Subscribe to Gizbot

ಉಬರ್ ನಿಂದ ಹೊಸ ಮಾದರಿಯ ಪ್ರೀಮಿಯರ್ ಸುಪೀರಿಯರ್ ಸೇವೆ

Written By: Lekhaka

ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಉಬರ್ ಹೊಸದಾಗಿ ಪ್ರೀಮಿಯರ್ ಸೇವೆಯನ್ನು ಲಾಂಚ್ ಮಾಡಿದ್ದು, ಸುಪೀರಿಯರ್ ರೈಡ್ ಅನ್ನು ಆಕರ್ಷಕ ಬೆಲೆಯಲ್ಲಿ ನೀಡಲು ಮುಂದಾಗಿದೆ.

ಉಬರ್ ನಿಂದ ಹೊಸ ಮಾದರಿಯ ಪ್ರೀಮಿಯರ್ ಸುಪೀರಿಯರ್ ಸೇವೆ

ಸದ್ಯ ಈ ಸೇವೆಯನ್ನು ಮುಂಬೈ-ಫುಣೆಯಲ್ಲಿ ಪರಿಚಯಿಸಲಾಗಿದ್ದು, ಕೇಲವು ಆಯ್ಡ ಬಳಕೆದಾರರಿಗೆ ಮಾತ್ರವೇ ಈ ಸೇವೆಯೂ ಲಭ್ಯವಿದೆ ಎನ್ನಲಾಗಿದೆ. ಯಾವ ಗ್ರಾಹಕರು ಉಬರ್ ಏಕ್ಸ್ ಸೇವೆಗೆ ಆಪ್ ಗ್ರೇಡ್ ಆಗಿದ್ದಾರೆ ಅವರಿಗೆ ಮಾತ್ರವೇ ದೊರೆಯಲಿದೆ. '

ಇದರ ಬೆಲೆಯೂ ತೀರಾ ಹೆಚ್ಚೇನು ಇಲ್ಲ ಎನ್ನಲಾಗಿದ್ದು, ಉಬರ್ ಏಕ್ಸ್ ಬೆಲೆಯಲ್ಲಿಯೇ ದೊರೆಯಲಿದೆ. ಈಗ ಸದ್ಯ ದೊರೆಯುತ್ತಿರುವ ಮೊಟೊ. ಪೋಲ್ ಮತ್ತು ಗೋ ಮಾದರಿಯಲ್ಲಿ ಇರಲಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ನಗರಗಳಲ್ಲೂ ಈ ಸೇವೆ ದೊರೆಯಲಿದೆ.

ಭಾರತದಲ್ಲಿ ಐಫೋನ್ X ಬೆಲೆ ರೂ. 1.02 ಲಕ್ಷ: ಅಮೇರಿಕಾಕ್ಕಿಂತ ಶೇ.39 ಅಧಿಕ ಯಾಕೆ ಹೀಗೆ,,?

ಇದೊಂದು ಹೊಸ ಮಾದರಿಯ ಸೇವೆಯಾಗಿದ್ದು, ಇದರಲ್ಲಿ. ಬೆಸ್ಟ್ ಉಬರ್ ಡ್ರೈವರ್ ಗಳು ಮಾತ್ರವೇ ಇರಲಿದ್ದು, ಇದೊಂದು ಮಾದರಿಯಲ್ಲಿ ಸ್ವಂತ ಕಾರಿನ ಅನುಭವನ್ನು ನೀಡಲಿದೆ.

ಬೇರೆ ರೈಡ್ ಮಾದರಿಯಲ್ಲಿ ಇದರಲ್ಲಿ ಯಾವುದೇ ಕಿರಿಕಿರಿ ಇರುವುದಿಲ್ಲ. ಡ್ರೈವರ್ ಗಳು ನಿಮ್ಮೊಂದಿಗೆ ಸಭ್ಯವಗಿ ವರ್ತಿಸಲಿದ್ದಾರೆ. ಇದರಿಂದ ನಿಮಗೂ ಮತ್ತು ಡ್ರೈವರ್ ಇಬ್ಬರಿಗೂ ಭಾರಿ ಲಾಭವಾಗಲಿದೆ.

English summary
The new option will offers rides in in economy-range sedans and customers will be extended enhanced customer support for better post-ride experience.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot