ನೆಟ್ ಫ್ಲಿಕ್ಸ್ ನಲ್ಲಿ ವಿಡಿಯೋ ನೋಡಲು ಹೆಚ್ಚಾಗುವುದಕ್ಕೇ ಇದು ಒಂದು ಕಾರಣ..!!

ನೆಟ್ ಫ್ಲಿಕ್ಸ್ ಇದೆ ಮೊದಲ ಬಾರಿಗೆ ಡಾಲ್ಬಿ ಆಟಮಸ್ ಆಡಿಯೋ ಸಫೋರ್ಟ್ ಮಾಡುವ ಸೇವೆಯನ್ನು ನೀಡಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರಿಗೆ ಉತ್ತಮ ವಿಡಿಯೋ ದೊಂದಿಗೆ ಅತ್ಯುತ್ತಮ ಆಡಿಯೋ ಸೇವೆಯನ್ನು ನೀಡುತ್ತಿದೆ.

By Precilla Dias
|

ಇಂಟರ್ನೆಟ್ ಲೋಕದಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ವಿಡಿಯೋ ಸ್ಟ್ರಿಮಿಂಗ್ ಸೇವೆಯನ್ನು ನೀಡುತ್ತಿರುವ ನೆಟ್ ಫ್ಲಿಕ್ಸ್ ಇದೆ ಮೊದಲ ಬಾರಿಗೆ ಡಾಲ್ಬಿ ಆಟಮಸ್ ಆಡಿಯೋ ಸಫೋರ್ಟ್ ಮಾಡುವ ಸೇವೆಯನ್ನು ನೀಡಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರಿಗೆ ಉತ್ತಮ ವಿಡಿಯೋ ದೊಂದಿಗೆ ಅತ್ಯುತ್ತಮ ಆಡಿಯೋ ಸೇವೆಯನ್ನು ನೀಡುತ್ತಿದೆ.

ನೆಟ್ ಫ್ಲಿಕ್ಸ್ ನಲ್ಲಿ ವಿಡಿಯೋ ನೋಡಲು ಹೆಚ್ಚಾಗುವುದಕ್ಕೇ ಇದು ಒಂದು ಕಾರಣ..!!

ನೆಟ್ ಫ್ಲಿಕ್ಸ್ ಗುಣಮಟ್ಟದ ಆಡಿಯೋ ಸೇವೆಯನ್ನು ನೀಡಲು ಸಹಕಾರ ನೀಡುತ್ತಿದ್ದು, ನೆಟ್ ಫ್ಲಿಕ್ಸ್ ತನ್ನ ಹೊಸ ಸೇವೆಯ ಕುರಿತು ಮಾಹಿತಿಯನ್ನು ಇತ್ತೀಚೆಗೆ ನಡೆದ ಸಿನಿಮಾ ಫೇಸ್ಟಿವಲ್ ನಲ್ಲಿ ತಿಳಿಸಿತ್ತು, ಅಲ್ಲದೇ ಈ ಸೇವೆಯನ್ನು ವಿಶ್ವದಾದ್ಯಂತ ವಿಸ್ತರಿಸಿರುವುದಾಗಿಯು ಮಾಹಿತಿ ನೀಡಿತ್ತು.

ಈಗಾಗಲೇ ಡಾಲ್ಬಿ ಗುಣಮಟ್ಟದ ಆಡಿಯೋವನ್ನು ಹೊಂದಿರುವ ವಿಡಿಯೋಗಳು ನೆಟ್ ಫ್ಲಿಕ್ಸ್ ನಲ್ಲಿದ್ದು, ಅವುಗಳ ದ್ವನಿ ಗುಣಮಟ್ಟ ಈ ಹಿಂದಿಗಿಂತಲೂ ಉತ್ತಮವಾಗಲಿದೆ. ಇನ್ನು ಮುಂದೆ ಗುಣಮಟ್ಟದ ಆಡಿಯೋ ಇರುವಂತಹ ವಿಡಿಯೋ ಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ನೆಟ್ ಫ್ಲಿಕ್ಸ್ ನಲ್ಲಿ ವಿಡಿಯೋ ನೋಡಲು ಹೆಚ್ಚಾಗುವುದಕ್ಕೇ ಇದು ಒಂದು ಕಾರಣ..!!

ಇದಲ್ಲದೇ ನೆಟ್ ಫ್ಲಿಕ್ಸ್ ನಲ್ಲಿ 4K ಮತ್ತು HDR ಗುಣಮಟ್ಟದ ವಿಡಿಯೋವನ್ನು ಕಾಣಬಹುದಾಗಿದ್ದು, ಇವುಗಳೊಂದಿಗೆ ಅತ್ಯುತ್ತಮ ಗುಣಮಟ್ಟದ ಆಡಿಯೋ ಸಹ ಸೇರಿಕೊಂಡಿದ್ದು, ಈ ಮೂಲಕ ನೆಟ್ ಫ್ಲಿಕ್ಸ್ ಬಳಕೆದಾರರಿಗೆ ಸಂತಸವನ್ನು ತಂದಿದೆ. ಇದರಿಂದ ನೆಟ್ ಫ್ಲಿಕ್ಸ್ ವಿಡಿಯೋ ವೀಕ್ಷಣೆಯ ವಿಧಾನವೇ ಬದಲಾಗಲಿದೆ.

ನೆಟ್ ಫ್ಲಿಕ್ಸ್ ಬಳಕೆದಾರರು ಹೆಡ್ ಫೋನ್ ಗಳನ್ನು ಕನೆಕ್ಟ್ ಮಾಡಿಕೊಳ್ಳುವ ಮೂಲಕ ಆಡಿಯೋ ಗುಣಮಟ್ಟವನ್ನು ಅಲಿಸಬಹುದಾಗಿದೆ. ಅಲ್ಲದೇ ಇಂದಿನ ಅನೇಕ ಟಾಪ್ ಎಂಡ್ ಟಿವಿಗಳಲ್ಲಿ ಡಾಲ್ಬಿ ಸೇವೆಯನ್ನು ಕಾಣಬಹುದಾಗಿದೆ. ಅಲ್ಲದೇ ಸರೌಂಡ್ ಸಿಸ್ಟಮ್ ನಲ್ಲಿಯೂ ಈ ಆಡಿಯೋ ಗುಣಮಟ್ಟವನ್ನು ಪರೀಕ್ಷಿಸಬಹುದಾಗಿದೆ.

Best Mobiles in India

Read more about:
English summary
Netflix original content now supports Dolby Atmos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X