Home
Apps

ವಾಟ್ಸ್‌ಆಪ್ ಮೂಲಕ ಹೊಸ ಸೇವೆ: ದೇಶದಲ್ಲಿ ಇದೇ ಮೊದಲು..!

ಇಂದಿನ ದಿನದಲ್ಲಿ ವಾಟ್ಸ್‌ಆಪ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಕಾರಣದಿಂದಾಗಿ ಅನೇಕ ಸೇವೆಗಳು ವಾಟ್ಸ್‌ಆಪ್ ಮೂಲಕವೇ ದೊರೆಯುತ್ತಿದೆ. ಈಗಾಗಲೇ ವಾಟ್ಸ್‌ಆಪ್ ಮೂಲಕವೇ ಟ್ರೈನ್‌ ಸ್ಟೇಟಸ್ ಚೆಕ್ ಮಾಡುವ ಆಯ್ಕೆಯೂ ಲಭ್ಯವಾಗಿದೆ. ಅದೇ ರೀತಿಯಲ್ಲಿ ಇನ್ನು ಮುಂದೆ ಇನ್‌ಶ್ಯೂರೆನ್ಸ್ ಅನ್ನು ವಾಟ್ಸ್‌ಆಪ್ ಮೂಲಕವೇ ಕ್ಲೈಮ್ ಮಾಡಿಕೊಳ್ಳುವ ಹೊಸದೊಂದು ಸೇವೆಯೂ ಲಭ್ಯವಾಗುತ್ತಿದೆ ಎನ್ನಲಾಗಿದೆ.

ವಾಟ್ಸ್‌ಆಪ್ ಮೂಲಕ ಹೊಸ ಸೇವೆ: ದೇಶದಲ್ಲಿ ಇದೇ ಮೊದಲು..!

ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮಂದಿ ವಾಟ್ಸ್‌ಆಪ್ ಬಳಕೆ ಮಾಡುತ್ತುದ್ದಾರೆ. ಈ ಹಿನ್ನಲೆಯಲ್ಲಿ ಸಾಮಾನ್ಯ ಮೇಸೆಜ್ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಮೂಲಕ ತಮ್ಮ ಇನ್ಶ್ಯೂರೆನ್ಸ್ ಅನ್ನು ಕ್ಲೇಮ್ ಮಾಡಿಕೊಳ್ಳಲು ಭಾರ್ತಿ ಆಕ್ಸ ಇನ್ಶ್ಯೂರೆನ್ಸ್ ಅವಕಾಶ ಮಾಡಿಕೊಡಲು ಮುಂದಾಗಿದೆ.

ವಾಟ್ಸ್‌ಆಪ್:

ವಾಟ್ಸ್‌ಆಪ್:

ಗ್ರಾಹಕರಿಗೆ ಹೊಸ ಮಾದರಿಯ ಸೇವೆಯನ್ನು ನೀಡುವ ಸಲುವಾಗಿ ಮೊಬೈಲ್ ಆಪ್ ಮೂಲಕ ಗ್ರಾಹಕರಿಗೆ ಹೊಸ ಆಯ್ಕೆ ಒದಗಿಸಲು ಮತ್ತು ಗ್ರಾಹಕರ ಸಂಪರ್ಕವನ್ನು ಸುಧಾರಿಸಲು ವಾಟ್ಸ್‌ಆಪ್ ಅನ್ನು ಬಳಕೆ ಮಾಡಿಕೊಳ್ಳಲು ಭಾರ್ತಿ ಆಕ್ಸ ಇನ್ಶ್ಯೂರೆನ್ಸ್ ಕಂಪನಿಯೂ ಮುಂದಾಗಿದೆ.

ಕ್ಲೈಮ್:

ಕ್ಲೈಮ್:

ವಾಟ್ಸ್‌ಆಪ್ ಮೂಲಕ ಗ್ರಾಹಕರು ಇನ್ಶ್ಯೂರೆನ್ಸ್ ಕ್ಲೈಮ್ ಮಾಡಲು ಕೋರಿಕೆ ಸಲ್ಲಿಸುವ ಅವಕಾಶವನ್ನು ಪಡೆಯಬಹುದಾಗಿದೆ. ಇದನ್ನು ಕಂಪನಿಯ ಗ್ರಾಹಕ ಸೇವಾ ಸಿಬ್ಬಂದಿ ಪರಿಶೀಲಿಸಿ ತಕ್ಷಣ ಪ್ರತಿಕ್ರಿಯೆ ನೀಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.

ವಾಟ್ಸ್‌ಆಪ್ ಮೂಲಕ ಮಾಹಿತಿ:

ವಾಟ್ಸ್‌ಆಪ್ ಮೂಲಕ ಮಾಹಿತಿ:

ಕಂಪನಿಯ ಸಹಾಯಕ ಸಿಬ್ಬಂದಿಗಳು ಗ್ರಾಹಕರ ವಾಟ್ಸ್‌ಆಪ್​ ಮೂಲಕವೇ ಇನ್ಶ್ಯೂರೆನ್ಸ್ ಖಾತೆಯಿಂದ ಸಿಗಬಹುದಾದ ಪ್ರಯೋಜನಗಳ ಕುರಿತ ಮಾಹಿತಿಯನ್ನು ನೀಡಲಿದ್ದಾರೆ. ವಾಟ್ಸಪ್​ ಪ್ರಕ್ರಿಯೆಗಳೂ ಕೂಡ ಯಶಸ್ವಿಯಾಗಿ ಸ್ವೀಕರಿಸುತ್ತಾರೆ ಎನ್ನಲಾಗಿದೆ.

ದೇಶದಲ್ಲೇ ಮೊದಲು:

ದೇಶದಲ್ಲೇ ಮೊದಲು:

ಗ್ರಾಹಕರಿಗೆ ಸಾಧ್ಯವಾದಷ್ಟೂ ಸರಳ ವಿಧಾನದಲ್ಲಿ ಸೇವೆ ಒದಗಿಸುವ ಸಲುವಾಗಿ ಭಾರ್ತಿ ಆಕ್ಸ ಇನ್ಶ್ಯೂರೆನ್ಸ್ ಕಂಪನಿಯೂ ನೀಡಲಿರುವ ವಾಟ್ಸ್‌ಆಪ್ ಸೇವೆಯೂ ದೇಶದಲ್ಲಿಯೇ ಮೊದಲು ಎನ್ನಲಾಗಿದೆ.

Best Mobiles in India

English summary
Now you can make insurance claims on WhatsApp, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+