Home
Apps

ಸಿನಿಮಾ ಕೂಡ ನಿರ್ಮಿಸಬಹುದಾದ 4 ವಿಡಿಯೋ ಎಡಿಟಿಂಗ್ ಆಪ್‌ಗಳಿವು!!

ಸ್ಮಾರ್ಟ್‌ಫೋನ್‌ನಲ್ಲಿಯೇ ಒಂದು ಸಿನಿಮಾ ನಿರ್ಮಾಣ ಮಾಡಲು ಸಾಧ್ಯವೇ? ಹೌದು ಎನ್ನುತ್ತದೆ ಇಂದಿನ ತಂತ್ರಜ್ಞಾನ!

By Bhaskar N J

ಸ್ಮಾರ್ಟ್‌ಫೋನ್‌ನಲ್ಲಿಯೇ ಒಂದು ಸಿನಿಮಾ ನಿರ್ಮಾಣ ಮಾಡಲು ಸಾಧ್ಯವೇ? ಹೌದು ಎನ್ನುತ್ತದೆ ಇಂದಿನ ತಂತ್ರಜ್ಞಾನ! ಇಂದು ಆಂಡ್ರಾಯ್ಡ್ ಪ್ರಪಂಚದಲ್ಲಿ ಇರುವ ಆಪ್‌ಗಳ ಮೂಲಕ ಆಗದಿರುವ ತಂತ್ರಜ್ಞಾನ ಕೆಲಸವೇ ಇಲ್ಲ. ಹಾಗಾಗಿ, ಅವುಗಳ ಪರಿಣಾಮಕಾರಿ ಬಳಕೆ ಬಹಳ ಮುಖ್ಯ!!

ಹಾಗಾಗಿ, ಇಂದು ಕೆಲವು ಎಡಿಟಿಂಗ್ ಆಪ್‌ಗಳನ್ನು ನಿಮಗೆ ಪರಿಚಯಿಸಿಕೊಡುತ್ತೇವೆ. ಇಂತಹ ಆಪ್‌ಗಳನ್ನು ಬಳಸಿಕೊಂಡು ನೀವು ಓಂದು ಸಿನಿಮಾ ನಿರ್ಮಾಣವನ್ನು ಸಹ ಮಾಡಬಹುದು.!! ಹಾಗಾದರೆ, ಆ ಆಪ್‌ಗಳು ಯಾವುವು? ಎವುಗಳ ವಿಶೇಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

8MM ವಿಂಟೇಜ್ ಕ್ಯಾಮೆರಾ ಆಪ್!!

8MM ವಿಂಟೇಜ್ ಕ್ಯಾಮೆರಾ ಆಪ್!!

ನಿಮಗೆ ಗೊತ್ತಾ ಈ ಆಸ್ಕರ್ ಪ್ರಶಸ್ತಿ ಪಡೆದ" ಸರ್ಚಿಂಗ್ ಫಾರ್ ಶೂಗರ್‌ಮ್ಯಾನ್ ಎಂಬ ಡಾಕ್ಯುಮೆಂಟರಿಯಲ್ಲಿ ಈ 8MM ವಿಂಟೇಜ್ ಕ್ಯಾಮೆರಾ ಆಪ್ ಬಳಸಲಾಗಿತ್ತು. ಧೂಳು ಮತ್ತು ಕುಂದಿದ ಎಫೆಕ್ಟ್, ರೆಟ್ರೊ ಬಣ್ಣ, ಮತ್ತು ರೆಟ್ರೊ ಲೈಟ್‌ಗಳ ಬಳಕೆಯನ್ನು ನೀವು ಹೊಂದಬಹುದು.!!

ಐಮೂವಿ.!!

ಐಮೂವಿ.!!

ಐಫೋನ್‌ನಲ್ಲಿ ವಿಡಿಯೋ ಶೂಟ್ ಮಾಡಲು ಇರುವ ಆಪ್ ಐಮೂವಿ. ತಾಂತ್ರಿಕತೆಯಲ್ಲಿ ಬಹಳ ಮುಂದಿರುವ ಈ ಆಪ್‌ನಲ್ಲಿ ಮ್ಯೂಸಿಕ್ ಮತ್ತು ಟೆಕ್ಸ್ಟ್‌ಗಣನ್ನು ನೀಡುವುದು ಬಹಳ ಸುಲಭ. ಎಡಿಟಿಂಗ್ ವಿಚಾರದಲ್ಲಿಯೂ ಈ ಆಪ್ ಬೆಸ್ಟ್ ಎನ್ನಬಹುದು.!!

ಸ್ಲೈಸ್ ಆಪ್ (Splice)

ಸ್ಲೈಸ್ ಆಪ್ (Splice)

ಸ್ಲೈಡ್‌ಶೂ, ಸೌಂಡ್‌ ಎಫೆಕ್ಟ್‌ನಂತಹ ಅತ್ಯುತ್ತಮ ಎಡಿಟಿಂಗ್ ಕಾರ್ಯಾಚರಣೆಗೆ ಸ್ಲೈಸ್ ಆಪ್ ಅತ್ಯುತ್ತಮವಾಗಿದೆ.! ಟೆಕ್ಟ್ ಸೇರಿಸುವುದರಿಂದ ಹಿರಿದು ವಿಡಿಯೋ ಫಾರ್ಮೆಂಟ್ ಚೇಂಜ್ ಮಾಡಬಹುದಾದ ಫೀಚರ್ಸ್ ಇದರಲ್ಲಿದೆ.!!

ವೈವಾ ವಿಡಿಯೋ ( viva video)

ವೈವಾ ವಿಡಿಯೋ ( viva video)

ನೀವು ಬಹುತೇಕ ಈ ಆಪ್‌ ಅನ್ನು ಬಳಸಿರಬಹುದು.! ಆಪ್‌ ಪ್ರಪಂಚದಲ್ಲಿ ಮುನ್ನಲೆಯಲ್ಲಿರುವ ವಿಡಿಯೋ ಎಡಿಟಿಂಗ್ ಆಪ್‌ ಮೂಲಕ ಫೋಟೊಗಳನ್ನು ಉತ್ತಮ ವಿಡಿಯೋವಾಗಿ ಪರಿವರ್ತಿಸುವ ಅವಕಾಶವಿದೆ.! ಇನ್ನು ವಿಡಿಯೋಗಳನ್ನು ಬೇಕಾದ ರೀತಿಯಲ್ಲಿ ಎಡಿಟ್ ಮಾಡುವ ಅವಕಾಶ ಲಭ್ಯವಿದೆ.!!

Best Mobiles in India

English summary
Many times we tend to wonder whether we can edit the videos by just using mobile phone apps. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+