ಸಂಗಾತಿ ಹುಡುಕಲು ಇರುವ 4 ಬೆಸ್ಟ್‌ ಆಪ್‌ಗಳು!..ಈಗಲೇ ಫ್ರೊಫೈಲ್ ಕ್ರಿಯೇಟ್ ಮಾಡಿ!!

Written By:

ಸ್ಮಾರ್ಟ್‌ಫೋನ್ ಯುಗದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತಿವೆ. ಜೀವನವೇ ಒಂದು ಡಿವೈಸ್‌ ಒಳಗೆ ನಡೆಯುತ್ತಿದೆಯೇನೊ ಎಂದು ಭಾಸವಾಗುತ್ತಿದೆ.! ಏಕೆಂದರೆ ಇಂದು ನಿಮ್ಮ ಪರ್ಫೆಕ್ಟ್ ಸಂಗಾತಿಯನ್ನು ಹುಡುಕಲು ಕೆಲವು ಆಪ್‌ಗಳು ನಿಮಗೆ ಸಹಾಯ ಮಾಡುತ್ತವೆ.

ಮೊದಲು ಪಾಶ್ಚಾತ್ಯ ರಾಷ್ಟಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದ ಈ ಸಂಸ್ಕ್ರತಿ ಇಂದು ಭಾರತದಲ್ಲೂ ಕಾಲಿಡುತ್ತಿದ್ದು, ಆಪ್‌ಗಳ ಮೂಲಕವೂ ನೀವು ನಿಮ್ಮ ಸಂಗಾತಿ ಹುಡುಕುವ ಅವಕಾಶವಿದೆ. ಈ ಆಪ್‌ನಲ್ಲಿ ನಿಮಗೆ ಇಷ್ಟಾನುಸಾರ ಹುಡುಗನೋ ಅಥವಾ ಹುಡುಗಿಯೋ ಫ್ರೊಫೈಲ್ ಹೊಂದಿದ್ದರೆ ಅವರಿಗೆ ನಿಮ್ಮ ರಿಕ್ವೆಸ್ಟ್ ಕಳುಹಿಸಬಹುದು.!

ಹೀಗೆ ಮಾಡದಿದ್ದರೆ ನಿಮ್ಮ ಬ್ಯಾಂಕ್ ಹಣಕ್ಕೆ ಹಾಕ್ತಾರೆ ಪಂಗನಾಮ!!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಡೆಟಿಂಗ್ ಮತ್ತು ಚಾಟಿಂಗ್

ಡೆಟಿಂಗ್ ಮತ್ತು ಚಾಟಿಂಗ್

ನಿಮ್ಮ ಪ್ರೊಫೈಲ್ ಅವರಿಗೆ ಇಷ್ಟವಾದರೆ ಅವರು ನಿಮ್ಮ ಜೊತೆ ಡೆಟಿಂಗ್ ಮತ್ತು ಚಾಟಿಂಗ್ ನಡೆಸಬಹದು. ಇದರಿಂದ ನಿಮ್ಮ ಸಂಗಾತಿಗಳನ್ನು ಹುಡುಕಿಕೊಳ್ಳಲು ಸಾಹಾಯವಾಗುತ್ತದೆ. ಹಾಗೆಯೇ ಇದರಲ್ಲಿ ನೀವು ಮೋಸ ಹೋಗುವ ಅಪಾಯವಿದೆ. ಎಚ್ಚರಿಕೆಯಿಂದ ಹೆಜ್ಜೆ ಇಟ್ಟು, ಸಂಗಾತಿಹುಡುಕುವ ಆಪ್‌ಗಳು ಯಾವುವು ಎಂದು ಮುಂದೆ ತಿಳಿಯಿರಿ.

#1 ಟಿಂಡರ್ ಆಪ್‌.

#1 ಟಿಂಡರ್ ಆಪ್‌.

ಯುಎಸ್‌ನಲ್ಲಿ ಹೆಚ್ಚು ಫೇಮಸ್‌ ಆಗಿರುವ ಟಿಂಡರ್ ಆಪ್‌ ಇದೀಗ ಭಾರತದಲ್ಲೂ ಫೇಮಸ್‌ ಆಗುತ್ತಿದೆ. ಈ ಆಪ್‌ ಮೂಲಕ ನಿಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳ ಪ್ರೋಫೈಲ್ ನಿಮಗೆ ಕಾಣಿಸುತ್ತದೆ.ಅದರರಲ್ಲಿ ಅವರ ಫೋಟೋ, ಅವರ ಹವ್ಯಾಸಗಳೆಲ್ಲವೂ ಇರುತ್ತದೆ. ಆ ವ್ಯಕ್ತಿ ಇಷ್ಟವಾದರೆ ನೀವು ಅವರ ಪ್ರೊಫೈಲ್‌ಗೆ ಲೈಕ್‌ ಕೊಡಬಹುದು. ಅವರು ಮರಳಿ ನಿಮ್ಮ ಪ್ರೊಫೈಲ್‌ಗೆ ಲೈಕ್‌ ಕೊಟ್ಟರೆ ನೀವು ಅವರ ಜೊತೆ ಚಾಟಿಂಗ್‌ ಶುರು ಮಾಡಬಹುದು.!!

#2 ದೇಸಿ ಕ್ರಶ್‌ ಆಪ್

#2 ದೇಸಿ ಕ್ರಶ್‌ ಆಪ್

ನಿಮಗೆ ಯಾರ ಮೇಲೆಯಾದರೂ ಕ್ರಶ್ ಆಗದೆಯಾ? ಹಾಗಾದ್ರೆ ದೇಸಿ ಕ್ರಶ್ ನಿಮಗೆ ಸಹಾಯಮಾಡಬಹದು. ಅವರೂ ಈ ಆಪ್‌ನಲ್ಲಿ ಪ್ರೊಫೈಲ್ ಹೊಂದಿದ್ದರೆ ಈ ಆಪ್‌ ಮೂಲಕ ಅವರಿಗೆ ನಿವು ರಿಕ್ವೆಸ್ಟ್ ಕಳುಹಿಸಬಹುದು.

 #3 ಟ್ರೂಲೀ ಮ್ಯಾಡ್‌ಲೀ.

#3 ಟ್ರೂಲೀ ಮ್ಯಾಡ್‌ಲೀ.

ಪರ್ಫೇಕ್ಟ್‌ ಸಂಗಾತಿಯನ್ನು ಹುಡುಕಲು ಸಹಾಯಕವಾಗಿರುವ ಆಪ್‌ ಇದು. ಇದನಿಮ್ಮ ಪ್ರೊಫೈಲ್‌ ಕ್ರಿಯೆಟ್ ಮಾಡಿ. ನಿಮ್ಮ ನಿಮ್ಮ ಇಷ್ಟ ಕಷ್ಟಗಳೆಲ್ಲ ಮಾಹಿತಿಯನ್ನು ತುಂಬಬೇಕು. ನಿಮ್ಮ ಪ್ರೊಫೈಲ್‌ ಇಷ್ಟವಾದರೆ ಅವರು ನಿಮಗೆ ಚಾಟ್ ಮಾಡಬಹುದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Your dating game will be easier by apps than you can imagine!. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot