Subscribe to Gizbot

ವಿದ್ಯುತ್ ಸಮಸ್ಯೆ ಬಗ್ಗೆ ದೂರು ಸಲ್ಲಿಸಲು ಕೇಂದ್ರ ಸರ್ಕಾರದಿಂದ ಹೊಸ ಆಪ್!!

Written By:

ವಿದ್ಯುತ್ ಸರಬರಾಜುಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಾಗೂ ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತಹ ಹೊಸ ಆಪ್‌ ಅನ್ನು ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿದೆ.! ಈ ಆಪ್‌ಗೆ ಡಿಸ್ಕಾಮ್ಸ್ ಎಂದು ಹೆಸರಿಡಲಾಗಿದ್ದು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.!!

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದ ಸಮಸ್ಯೆ ಹಾಗೂ ದೂರುಗಳನ್ನು ಆಪ್ ಮೂಲಕ ದಾಖಲಿಸಬಹುಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಹೇಗಿದೆ ಎಂಬ ಮಾಹಿತಿಯನ್ನು ಸಹ ಗ್ರಾಹಕರು ಈ ಆಪ್ ಮೂಲಕ ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

ವಿದ್ಯುತ್ ಸಮಸ್ಯೆ ಬಗ್ಗೆ ದೂರು ಸಲ್ಲಿಸಲು ಕೇಂದ್ರ ಸರ್ಕಾರದಿಂದ ಹೊಸ ಆಪ್!!

ವಿದ್ಯುತ್ ಸಮಸ್ಯೆಗಳನ್ನು ಬಹುಬೇಗ ಪರಿಹರಿಸಲು ಕೇಂದ್ರಸರ್ಕಾರ ಈ ಆಪ್ ಅಭಿವೃದ್ದಿಪಡಿಸಿದ್ದು, ಈ ಆಪ್‌ ಮೂಲಕ ದೂರನ್ನು ಸ್ವೀಕರಿಸಿದ ಸಂಬಂಧಪಟ್ಟ ಅಧಿಕಾರಿಗಳು ಕೆಲವೇ ಗಂಟೆಗಳಲ್ಲಿ ವಿದ್ಯತ್ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.!!

ವಿದ್ಯುತ್ ಸಮಸ್ಯೆ ಬಗ್ಗೆ ದೂರು ಸಲ್ಲಿಸಲು ಕೇಂದ್ರ ಸರ್ಕಾರದಿಂದ ಹೊಸ ಆಪ್!!

ಇನ್ನು ಆಂಡ್ರಾಯ್ಡ್ ಮಾದರಿಯಲ್ಲಿ ಮಾತ್ರ ಈ ಆಪ್ ಲಭ್ಯವಿದ್ದು ಗ್ರಾಹಕರು ಈ ಆಪ್‌ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಈ ಆಪ್ IOS ಮಾದರಿಯಲ್ಲಿ ಲಭ್ಯವಿಲ್ಲ.!!

English summary
Ujwal DISCOMs Assurance Yojana (UDAY) is the financial turnaround and revival package for electricity distribution companies of India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot