Home
Apps

ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯುವ ಏಕೈಕ ಆಪ್: ಮತ್ತೆ ಮಾರುಕಟ್ಟೆಗೆ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಒಮ್ಮೆ ಕಾಣಿಸಿಕೊಂಡು ಮರೆಯಾಗಿದ್ದ ಪತಾಂಜಲಿಯ ಕಿಂಬೋ ಆಪ್‌ ಮತ್ತೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ದೇಶಿಯ ಉತ್ಪನ್ನಗಳನ್ನು ಲಾಂಚ್ ಮಾಡುವ ಮೂಲಕ ಖ್ಯಾತಿಯನ್ನು ಗಳಿಸಿಕೊಂಡಿರುವ ಯೋಗ ಗುರು ರಾಮ್‌ದೇವ್ ಬಾಬಾ ಒಡೆತನದ ಪತಾಂಜಲಿ, 'ಕಿಂಬೋ ಆಪ್‌' ಆಪ್‌ ಅನ್ನು ಮತ್ತೆ ಲಾಂಚ್ ಮಾಡಲಾಗಿದೆ.

ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯುವ ಏಕೈಕ ಆಪ್: ಮತ್ತೆ ಮಾರುಕಟ್ಟೆಗೆ..!

ಕಳೆದ ಕೆಲವು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಕಿಂಬೋ ಆಪ್‌, ಸಾಕಷ್ಟು ಬಗ್‌ಗಳು ಸೇರಿದಂತೆ ಸರಿಯಾದ ರೀತಿಯಲ್ಲಿ ಡೆವಲಪ್ ಆಗಿರಲಿಲ್ಲ. ಆದರೆ ಈ ಬಾರಿ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಂಡು ಮತ್ತೆ ಮಾರುಕಟ್ಟೆಯನನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ವಾಟ್ಸ್ಆಪ್‌ಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಆಗಸ್ಟ್ 27ಕ್ಕೆ ಲಾಂಚ್:

ಆಗಸ್ಟ್ 27ಕ್ಕೆ ಲಾಂಚ್:

ರಾಮ್‌ದೇವ್ ಬಾಬಾ ಒಡೆತನದ ಪತಾಂಜಲಿ ಕಿಂಬೋ ಆಪ್‌ ಅನ್ನು ಮತ್ತೆ ಆಗಸ್ಟ್ 27ಕ್ಕೆ ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಹಿಂದೆ ಇದ್ದ ಎಲ್ಲಾ ಮಾದರಿಯ ತೊಂದರೆಗಳನ್ನು ನಿವಾರಿಸಿ ಆಪ್‌ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಿದೆ.

ಸ್ವಾತಂತ್ಯ ದಿನಾಚರಣೆ ಅಂಗವಾಗಿ:

ಸ್ವಾತಂತ್ಯ ದಿನಾಚರಣೆ ಅಂಗವಾಗಿ:

72ನೇ ಸ್ವಾತಂತ್ಯ ದಿನಾಚರಣೆ ಅಂಗವಾಗಿ ಟ್ವಿಟ್ ಮಾಡಿರುವ ಪತಾಂಜಲಿ, ಸೋಶಿಯಲ್ ಚಾಟಿಂಗ್ ಆಪ್‌ ಆಗಿರುವ ಕಿಂಬೋ ಆಪ್‌ ಅನ್ನು ಆಗಸ್ಟ್ 27ಕ್ಕೆ ಲಾಂಚ್ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನಲ್ಲಿ ಬೇರೆ ಆಪ್‌ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಮತ್ತು iOS:

ಆಂಡ್ರಾಯ್ಡ್ ಮತ್ತು iOS:

ಈ ಬಾರಿ ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಕಿಂಬೋ ಆಪ್‌, ಒಮ್ಮೆಗೆ ಆಂಡ್ರಾಯ್ಡ್ ಮತ್ತು iOSಗಳಲ್ಲಿ ಬಳಕೆಗೆ ಲಭ್ಯವಿರಲಿದೆ ಎನ್ನಲಾಗಿದೆ. ವಾಟ್ಸ್‌ಆಪ್ ಮಾದರಿಯಲ್ಲಿ ಈ ಆಪ್ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಎಂಟರ್ಟೈನ್ ಮೆಂಟ್ ನೀಡಲಿದೆ.

ಮೇನಲ್ಲಿ ಬಿಡುಗಡೆ ಆಗಿತ್ತು:

ಮೇನಲ್ಲಿ ಬಿಡುಗಡೆ ಆಗಿತ್ತು:

ಈ ಹಿಂದೆ ಮೇ ತಿಂಗಳಿನಲ್ಲಿ ಕಿಂಬೋ ಆಪ್‌ ಬಿಡುಗಡೆಯಾಗಿತ್ತು ಎನ್ನಲಾಗಿದೆ. ಆ ಸಂದರ್ಭದಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿ ವಿಚಾರದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ತೊಂದರೆಗಳು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಕಿಂಬೋ ಆಪ್‌ ಅನ್ನು ಹಿಂಪಡೆಯಲಾಗಿತ್ತು.

ವಾಟ್ಸ್‌ಆಪ್‌ಗೆ ಹೊಡೆತ:

ವಾಟ್ಸ್‌ಆಪ್‌ಗೆ ಹೊಡೆತ:

ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಹೊಂದಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್‌ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾಂಚ್ ಆಗಲಿದರುವ ಕಿಂಬೋ ಆಪ್‌ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎನ್ನಲಾಗಿದೆ.

Best Mobiles in India

English summary
Patanjali's WhatsApp-rival Kimbho set to make a comeback this month. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+