Subscribe to Gizbot

ಪ್ರತಿದಿನವೂ ಬದಲಾವಣೆಯಾಗುವ ಪೆಟ್ರೋಲ್ ಬೆಲೆ ತಿಳಿಯಲು ಆಪ್!! ಯಾವುದು ಗೊತ್ತಾ?

Written By:

ಇದೇ ತಿಂಗಳು 16 ನೇ ತಾರೀಖಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸಲು ಪೆಟ್ರೋಲಿಯಂ ಸಂಸ್ಥೆಗಳು ನಿರ್ಣಯ ತೆಗೆದುಕೊಂಡಿವೆ. ಈಗಾಗಲೇ ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ ಪ್ರತಿನಿತ್ಯ ಇಂಧನದ ದರಗಳನ್ನು ನಿರ್ಣಯಿಸಿ ಮಾರುತ್ತಿದ್ದು, ಇನ್ನು ಕರ್ನಾಟಕದಲ್ಲಿಯೂ ಪ್ರತಿದಿನ ಇಂದನದ ಬೆಲೆ ಬದಲಾಗಲಿದೆ.!!

ಈ ಮೊದಲೆಲ್ಲಾ ಪ್ರತಿ 15 ದಿವಸಗಳಿಗೊಮ್ಮೆ ಇಂಧನ ದರಗಳನ್ನು ಬದಲಾವಣೆ ಮಾಡಲಾಗುತ್ತಿತ್ತು. ಆದರೆ, ಪ್ರತಿದಿನ ಇಂದನದ ಬೆಲೆ ಎಷ್ಟಿರುವತ್ತದೆ ಎಂಬುದನ್ನು ತಿಳಿದುಕೊಳ್ಳಲು ವಾಹನ ಮಾಲಿಕರಿಗೆ ಕಷ್ಟವಾಗುತ್ತದೆ. ಹಾಹಾಗಿ, ಇಂಡಿಯನ್ ಆಯಿಲ್ ಕಂಪೆನಿ ತನ್ನ ಗ್ರಾಹಕರಿಗೆ ಬೆಲೆ ಸಹಾಯವಾಗಲು ಹೊಸದೊಂದು ಆಪ್‌ ಬಿಡುಗಡೆ ಮಾಡಿದೆ.!!

ಪ್ರತಿದಿನವೂ ಬದಲಾವಣೆಯಾಗುವ ಪೆಟ್ರೋಲ್ ಬೆಲೆ ತಿಳಿಯಲು ಆಪ್!! ಯಾವುದು ಗೊತ್ತಾ?

ಇನ್ನು ಮುಂದೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪ್ರತಿದಿನ ನಿರ್ಣಯಿಸುವದರಿಂದ, ಪ್ರತಿದಿನದ ಇಂಧನದ ಬೆಲೆಗಳು ವಾಹನ ಸವಾರರಿಗೆ ಸುಲಭವಾಗಿ ಗೊತ್ತಾಗುವಂತೆ ಮತ್ತು ಕಡಿಮೆ ಬೆಲೆ ಹೊಂದಿರುವ ದಿನ ಯಾವುದು ಎಂಬುದನ್ನು ಆಪ್‌ ಮೂಲಕ ತಿಳಿಸಲು ಮುಂದಾಗಿದೆ.!!

ಪ್ರತಿದಿನವೂ ಬದಲಾವಣೆಯಾಗುವ ಪೆಟ್ರೋಲ್ ಬೆಲೆ ತಿಳಿಯಲು ಆಪ್!! ಯಾವುದು ಗೊತ್ತಾ?

'ಆಪ್' ಹೆಸರು ಫ್ಯುಯಲ್ ಅಟ್ ಐಓಸಿ ಎಮದಾಗಿದ್ದು, ಈ ಆಪ್‌ ಮೂಲಕ ನೀವು ಇರುವ ನಗರದಲ್ಲಿ ಇಂಧನದ ಬೆಲೆ ಎಷ್ಟು? ಎಂದು ತಿಳಿದುಕೊಳ್ಳಬಹುದು.!! ಇನ್ನು ಎಸ್ಎಂಎಸ್ ಮೂಲಕವೂ ಇಂಧನ ದರಗಳನ್ನು ತಿಳಿದುಕೊಳ್ಳಬಹುದು. RSP ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ಡೀಲರ್ ಕೋಡ್ ಎಂಟರ್ ಮಾಡಿ 92249 92249ಗೆ ಮೆಸೇಜ್ ಮಾಡಿದರೆ ಮೊಬೈಲ್ಗೆ ಮಾಹಿತಿ ಲಭ್ಯವಾಗಲಿವೆ.!!

English summary
The dynamic pricing structure, a practice followed by many developed countries, will replace the current system of revising prices bimonthly.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot