Subscribe to Gizbot

ಆಪಲ್ ಬಳಕೆದಾರರಿಗೆ ಹೊಸ ಮಾದರಿಯ ಸ್ಟೀಕರ್ಸ್ ಲಾಂಚ್

Written By: Lekhaka

ರೊಪೊಸೊ ಸೋಶಿಯಲ್ ಪ್ಲಾಟ್ ಫಾರ್ಮ್ ಇದೆ ಮೊದಲ ಬಾರಿಗೆ ಆಪಲ್ ಐಫೋನ್ ಬಳಕೆದಾರರಿಗೆ ಹೊಸ ಮಾದರಿಯ ಸ್ಟೀಕರ್ ಗಳನ್ನು ಜಿಫ್ ಫೈಲ್ ಗಳನ್ನು ಬಿಡುಗಡೆ ಮಾಡಿದೆ.

ಆಪಲ್ ಬಳಕೆದಾರರಿಗೆ ಹೊಸ ಮಾದರಿಯ ಸ್ಟೀಕರ್ಸ್ ಲಾಂಚ್

ದೇಸಿ ಸ್ಟೀಕರ್ ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 48 ವಿವಿಧ ಮಾದರಿಯ ಸ್ಟೀಕರ್ ಗಳನ್ನು ಕಾಣಬಹುದಾಗಿದೆ. ಇದರಲ್ಲಿ ವಿವಿಧ ಮೋಡ್ ಗಳು ಹಾಗೂ ಭಾರತೀಯರ ಭಾವನೆಯನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ.

ಈ ಸ್ಟೀಕರ್ ಪ್ಯಾಕ್ ಗಳು ರೊಪೊಸೊ ಆಪ್ ಡೌನ್ ಲೋಡ್ ಮಾಡಿಕೊಂಡಿರುವ ಐಫೋನ್ ಬಳಕೆದಾರರಿಗೆ ದೊರೆಯಲಿದ್ದು, ಇದರಲ್ಲಿ ವಿವಿಧ ಫಾಂಟ್ ಗಳು ಆರ್ಟ್ ವರ್ಕ್ ಅನ್ನು ಸಹ ಇದರಲ್ಲಿ ಕಾಣಬಹುದಾಗಿದೆ.

'ಆಂಡ್ರಾಯ್ಡ್ ಓರಿಯೋ' ಅಪ್‌ಡೇಟ್ ಆಗುವ ಮೋಟೋ ಫೋನ್‌ ಲೀಸ್ಟ್ ಬಿಡುಗಡೆ!!..ಯಾವುವು ಗೊತ್ತಾ?

ದೇಸಿ ಮಾದರಿಯ ಭಾವನೆಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಇದು ಐಫೋನ್ ಮೇಸೆಕ್ ಬಳಕೆಯನ್ನು ಮತ್ತಷ್ಟು ಸುಂದರಗೊಳಿಸಲಿದೆ. ಅದರಲ್ಲೂ ಭಾರತೀಯ ಗಮ ವನ್ನು ಇದರಲ್ಲಿ ಕಾಣಬಹುದಾಗಿದೆ.

ಯುವ ಭಾರತೀಯರನ್ನು ಗುರಿಯಾಗಿಟ್ಟುಕೊಂಡು ಈ ಸ್ಟೀಕರ್ ಗಳನ್ನು ರಚಿಸಲಾಗಿದ್ದು, ಅವರ ಮನಗೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ ಒಟ್ಟಿನಲ್ಲಿ ಐಫೋನ್ ಪ್ರಿಯರಿಗೆ ಇದು ಇಷ್ಟವಾಗಲಿದೆ.

English summary
Roposo, the first-of-its-kind ‘TV by the People' social platform in India is continuing its efforts of adding a fun element to its messaging service.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot