Home
Apps

ಸ್ನಾಪ್ ಚಾಟ್ Vs ಇನ್ ಸ್ಟಾಗ್ರಾಮ್: ಯಾವುದು ಬಳಕೆಗೆ ಸೂಕ್ತ..?

ಮಾಹಿತಿಗಳನ್ನು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಎಲ್ಲರೊಂದಿಗೆ ಶೇರ್ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಹೆಚ್ಚಾಗಿ ಬಳಕೆ ಮಾಡಿಕೊಳ್ಳುವುದು ಇನ್ ಸ್ಟಾಗ್ರಾಮ್ ಮತ್ತು ಸ್ನಾಪ್ ಚಾಟ್.

By Precilla Dias

ಇಂದಿನ ದಿನದಲ್ಲಿ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುವುದು ತಮ್ಮನ್ನು ತಾವು ಪ್ರಮೋಟ್ ಮಾಡಿಕೊಳ್ಳಲು ಎಂದರೆ ತಪ್ಪಾಗುವುದಿಲ್ಲ. ಮಾಹಿತಿಗಳನ್ನು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಎಲ್ಲರೊಂದಿಗೆ ಶೇರ್ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಹೆಚ್ಚಾಗಿ ಬಳಕೆ ಮಾಡಿಕೊಳ್ಳುವುದು ಇನ್ ಸ್ಟಾಗ್ರಾಮ್ ಮತ್ತು ಸ್ನಾಪ್ ಚಾಟ್ ಆಪ್ ಗಳು.

ಸ್ನಾಪ್ ಚಾಟ್ Vs ಇನ್ ಸ್ಟಾಗ್ರಾಮ್: ಯಾವುದು ಬಳಕೆಗೆ ಸೂಕ್ತ..?

ಫೋಟೋ ಗಳನ್ನು ವಿಡಿಯೋಗಳನ್ನು ಶೇರ್ ಮಾಡಲು ಇನ್ ಸ್ಟಾಗ್ರಾಮ್ ಮತ್ತು ಸ್ನಾಪ್ ಚಾಟ್ ಗಳನ್ನೇ ಅತೀ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಎರಡು ಆಪ್ ಗಳನ್ನು ಸಾಮಾನ್ಯ ಅಂಶಗಳನ್ನು ಗುರುತಿಸಬಹುದಾಗಿದ್ದು, ಈ ಹಿನ್ನಲೆಯಲ್ಲಿ ಬಳಕೆಗೆ ಯಾವುವು ಸೂಕ್ತ ಎಂಬುದನ್ನು ನಾವಿಲ್ಲಿ ನೋಡುವ.

ರಿಯಾಕ್ಷನ್ ಪಡೆಯಲು:

ರಿಯಾಕ್ಷನ್ ಪಡೆಯಲು:

ಬಳಕೆದಾರರು ತಮ್ಮ ಫೋಟೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡುವುದು ತಮ್ಮ ಸ್ನೇಹಿತರ ರಿಯಾಕ್ಷನ್ ಗಳನ್ನು ಪಡೆದುಕೊಳ್ಳಲು.ಈ ಹಿನ್ನಲೆಯಲ್ಲಿ ನೋಡಿದರೆ ಇನ್ ಸ್ಟಾಗ್ರಾಮ್ ಬಳಕೆಗೆ ಹೆಚ್ಚು ಸೂಕ್ತ.

ಕಾರಣ ಇನ್ ಸ್ಟಾಗ್ರಾಮ್ ಬಳಕೆದಾರರಿಗೆ ಫೋಟೋ ಗಳನ್ನು ಲೈಕ್ ಮಾಡಲು ಮತ್ತು ಕಾಮೆಂಟ್ ಮಾಡಲು ಅವಕಾಶ ನೀಡುತ್ತದೆ. ಆದರೆ ಈ ಆಯ್ಕೆ ಸ್ನಾಪ್ ಚಾಟ್ ನಲ್ಲಿ ಲಭ್ಯವಿಲ್ಲ ಎನ್ನಲಾಗಿದೆ. ನಿಮ್ಮ ಸ್ನೇಹಿತರು ಹೇಳುವುದು ಯಾರಿಗೂ ತಿಳಿಯುವುದಿಲ್ಲ.

ಟ್ರಾಕ್ ಮಾಡುವುದು:

ಟ್ರಾಕ್ ಮಾಡುವುದು:

ಸ್ನಾಪ್ ಚಾಟ್ ನಿಮ್ಮ ಸ್ನೇಹಿತರ ಹಳೇಯ ಪೋಟೋಗಳನ್ನಾಗಲಿ, ಇತಿಹಾಸವನ್ನಾಗಲಿ ಇಡುವುದಿಲ್ಲ. ಹಿಂದಿನದನ್ನು ತೆಗೆದು ಸ್ನೇಹಿತರನ್ನು ರೇಗಿಸುವ ನಿಮ್ಮ ಕಾರ್ಯಕ್ಕೆ ಸ್ನಾಪ್ ಚಾಟ್ ಇದು ಇನ್ ಸ್ಟಾಗ್ರಾಮ್ ನಲ್ಲಿ ಲಭ್ಯವಿದೆ ಎನ್ನಲಾಗಿದೆ.

ಸ್ಟೋರಿ ಪೋಸ್ಟ್:

ಸ್ಟೋರಿ ಪೋಸ್ಟ್:

ಸ್ಟೋರಿ ಪೋಸ್ಟ್ ಮಾಡುವ ಆಯ್ಕೆಯಲ್ಲಿ ಸ್ನಾಪ್ ಚಾಟ್ ಮುಂದಿದೆ ಎನ್ನಬಹುದು. ಸ್ನಾಪ್ ಚಾಟ್ ನೀಡಿದ ಆಯ್ಕೆಗಳನ್ನು ಹಲವು ಮಂದಿ ಕಾಪಿ ಮಾಡಿದ್ದಾರೆ. ನಿಮ್ಮ ಸ್ಟೋರಿಯು ಸುಂದರವಾಗಿ ಕಾಣಲು ಸ್ನಾಪ್ ಚಾಟ್ ನಲ್ಲಿ ಹಲವಾರು ಆಯ್ಕೆಗಳಿದೆ.

ಲೈವ್ ವಿಡಿಯೋ:

ಲೈವ್ ವಿಡಿಯೋ:

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿರುವ ಲೈವ್ ವಿಡಿಯೋ ಮಾಡುವ ಅವಕಾಶ ಸ್ನಾಪ್ ಚಾಟ್ ನಲ್ಲಿ ಇಲ್ಲ. ಇದು ಇನ್ ಸ್ಟಾಗ್ರಾಮ್ ನಲ್ಲಿ ಕಾಣಬಹುದಾಗಿದೆ. ಇದರಲ್ಲಿ ಇನ್ ಸ್ಟಾಗ್ರಾಮ್ ಗೆ ಜಯವಾಗಲಿದೆ.

ಬಳಕೆದಾರರು:

ಬಳಕೆದಾರರು:

ಸ್ನಾಪ್ ಚಾಟ್ ಬಳಕೆದಾರರಲ್ಲಿ 25 ವರ್ಷದೊಳಗಿನ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ. ಯುವ ಜನತೆಯಲ್ಲಿ ಮೊದಲನೇ ಸ್ಥಾನದಲ್ಲಿ ಸ್ನಾಪ್ ಚಾಟ್ ಕಾಣಿಸಿಕೊಳ್ಳಲಿದೆ. ಆದರೆ ಇನ್ ಸ್ಟಾಗ್ರಾಮ್ ಎರಡನೇ ಆಯ್ಕೆಯಾಗಿರಲಿದೆ ಎನ್ನಲಾಗಿದೆ.

ಫೀಚರ್ ಗಳು:

ಫೀಚರ್ ಗಳು:

ಈ ಎರಡು ಆಪ್ ಗಳಲ್ಲಿ ಉತ್ತಮ ಫೀಚರ್ ಗಳನ್ನು ಕಾಣಬಹುದಾಗಿದೆ. ಎಲ್ಲದರಲೂ ಟೆಕ್ಸ್, ಸ್ಟಿಕರ್, ಫಿಲ್ಟರ್ ಗಳು ಮತ್ತು ಡ್ರಾಯಿಂಗ್ ಗಳನ್ನು ಮಾಡಬಹುದಾಗಿದೆ. ಇದರಲ್ಲಿ ಮೊಷನ್ ಫಿಲ್ಟರ್ ಗಳನ್ನು ಕಾಣಬಹುದಾಗಿದೆ.

 ಕ್ರಿಯೆಟಿಂಗ್ ಆಡ್:

ಕ್ರಿಯೆಟಿಂಗ್ ಆಡ್:

‘ಈ ಎರಡು ಆಪ್ ಗಳಲ್ಲಿಯೂ ಟಾರ್ಗೆಟ್ ಆಡಿಯನ್ಸ್ ಅನ್ನು ತಲುಪಲು ಸಾಧ್ಯವಿದೆ. ಇನ್ ಸ್ಟಾಗ್ರಮ್ ಸ್ಟೋರಿಸ್ ನಲ್ಲಿ ಬ್ರಾಂಡ್ ಪ್ರೋಮೋಟ್ ಮಾಡಬಹುದಾಗಿದೆ. ಫುಲ್ ಸ್ಕ್ರಿನ್ ಆಡ್ ಕಾಣಬಹುದಾಗಿದೆ. ಆದರೆ ಇದೇ ಮಾದರಿಯಲ್ಲಿ ಸ್ನಾಪ್ ಚಾಟ್ ಹೆಚ್ಚಿನ ಆಯ್ಕೆಯನ್ನು ಮಾಡಿಕೊಂಡಿದೆ.

Best Mobiles in India

English summary
One of the main aims of social network sites is to promote, share and distributes various types of data among others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+