Home
Apps

'ಪೇಟಿಎಂ ಮಾಲ್'‌ನಲ್ಲಿ ಪ್ರತಿ ನಿಮಿಷಕ್ಕೆ 10 ಬೈಕ್ ಮಾರಾಟ!!

ಬುಕ್ ಮಾಡಿದ ವಾಹನವನ್ನು ನಿಮ್ಮ ಹತ್ತಿರದ ಡೀಲರ್ ಮೂಲಕ ಪಡೆದುಕೊಳ್ಳಬಹುದು!!

By Bhaskar N J

ಇತ್ತೀಚಿಗಷ್ಟೆ ಚಿನ್ನದ ವ್ಯಾಪಾರಕ್ಕಿಳಿದಿದ್ದ ಪೇಟಿಎಂ ಆನ್‌ಲೈನ್ ಪೇಮೆಂಟ್ ಕಂಪೆನಿ ಇದೀಗ ಆನ್‌ಲೈನ್ ಬೈಕ್ ಮಾರಾಟದಲ್ಲಿಯೂ ಯಶಸ್ಸು ಕಾಣುತ್ತಿದೆ.! ಹೌದು, ಈ ಹಬ್ಬದ ಋತುವಿನಲ್ಲಿ ಪ್ರಸ್ತುತ ಪೆಟಿಎಂ ಮಾಲ್ ಪ್ರತಿ ನಿಮಿಷಕ್ಕೊಮ್ಮೆ 10 ದ್ವಿಚಕ್ರ ವಾಹನಗಳನ್ನು ಪೇಟಿಎಂ ಮಾರಾಟ ಮಾಡುತ್ತಿದೆ.!!

ಆನ್‌ಲೈನ್ ಟು ಆಫ್‌ಲೈನ್ ಮಾರುಕಟ್ಟೆಗೆ ಉತ್ತೇಜನ ನೀಡುವ ಸಲುವಾಗಿ ಪೇಟಿಎಂ ಮಾಲ್ ಮೂಲಕ ದ್ವಿಚಕ್ರ ವಾಹನ ಮಾರಾಟ ಆರಂಭಿಸಿದ್ದು, ಗ್ರಾಹಕರು ತಮ್ಮಗಿಷ್ಟ ಬಂದ ಯಾವುದೇ ದ್ವಿಚಕ್ರ ವಾಹನಗಳನ್ನು ಬುಕ್ ಮಾಡಬಹುದಾದ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಜೊತೆಗೆ ಬುಕ್ ಮಾಡಿದ ವಾಹನವನ್ನು ನಿಮ್ಮ ಹತ್ತಿರದ ಡೀಲರ್ ಮೂಲಕ ಪಡೆದುಕೊಳ್ಳಬಹುದು!!

'ಪೇಟಿಎಂ ಮಾಲ್'‌ನಲ್ಲಿ ಪ್ರತಿ ನಿಮಿಷಕ್ಕೆ 10 ಬೈಕ್ ಮಾರಾಟ!!

ಪೆಟಿಎಂ ಈ ಕಾಮರ್ಸ್ ಪ್ರೈವೇಟ್ ಲಿಮಿಟೆಡ್, ಮಾಲೀಕತ್ವದ ಪೆಟಿಎಂ ಮಾಲ್ ಸುಜುಕಿ, ಹೀರೋ ಮೊಟೊಕಾರ್ಪ್, ಟಿವಿಎಸ್, ಯಮಹಾ ಸೇರಿ ಸುಮಾರು ಎಲ್ಲಾ ಬ್ರಾಂಡ್‌ಗಳಅಧಿಕೃತ ದ್ವಿಚಕ್ರ ವಾಹನಗಳನ್ನು ಡೀಲರ್ಸ್‌ಮುಖಾಂತರವಾಗಿ 500 ಪಟ್ಟಣಗಳಲ್ಲಿ ದೊಡ್ಡ ಪಟ್ಟಿಯನ್ನು ಹೊಂದಿದೆ. ಹಾಗಾಗಿ, ಬುಕ್ ಆದ ಎರಡೇ ದಿನಗಳಲ್ಲಿ ಬೈಕ್ ಗ್ರಾಹಕರ ಕೈ ಸೇರಲಿದೆ.!!

'ಪೇಟಿಎಂ ಮಾಲ್'‌ನಲ್ಲಿ ಪ್ರತಿ ನಿಮಿಷಕ್ಕೆ 10 ಬೈಕ್ ಮಾರಾಟ!!

ಪೆಟಿಎಂ ಮಾಲ್ ಡೀಲರ್‌ಗಳ ಜೊತೆ ಸಂಪರ್ಕ ಹೊಂದಿದ್ದು, ಕ್ಯೂಆರ್ ಕೋಡ್‌ನಿಂದ ಅವರು ಸುಸಜ್ಜಿತರಾಗಿದ್ದಾರೆ, ಗ್ರಾಹಕರಿಗೆ ಬೇಕೆನಿಸಿದ ತಕ್ಷಣ ಕ್ಯಾಟಲಾಗ್‌ನಲ್ಲಿ ಹುಡುಕಲು ಮತ್ತು ಸ್ಕಾನ್ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಪೆಟಿಎಂ ಮಾಲ್‍ನ ಮುಖ್ಯ ಕಾರ್ಯ ನಿರ್ವಾಹಕ ಅಮಿತ್‍ ಶಾ ಹೇಳಿದ್ದಾರೆ.!!

Best Mobiles in India

English summary
Paytm Mall, owned by Paytm Ecommerce Pvt Ltd has enlisted over 2,000 brand authorised two-wheeler dealers across 500 cities.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+