Subscribe to Gizbot

ಬಂದಿದೆ ನೋಕಿಯಾ ಕ್ಯಾಮೆರಾ ಆಪ್

Written By: Lekhaka

ನೋಕಿಯಾ ಕಂಪನಿಯ ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಹಕ್ಕನು ಹೊಂದಿರುವ HMD ಗ್ಲೋಬಲ್ ಸಂಸ್ಥೆಯೂ ಮೂರು ಸ್ಮಾರ್ಟ್ ಫೋನ್ ಲಾಂಚ್ ಮಾಡಿದ ನಂತರದಲ್ಲಿ ಮುಂದಿನ ದಿನದಲ್ಲಿ ಮತ್ತೆ ಮೂರು ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಮುಂದಾಗಿದೆ.

ಬಂದಿದೆ ನೋಕಿಯಾ ಕ್ಯಾಮೆರಾ ಆಪ್

ಇದೇ ಗ್ಯಾಪ್ ನಲ್ಲಿ HMD ಗ್ಲೋಬಲ್ ಸಂಸ್ಥೆಯೂ ನೋಕಿಯಾ ಸ್ಮಾರ್ಟ್ ಫೋನ್ ನಲ್ಲಿರುವ ಕ್ಯಾಮೆರಾ ಆಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಗ್ಲೂಗಲ್ ಪ್ಲೇ ಸ್ಟೋರಿನಲ್ಲಿ ಈ ಆಪ್ ಲಭ್ಯವಿದ್ದು, ಬಳಕೆದಾರರು ಇದನ್ನು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

Nokia 5 !! ನಾಳೆಯಿಂದಲೇ ಬುಕ್ ಮಾಡಿ ನೋಕಿಯಾ 5 ಆಂಡ್ರಾಯ್ಡ್ !!
ನೋಕಿಯಾ 3, ನೋಕಿಯಾ 5 ಮತ್ತು ನೋಕಿಯಾ 6 ಸ್ಮಾರ್ಟ್ ಫೋನ್ ಗಳಲ್ಲಿ ಇರುವ ಕ್ಯಾಮೆರಾ ಆಪ್ ಇದಾಗಿದೆ. ಈ ಆಪ್ ಸಾಮಾನ್ಯ ಸ್ಮಾರ್ಟ್ ಫೋನಿನಲ್ಲಿಯೂ ಕಾರ್ಯನಿರ್ವಹಿಸಲಿದ್ದು, ಬೇರೆ ಆಪ್ ಮಾದರಿಯಲ್ಲಿ ಕಾಲದಿಂದ ಕಾಲಕ್ಕೆ ಆಪ್ ಡೇಟ್ ಆಗಲಿದೆ ಎನ್ನಲಾಗಿದೆ.

ಆಪಲ್ ಐಫೋನ್ 8 - ಬರಲಿದೆ 2 ವಿಭಿನ್ನ ಗಾತ್ರಗಳಲ್ಲಿ!

ಈಗಾಗಲೇ ಮೊಬೈಲ್ ನಲ್ಲಿರುವ ಆಪ್ ಗಳು ಕಾಲದಿಂದ ಕಾಲಕ್ಕೆ ಆಪ್ ಡೇಟ್ ಮಾಡಬಹುದಾಗಿದೆ. ಈ ಆಪ್ ಗಳು ನೋಕಿಯಾ ಬಿಟ್ಟು ಬೇರೆ ಸ್ಮಾರ್ಟ್ ಫೋನ್ ಗಳಲ್ಲಿ ಥರ್ಡ್ ಪಾರ್ಟಿ ಆಪ್ ಗಳಾಗಿ ಕಾರ್ಯನಿರ್ವಹಿಸಲಿವೆ.

ಈ ಹಿಂದೆಯೋ ನೋಕಿಯಾ ಕ್ಯಾಮೆರಾ ಆಪ್ ಗಳು ಸಾಕಷ್ಟು ಸದ್ದು ಮಾಡುತ್ತಿದ್ದವು, ಈ ಹಿನ್ನಲೆಯಲ್ಲಿ ನೋಕಿಯಾ ಮತ್ತೆ ಮಾರುಕಟ್ಟೆಗೆ ಆಪ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

Read more about:
English summary
Currently, it is not known if the Nokia app will be functional as a third party app on other handsets that are not manufactured by Nokia.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot