Just In
Don't Miss
- News
ಫಿಲ್ಮ್ಸಿಟಿ ಮೈಸೂರಲ್ಲಲ್ಲ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ
- Lifestyle
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
- Education
UPSC ESE Admit Card 2020: ಇಂಜಿನಿಯರಿಂಗ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
- Automobiles
ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ರ್ಯಾಪಿಡ್
- Movies
ಹಾಲಿವುಡ್ ಚಿತ್ರದಲ್ಲಿ ಮಿಂಚುತ್ತಿರುವ ಮಲೆನಾಡ ಪ್ರತಿಭೆ
- Sports
ಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಬಾಯ್ ಫ್ರೆಂಡ್ ಅನ್ನು ಬಾಡಿಗೆಗೆ ನೀಡುವ ಆಪ್: ರಿಜಿಸ್ಟರ್ ಆಗಿ ಕಾಸು ಮಾಡಿ..!
ಇಷ್ಟು ದಿನ ಡೇಟಿಂಗ್ ಆಪ್‌ಗಳು ಮಾತ್ರವೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದವು, ಫೇಸ್‌ಬುಕ್ ಸಹ ತನ್ನ ಬಳಕೆದಾರರಿಗೆ ಶೀಘ್ರವೇ ಡೇಟಿಂಗ್ ಆಯ್ಕೆಯನ್ನು ನೀಡುವುದಾಗಿ ತಿಳಿಸಿತು. ಇವುಗಳಿಂತ ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಮೂಲದ ಆಪ್‌ವೊಂದು ದೇಶದಲ್ಲಿ ಇರುವ ಹುಡುಗಿಯರಿಗೆ ಬಾಯ್ ಫ್ರೆಂಡ್ ಅನ್ನು ರೆಂಟ್‌ಗೆ ನೀಡಲು ಮುಂದಾಗಿದೆ. ಯಾರು ಬೇಕಿದ್ದರು ಆಪ್ ಮೂಲಕ ಬಾಯ್ ಫ್ರೆಂಡ್ ಅನ್ನು ಬಾಡಿಗೆಗೆ ಪಡೆದು ಕೊಳ್ಳಬಹುದಾಗಿದೆ.
ದೇಶದಲ್ಲಿ ಹೆಚ್ಚಿನ ಪ್ರಮಾಣದ ಹುಡುಗಿಯರು ಬಾಯ್ ಫ್ರೆಂಡ್ ಇಲ್ಲದೇ ಏಕಾಂಗಿಯಾಗಿದ್ದಾರೆ. ಅವರಿಗೆ ಸರಿಯಾದ ಜೋಡಿಯನ್ನು ಹುಡುಕಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ 'ರೆಟ್ ಎ ಬಾಯ್ ಫ್ರೆಂಡ್' (RABF) ಆಪ್ ಮೂಲಕ ಅವರಿಗೆ ಸಂಗತಿಯನ್ನು ಹುಡುಕಿಕೊಡುವ ಪ್ರಯತ್ನವಾಗುತ್ತಿದೆ. ಈ ಆಪ್ ಲಾಂಚ್ ಆಗಿ ಕೆಲವೇ ಗಂಟೆಗಳು ಕಳೆದಿದ್ದು, ಆಗಲೇ ವೈರಲ್ ಆಗಿದೆ. ನೀವು ಬಾಯ್ ಫ್ರೆಂಡ್ ಹುಡುಕುತ್ತಿದ್ದರೇ ಇದೊಂದು ಉತ್ತಮ ಆಪ್ ಎನ್ನಬಹುದಾಗಿದೆ.

ಹೇಗೆ ಬಳಕೆ:
ಮೊದಲು ಪ್ಲೇ ಸ್ಟೋರಿನಲ್ಲಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ. ಮಾಡಿಕೊಂಡ ನಂತರದಲ್ಲಿ ಬಾಯ್ ಫ್ರೆಂಡ್ ನಲ್ಲಿ ರಿಜಿಸ್ಟರ್ ಆಗಬೇಕಾಗಿದೆ. ಆದ ನಂತರದಲ್ಲಿ ಫೋಟೋ ಆಪ್ ಲೋಡ್ ಮಾಡಬೇಕಾಗಿದೆ. ನಂತರದಲ್ಲಿ ನಿಮ್ಮ ಫೊಟೋ ಲೀಕ್ ಮಾಡಿದ ಮೇಲೆ ಮ್ಯಾಚಿಂಗ್ ಆಗಲಿದೆ. ಆದ ನಂತರ ಒಂದು ಲೋಕೇಷನ್ ಫಿಕ್ಸ್ ಮಾಡಿದ ಮೇಲೆ ಮಿಟ್ ಆಗಬಹುದಾಗಿದೆ.

ಮಾಡಲ್, ಸೆಲೆಬ್ರಟಿ:
ನೀವು ಬಾಡಿಗೆಗೆ ಪಡೆಯುವ ಬಾಯ್ ಫ್ರೆಂಡ್ ಗಳಲ್ಲಿ ಮಾಡಲ್‌ಗಳು, ಸೆಲೆಬ್ರಿಟಿಗಳು ಹಾಗೂ ಆಮ್ ಆದ್ಮಿಯನ್ನು ಕಾಣಬಹುದಾಗಿದೆ. ನಿಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಆಯ್ಕೆಯೂ ನಿಮಗೆ ಬಿಟ್ಟಿದ್ದು,

ಕಾಸು ಕೊಡ್ತಾರೆ:
ಬಾಯ್ ಫ್ರೆಂಡ್ ಅನ್ನು ಬಾಡಿಗೆಗೆ ಪಡೆದವರು ಹೊರಗೆ ಸುತ್ತಾಡಿಸುವುದಲ್ಲದೇ, ಇದಕಾಗಿ ಹಣವನ್ನು ನೀಡುತ್ತಾರೆ ಎನ್ನಲಾಗಿದೆ. ಪಾರ್ಟ್ ಟೈಮ್‌ನಲ್ಲಿ ಕಾಸು ಮಾಡಬೇಕು ಎನ್ನುವವರಿಗೆ ಭರ್ಜರಿ ಆಫರ್ ಇದಾಗಿದೆ. ನೋಡಿ ಈಗಲೇ ನಿಮ್ಮದೂ ಫ್ರೋಫೈಲ್ ರೆಡಿ ಮಾಡಿ.

ಸೆಫ್:
ರೆಂಟ್ ಎ ಬಾಯ್ ಫ್ರೆಂಡ್ ಆಪ್ ಸೆಕ್ಯೂರ್, ಸೇಪ್ಟಿ, ಸೆಕ್ಯೂರಿಟಿ ಮತ್ತು ಸಾಟಿಸಿಫಾಷನ್ ಎಂಬ ನಾಲ್ಕು ಎಸ್‌ಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಸುಲಭವಾಗಿ ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ನೀವೇ ವಿಡಿಯೋ ನೋಡಿ;
ಹೇಗೆ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಯುವ ಸಲುವಾಗಿ ಈ ವಿಡಿಯೋವನ್ನು ನೋಡಿ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090