ಭಾರತೀಯ ಟಿವಿ ಶೋ'ಗಳನ್ನು ನೋಡಲು ಉಚಿತ ಆಂಡ್ರಾಯ್ಡ್‌ ಆಪ್‌ಗಳು

By Suneel
|

ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರು ತಮ್ಮ ಮೊಬೈಲ್‌ನಲ್ಲಿ ಯಾವುದಾದರೂ ಸೃಜನಶೀಲತೆಯ ಗೇಮ್‌ ಆಡಲು ಬಯಸುತ್ತಾರೆ. ಅಥವಾ ಗೇಮ್‌ ಆಡಲು ಬಳಕೆ ಮಾಡದವರು ಮೊಬೈಲ್‌ ಅನ್ನು ಸಂಪೂರ್ಣವಾಗಿ ಚಾಟಿಂಗ್‌, ಕರೆಗಾಗಿ ಬಳಸುವುದರ ಜೊತೆಗೆ ಅಧಿಕವಾಗಿ ಮನರಂಜನೆಗಾಗಿ ಬಳಸುವುದು ರೂಢಿ. ಇಂತಹವರು ಉಚಿತವಾಗಿ ಮೊಬೈಲ್‌ನಲ್ಲಿ ಮನರಂಜನೆಗಾಗಿ ಆನ್‌ಲೈನ್‌ ಉಚಿತ ಮ್ಯೂಸಿಕ್‌ ಆಪ್‌ಗಳನ್ನು, ಉಚಿತ ಟಿವಿ ಶೋ ನೋಡಬಹುದಾದ ಆಪ್‌ಗಳನ್ನು ಸರ್ಚ್‌ ಮಾಡುತ್ತಿರುತ್ತಾರೆ. ಅಂತಹವರು ಇಂದಿನ ಲೇಖನದಲ್ಲಿ ತಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಉಚಿತ ಟಿವಿ ಶೋ ನೋಡಲು ಭಾರತೀಯ ಟಿವಿ ಚಾನೆಲ್‌ ಆಂಡ್ರಾಯ್ಡ್‌ ಆಪ್‌ಗಳನ್ನು ಉಚಿತವಾಗಿ ಪಡೆಯಹುದು. ಇಂದಿನ ಲೇಖನದಲ್ಲಿ ಉಚಿತ ಟಿವಿ ಶೋ'ಗಳನ್ನು ನೋಡಬಹುದಾದ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಯಾವುವು ಎಂದು ತಿಳಿಯಿರಿ.

1

1

nexG Tv ಆಂಡ್ರಾಯ್ಡ್‌ ಅಪ್ಲಿಕೇಶನ್‌ 140ಕ್ಕೂ ಅಧಿಕ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ಆನ್‌ಲೈನ್‌ನಲ್ಲಿ ನೋಡಲು ಅವಕಾಶ ನೀಡುತ್ತದೆ. ಆಪ್‌ ನಿಮಗೆ ಪೂರ್ಣ ಸ್ಕ್ರೀನ್‌ ನೀಡುತ್ತದೆ. ನಿಮಗೆ ಬೇಕಾದ ಟಿವಿ ಚಾನೆಲ್‌ಗಳನ್ನು ಭಾಷೆಗನುಗುಣವಾಗಿ ಸರ್ಚ್‌ ಮಾಡಬಹುದು.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

2

2

ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ನೆಚ್ಚಿನ ಭಾರತೀಯ ಟಿವಿ ಚಾನೆಲ್‌ಗಳನ್ನು ನೋಡಬಹುದು. ಅಲ್ಲದೇ ಕೆಲವು ಉಚಿತ ಚಾನೆಲ್‌ಗಳನ್ನು ಸಹ ನೋಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

3

3

myplex now TV ಆಂಡ್ರಾಯ್ಡ್‌ ಆಪ್‌ನಲ್ಲಿ ಕೇವಲ ನೀವು ಲೈವ್‌ ಇಂಡಿಯನ್‌ ಆಪ್‌ ಚಾನೆಲ್‌ಗಳನ್ನು ನೋಡಬಹುದಲ್ಲದೇ, ಈ ಆಪ್‌ನಲ್ಲಿ ಹಲವು ಭಾರತೀಯ ಸಿನಿಮಾಗಳು ಮತ್ತು ವೀಡಿಯೋಗಳ ಸಂಗ್ರಹವನ್ನು ಹೊಂದಿದೆ. ನೀವು ಆಪ್‌ನಲ್ಲಿ ಪ್ರತಿಕ್ರಿಯೆಯನ್ನು ಸಹ ನೀಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

4

4

Bingo ಆಂಡ್ರಾಯ್ಡ್‌ ಆಪ್‌ನಲ್ಲಿ ಮನರಂಜನೆ, ಮ್ಯೂಸಿಕ್‌, ಕ್ರೀಡೆ, ಕಿಡ್ಸ್‌, ಇನ್ ಫೋಟೈನ್ಮೆಂಟ್, ತಮಿಳು, ತೆಲುಗು, ಕನ್ನಡ, ಮಲಯಾಳಂ, ನ್ಯೂಸ್‌ ವರ್ಗಗಳಲ್ಲಿ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

5

5

YuppTV ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಭಾರತದ ಪ್ರಖ್ಯಾತ ಟಿವಿ ಚಾನೆಲ್‌ಗಳನ್ನು ಲೈವ್‌ ಆಗಿ ವೀಕ್ಷಿಸಲು ಅವಕಾಶವಿದೆ. YuppTV ಆಪ್‌ನಲ್ಲಿ ಪ್ರಸ್ತುತದಲ್ಲಿ 200 ಲೈವ್‌ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

6

6

ಅಂದಹಾಗೆ Hotstar ಆಪ್‌ನಲ್ಲಿ ನೆಚ್ಚಿನ ಟಿವಿ ಶೋಗಳನ್ನು, ಇತ್ತೀಚಿನ ಸಿನಿಮಾಗಳನ್ನು, ಹಾಗೂ ಲೈವ್ ಕ್ರಿಕೆಟ್‌ ಪಂದ್ಯವನ್ನು ನೋಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

7

7

HelloTV - Free Live Mobile TV ಆಪ್‌ನಲ್ಲಿ ಉಚಿತವಾಗಿ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ. ಆದರೆ ವೇಗವಾದ ಇಂಟರ್ನೆಟ್‌ ಸಂಪರ್ಕ ಇರಬೇಕು. 2G ಸಂಪರ್ಕದಲ್ಲು ಸಹ ಟಿವಿ ಚಾನೆಲ್‌ಗಳನ್ನು ನೋಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

8

8

MobiTV ಅಪ್ಲಿಕೇಶನ್‌ನಲ್ಲಿ 300 ಲೈವ್‌ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಸೆಂಡರ್‌ಗೆ ತಿಳಿಯದಂತೆ ವಾಟ್ಸಾಪ್‌ ಮೆಸೇಜ್‌ ಓದುವುದು ಹೇಗೆಸೆಂಡರ್‌ಗೆ ತಿಳಿಯದಂತೆ ವಾಟ್ಸಾಪ್‌ ಮೆಸೇಜ್‌ ಓದುವುದು ಹೇಗೆ

ಇಂಟರ್ನೆಟ್‌ ಸ್ಟಾರ್‌ ಆದ 2 ತಿಂಗಳ ಮಗುಇಂಟರ್ನೆಟ್‌ ಸ್ಟಾರ್‌ ಆದ 2 ತಿಂಗಳ ಮಗು

ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?

ನರೇಂದ್ರ ಮೋದಿಯವರಿಗೇಕೆ ಐಫೋನ್ ಅಚ್ಚುಮೆಚ್ಚು?ನರೇಂದ್ರ ಮೋದಿಯವರಿಗೇಕೆ ಐಫೋನ್ ಅಚ್ಚುಮೆಚ್ಚು?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Top 5 Indian TV channels Android apps for free to watch. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X