Home
Apps

ನೋಕಿಯಾ 9ರಲ್ಲಿ ಇರಲಿದೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್!!

ನೋಕಿಯಾ 9 HMDಯ ಫ್ಲಾಗ್ಶಿಪ್ ಸ್ಮಾರ್ಟ್ಪೋನ್ ಆಗಿದೆ. ಹಿಂದಿನ ಕೆಲ ವರದಿಗಳ ಪ್ರಕಾರ ನೋಕಿಯಾ 9ಅನ್ನು ನೋಕಿಯಾ 8 ಪ್ರೋ ಎಂದು ಪ್ರಚಾರ ಮಾಡಲಾಗಿತ್ತು. ಆದ್ರೆ, ಆದು ಇತ್ತಿಚಿನ ದಿನಗಳಲ್ಲಿ ನೋಕಿಯಾ 8 ಮತ್ತು ನೋಕಿಯಾ 8 ಸಿರಾಕೊ ಸರಣಿಯಾಗಿದೆ.

By Shayista Suman

MWC 2018ನಲ್ಲಿ ತನ್ನ ಅಭಿಮಾನಿಗಳಿಗೆ ನಿರಾಶೆಯುಂಟು ಮಾಡಿದ್ದ ನೋಕಿಯಾ ಈಗ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. HMD ಗ್ಲೋಬಲ್ನಲ್ಲಿ ನೋಕಿಯಾ 1, ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೊಕೊ ಸ್ಮಾರ್ಟ್ಫೋನ್ಗಳನ್ನ ಘೋಷಿಸಿತ್ತು. ಆದ್ರೆ, ಆಗ ತನ್ನ ಸ್ಮಾರ್ಟ್ಫೋನ್ಗಳ ಹಾರ್ಡ್ವೇರ್ಗಳಲ್ಲಿ ಯಾವುದೇ ಹೇಳಿಕೊಳ್ಳುವಂತಹ ಬದಲಾವಣೆಯನ್ನ ಮಾಡಿರಲಿಲ್ಲ. ಇದು ಕೋಟ್ಯಾಂತರ ನೋಕಿಯಾ ಫಾಲೋವರ್ಸ್ಗಳಿಗೆ ನಿರಾಸೆ ಉಂಟು ಮಾಡಿತ್ತು. ಆದರೆ, ಈ ಬಾರಿಯ HMD ಗ್ಲೋಬಲ್ನಲ್ಲಿ high-end Nokia 8 Pro ಮತ್ತು Nokia 9 ಬಿಡುಗಡೆಗೊಳಿಸಲು ಸಜ್ಜಾಗಿದೆ.

ನೋಕಿಯಾ 9 HMDಯ ಫ್ಲಾಗ್ಶಿಪ್ ಸ್ಮಾರ್ಟ್ಪೋನ್ ಆಗಿದೆ. ಹಿಂದಿನ ಕೆಲ ವರದಿಗಳ ಪ್ರಕಾರ ನೋಕಿಯಾ 9ಅನ್ನು ನೋಕಿಯಾ 8 ಪ್ರೋ ಎಂದು ಪ್ರಚಾರ ಮಾಡಲಾಗಿತ್ತು. ಆದ್ರೆ, ಆದು ಇತ್ತಿಚಿನ ದಿನಗಳಲ್ಲಿ ನೋಕಿಯಾ 8 ಮತ್ತು ನೋಕಿಯಾ 8 ಸಿರಾಕೊ ಸರಣಿಯಾಗಿದೆ.

ನೋಕಿಯಾ 9ರಲ್ಲಿ ಇರಲಿದೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್!!

ವಿಶೇಷ ಏನಂದ್ರೆ, ಇತ್ತಿಚಿನ ಮಾಹಿತಿ ಪ್ರಕಾರ ಮುಂಬರುವ ನೋಕಿಯಾ 9ರಲ್ಲಿ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ರನ್ನು ಒಳಗೊಂಡಿರುತ್ತದೆ ಅಂತೆ. ಈ ಬಾರಿ ಬೇಸಿಗೆ ಅಂತ್ಯದಲ್ಲಿ ಬರ್ಲಿನ್ನಲ್ಲಿ ನಡೆಯುವ IFA 2018 ಟ್ರೇಡ್ ಶೋನಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಲಾಗುವುದು ಎಂದು ಊಹಿಸಲಾಗಿದೆ. ಸಾಧ್ಯವಾದರೆ ಬೇಸಿಗೆಯ ಕೊನೆಯ ಹಂತದ ರಜಾ ದಿನಗಳಲ್ಲಿ ಸ್ಮಾರ್ಟ್ಪೋನ್ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆಯಿದೆಯಂತೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ 'ನೋಕಿಯಾ 6'!!

HMD ಗ್ಲೋಬಲ್ನ ಇತರ ಸ್ಮಾರ್ಟ್ಫೋನ್ಗಳಂತೆಯೇ, Nokia 9 ಕೂಡ ಸ್ಟಾಕ್ ಆಂಡ್ರಾಯ್ಡ್ ಓರಿಯೊ ಆಧರಿತ ಆಂಡ್ರಾಯ್ಡ್ ಒನ್ ಪ್ರೋಗ್ರಾಂನ ಭಾಗವಾಗಿದೆ ಎಂದು ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲದೆ, ನೋಕಿಯಾ 8 ಸಿರಾಕೊದಲ್ಲಿ ಇರುವಂತೆಯೇ ನೋಕಿಯಾ 9ನಲ್ಲೂ ಬಾಗಿದ ಡಿಸ್ಪ್ಲೇ ಪ್ಯಾನಲ್ ಇರಲಿದೆ.

ನೋಕಿಯಾ 9 ನೋಕಿಯಾದ 3ಡಿ ಸ್ಮಾರ್ಟ್ಫೋನ್ ಆಗಿದೆ. 3ಡಿಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಮೊದಲ ನೋಕಿಯಾ ಸ್ಮಾರ್ಟ್ಫೋನ್ ಆಗಿದೆ. ಈ ಸ್ಮಾರ್ಟ್ಫೋನ್ಗೆ ಯಾವ ಕಂಪನಿ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ನೀಡ್ತಿದೆ ಅನ್ನೋದು ಇನ್ನು ತಿಳಿದಿಲ್ಲ. ಮೂಲಗಳ ಪ್ರಕಾರ Vivo ಕಂಪನಿಯ Vivo X20 UDಗೆ ಫಿಂಗರ್ಪ್ರಿಂಟ್ ಮ್ಯಾಡ್ಯೂಲ್ಗಳನ್ನ ಪೂರೈಸುತ್ತಿದ್ದ ಸ್ಯಾನ್ಜೋಸ್ ಮೂಲದ ಸೈಟೋಪ್ಟಿಕ್ಸ್ ಕಂಪನಿಯೇ ನೋಕಿಯಾ 9ಗೂ ಮಾಡ್ಯೂಲ್ಗಳನ್ನ ನೀಡ್ತಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Upcoming Nokia flagship smartphone could feature the in-display fingerprint sensor supplied by Synaptics.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+