಸಿದ ಇಂಡಸ್ಇಂಡ್ ಬ್ಯಾಂಕ್..!

Written By: Lekhaka

ಮೊಬೈಲ್ ವ್ಯಾಲೆಟ್ ಕಂಪನಿ ಮೊಬಿಕ್ವೀಕ್ ಇಂಡಸ್ಇಂಡ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇರಡು ಕಂಪನಿಗಳು ಒಂದಾಗಿ ಇಂಡಸ್ಇಂಡ್ ಮೊಬಿಕ್ವೀಕ್ ವ್ಯಾಲೆಟ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಮೊಬೈಲ್ ವ್ಯಾಲೆಟ್ ಮೊಬಿಕ್ವೀಕ್ ನೊಂದಿಗೆ ಕೈಜೊಡಿಸಿದ ಇಂಡಸ್ಇಂಡ್ ಬ್ಯಾಂಕ್..!

ಈ ಹೊಸ ಪಾಲುದಾರಿಕೆಯಿಂದ ಇಂಡಸ್ಇಂಡ್ ಬ್ಯಾಂಕ್ ಗ್ರಾಹಕರು ಮೊಬಿಕ್ವೀಕ್ ವ್ಯಾಲೆಟ್ ಆನ್ನು ಬಳಸಬಹುದಾಗಿದೆ. ಅಲ್ಲದೇ ಮೊಬಿಕ್ವೀಕ್ ಮರ್ಚೆಂಟ್ ನೆಟ್ವರ್ಕ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದಕ್ಕಾಘಿ ಇಂಡಸ್ಇಂಡ್ ಬ್ಯಾಕ್ ಡೈರೆಕ್ಟ್ ಡೆಬಿಟ್ ಫಿಚರ್ ಅನ್ನು ಬಿಡುಗಡೆ ಮಾಡಿದ್ದು, ಇದರ ಮೂಲಕ ಇಂಡಸ್ಇಂಡ್ ಖಾತೆದಾರರು ಮೊಬಿಕ್ವೀಕ್ ವ್ಯಾಲೆಟ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದ ಎನ್ನಲಾಗಿದೆ.

ಟೆಲಿಕಾಂ ದರಸಮರ ಎಫೆಕ್ಟ್!!..ರಿಲಯನ್ಸ್ ಶವಪೆಟ್ಟಿಗೆಗೆ ಕೊನೆ ಮೊಳೆಯೊಂದೇ ಬಾಕಿ.!?

ಈ ಪಾಲುದಾರಿಕೆಯೂ ಆರ್ ಬಿಐ ನಿಯಮಾನುಸರವೇ ನಡೆದಿದ್ದು, ಇದು ಮೊಬಿಕ್ಚಿಕ್ ಬಳಸುವ ವ್ಯಾಪರಸ್ಥರಿಗೂ ಮತ್ತು ಇಂಡಸ್್ಇಂಡ್ ಖಾತೆದಾರರಿಗೂ ಸಂಪರ್ಕ ಸೇತುವೆಯ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಇದು ಡಿಜಿಟಲ್ ಪೇಮೆಂಟ್ ಎಕಾನಮಿಯ ಮತ್ತೊಂದು ಮುಖವಾಗಿದೆ. ಈಗಾಗಲೇ ಮೊಬಿಕ್ವೀಕ್ ಸಾಕಷ್ಟು ಜನಪ್ರಿಯತೆಯನ್ನು ಕಂಡುಕೊಳ್ಳುತ್ತಿದ್ದು, ಇದರಿಂದ ಬಳಕೆದಾರರು ಹೆಚ್ಚಿನ ನಿರೀಕ್ಷಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Read more about:
English summary
The transaction is authorized with an additional factor of authentication, in line with mobile banking guidelines.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot