ಐಫೋನ್10 ಮಾದರಿ ಫೇಸ್ ರೆಕಗ್ನೈಶನ್ ಹೊಂದಲಿದೆಯಾ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್10!!

By Shayista Suman
|

ಸ್ಯಾಮ್ಸಂಗ್ ತನ್ನ ಪ್ರಮುಖ ಗ್ಯಾಲಾಕ್ಸಿ ಎಸ್ 9 ಸಿರೀಸ್ನ್ನುಲ ಎಂಡಬ್ಲ್ಯೂಸಿಸಿ 2018 ರಲ್ಲಿ ಅನಾವರಣಗೊಳಿಸಿದೆ. ಈಗಾಗ್ಲೇ ತಿಂಗಳು ಕಳೆಯುವಷ್ಟರಲ್ಲಿ ಗ್ಯಾಲಾಕ್ಸಿ ಎಸ್10 ಬಗ್ಗೆ ಸಾಕಷ್ಟು ಸುದ್ದಿಗಳು ಹೊರ ಬರುತ್ತಿವೆ. ಕೊರಿಯಾ ಹೆರಾಲ್ಡ್ ಪ್ರಕಟಣೆಯ ಪ್ರಕಾರ 2019ರಲ್ಲಿ ಸಾಮ್ಸಾಂೆಗ್ ಗ್ಯಾಲಾಕ್ಸಿ ಎಸ್10 ಸುಧಾರಿತ ಫೇಸ್ ರೆಕಗ್ನೈಶನ್ ತಂತ್ರಜ್ಞಾನದಿಂದ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಜೊತೆಗೆ ಐಫೋನ್ 10 ಮಾದರಿಯ ರೀತಿಯಲ್ಲಿ 3ಡಿ ಸೆನ್ಸಿಂಞಗ್ ಮಾಡ್ಯೂಲ್ ಇರಲಿದೆ ಎಂದು ತಿಳಿಸಿದೆ.

ಸ್ಯಾಮ್ಸಾಂನಗ್ ಈ 3ಡಿ ಸೆನ್ಸಿಂಲಗ್ ಕ್ಯಾಮೆರಾ ಮಾಡ್ಯೂಲ್ಗಾಕಗಿ ಇಸ್ರೇಲಿ ಸ್ಟಾರ್ಅ್ಪ್ನ್ನುಗ ಅಳವಡಿಸಿಕೊಂಡಿದೆ. ಮಾಂಟಿಸ್ ವಿಷನ್ ಕ್ಯಾಮರಾ ಮಾಡ್ಯೂಲ್ ಸಂಸ್ಥೆಯಾದ Namugaದೊಂದಿಗೆ ಗ್ಯಾಲಾಕ್ಸಿ ಎಸ್ 10 ಗಾಗಿ ಸುಧಾರಿತ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಮಿಶ್ರಣವನ್ನು ಕ್ರಿಯೆಟ್ ಮಾಡ್ತಿದೆ. Namuga ಈಗಾಗಲೇ ದಕ್ಷಿಣ ಕೊರಿಯಾದ ದೈತ್ಯ ತಂತ್ರಜ್ಞಾನದೊಂದಿಗೆ ಕ್ಯಾಮರಾ ಮಾಡ್ಯೂಲ್ ಮಿಡ್ ರೇಂಜ್ ಮತ್ತು ಎನ್ಟ್ರೀ್ ಲೆವೆಲ್ ಹ್ಯಾಂಡ್ಸೆಕಟ್ಗಪಳಿಗೆ ಕೆಲಸ ಮಾಡ್ತಿದೆ.

ಐಫೋನ್10 ಮಾದರಿ ಫೇಸ್ ರೆಕಗ್ನೈಶನ್ ಹೊಂದಲಿದೆಯಾ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್10!

ಐಫೋನ್ 10ನ ಫೇಸ್ ಐಡಿಯನ್ನು ಗೇಲಿ ಮಾಡಿದ ಸ್ಯಾಮ್ಸಂಗ್

ಯಾವಾಗಲೂ ಪೈಪೋಟಿಯಲ್ಲಿರುವ ಸ್ಯಾಮ್ಸಂ ಗ್ ಹಾಗೂ ಆಪಲ್ ಕಂಪನಿಗಳು ತಮ್ಮ ತಮ್ಮನ್ನು ಗೇಲಿ ಮಾಡಿಕೊಳ್ಳುವುದನ್ನು ಬಿಟ್ಟಿಲ್ಲ. ಸ್ಯಾಮ್ಸಂ‍ಗ್ mwc 2018ನಲ್ಲಿ ಗ್ಯಾಲಾಕ್ಸಿ ಎಸ್9 ಅನಾವರಣಗೊಳಿಸುವ ಸಮಯದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಫೋನ್ ಅನ್ಲಾಕಿಂಗ್ನಲಲ್ಲಿ ತುಂಬಾ ಜನಪ್ರಿಯವಾಗಿದೆ. ಹೀಗಾಗಿಯೇ ಇದನ್ನು ತೊಡೆದು ಹಾಕಲು ಸ್ಯಾಮ್ಸಂಂಗ್ ಫೇಸ್ ಐಡಿಯನ್ನ ತರುತ್ತಿದೆ ಅಂತಾ ಅಪಲ್ ಕಂಪನಿಯನ್ನ ಗೇಲಿ ಮಾಡಿದೆ.

ಐಫೋನ್10 ಮಾದರಿ ಫೇಸ್ ರೆಕಗ್ನೈಶನ್ ಹೊಂದಲಿದೆಯಾ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್10!

ಸ್ಯಾಮ್ಸಂಗ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಡಿಚ್ ಮಾಡುವುದೇ?

ಈ ಪ್ರಶ್ನೆ ಈಗಲೇ ಉತ್ತರ ಹುಡುಕುವುದು ಸರಿಯಲ್ಲ. ಸ್ಯಾಮ್ಸಂಗ್ ಕೂಡ ತನ್ನ ಬಳಕೆದಾರರ ಅನುಕೂಲ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅತ್ಯುನ್ನತ ತಂತ್ರಜ್ಞಾನ ನೀಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಅದರ ಜೊತೆಗೆ ಎಮ್ಡ್ಬ್ಲೂಸಿ 2018ನಲ್ಲಿ ಇಷ್ಟು ಬೇಗನೆ ಫಿಂಗರ್ಪ್ರಿಂುಟ್ ಸ್ಕ್ಯಾನರ್ನ್ನು ಡಿಚ್ ಮಾಡುವುದಿಲ್ಲ ಅನ್ನೋ ಮಾತು ಹೇಳಿದೆ.

ಐಫೋನ್10 ಮಾದರಿ ಫೇಸ್ ರೆಕಗ್ನೈಶನ್ ಹೊಂದಲಿದೆಯಾ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್10!

ಗ್ಯಾಲಕ್ಸಿ ಎಸ್ 10 ಅಥವಾ ಗ್ಯಾಲಕ್ಸಿ X?

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಸ್ಯಾಮ್ಸಂಿಗ್ ತನ್ನ ಮುಂದಿನ ಸರಣಿಯನ್ನು ಗ್ಯಾಲಾಕ್ಸಿ ಎಸ್10 ಬದಲಿಗೆ ಗ್ಯಾಲಾಕ್ಸಿ X ಎಂದು ಬಿಡುಗಡೆ ಮಾಡಲಿದೆ ಎಂದು ವರದಿ ಕೇಳಿಬಂದಿದೆ. ಸ್ಯಾಮ್ಸಂಸಗ್ ಎಸ್10 ಸರಣಿಯನ್ನು ಮಾನಿಕೇರ್ ಸ್ಯಾಮ್ಸಂಸಗ್ ಗ್ಯಾಲಾಕ್ಸಿ X ಸರಣಿಯೆಂದು ಬಿಡುಗಡೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ, ಇದು ಅಪಲ್ ಕಂಪನಿಯು ತನ್ನ ಹತ್ತನೇ ವರ್ಷದ ವಾರ್ಷಿಕೋತ್ಸದಲ್ಲಿ ಐಫೋನ್ 10 ಬಿಡುಗಡೆ ಮಾಡಿತ್ತು. ಈ ಟೆಕ್ನಿಕ್ನ್ನೇ ಸ್ಯಾಮ್ಸಂಿಗ್ ಕೂಡ ಅಳವಡಿಸಿಕೊಳ್ಳುತ್ತಾ ಕಾದುನೋಡ್ಬೇಕಿದೆ.

Most Read Articles
Best Mobiles in India

English summary
Samsung has apparently approached an Israeli startup Mantis Vision to develop a 3D sensing camera module for its 2019 flagship. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more