ಉಬರ್ ಅಪಡೇಟ್ ತಂದಿದೆ ಹೊಸ ಫೀಚರ್‍ಗಳನ್ನು ತಂದಿದೆ ಉಬರ್‍ಪೂಲ್, ರೈಡ್ ಶೇರಿಂಗ್ ಸರ್ವಿಸ್ ಗಳಿಗಾಗಿ

ಇತ್ತೀಚಿನ “ಸ್ವಿಚ್‍ಟುಪೂಲ್” ಪ್ರಚಾರದಲ್ಲಿ, ಆನ್ ಲೈನ್ ಕ್ಯಾಬ್ ಒದಗಿಸುವ ಸಂಸ್ಥೆ ಉಬರ್ 2017 ರಲ್ಲಿ ಉಬರ್‍ಪೂಲ್ ಅನ್ನು ಪ್ರಚಲಿತಗೊಳಿಸಲಿದೆ. ಈ ಸೇವೆ ಜನರು ಒಂದೇ ದಾರಿಯಲ್ಲಿ ಹೋಗುವಾಗ ತಮ್ಮ ಪ್ರವಾಸವನ್ನು ಹಂಚಿಕೊಳ್ಳಲು ಸಹಾಯಕವಾಗಿದೆ.

ಉಬರ್ ಅಪಡೇಟ್ ತಂದಿದೆ ಹೊಸ ಫೀಚರ್‍ಗಳನ್ನು ತಂದಿದೆ ಉಬರ್‍ಪೂಲ್

ಕಂಪನಿ ಕೆಲ ಅಪ್‍ಡೇಟ್ಸ್ ಹೊರ ತಂದಿದೆ ಉಬರ್‍ಪೂಲ್ ಪ್ರಚಾರಕ್ಕಾಗಿ, ಸಾಧ್ಯವಾದಷ್ಟು ಹೆಚ್ಚಿನ ಗ್ರಾಹಕರನ್ನು ಕಡಿಮೆ ವಾಹನಗಳÀಲ್ಲಿ ಹೊಂದಿಸಲು, ಇದರಿಂದ ಇಕ್ಕಟ್ಟು ಮತ್ತು ಮಾಲಿನ್ಯ ಭಾರತದ ಪಟ್ಟಣಗಳಲ್ಲಿ ಕಡಿಮೆಯಾಗಲಿ ಎನ್ನುವುದು ಉದ್ದೇಶವಾಗಿದೆ.

ಹೊಸ ಬದಲಾವಣೆಗಳನ್ನು ಚಾಲಕರ ಹಾಗೂ ಗ್ರಾಹಕರ ಅಭಿಪ್ರಾಯಗಳಿಗನುಸಾರವಾಗಿ ಮಾಡಲಾಗಿದೆ ಉಬರ್ ಅನುಭವ ಇನ್ನೂ ಚೆನ್ನಾಗಿರಲೆಂದು.

ಅಮಿತ್ ಜೈನ್, ಉಬರ್ ಮುಖ್ಯಸ್ಥ(ಭಾರತ ಮತ್ತು ದಕ್ಷಿಣ ಏಷಿಯಾ) ”ಭಾರತದಲ್ಲಿ ಉಬರ್‍ಪೂಲ್ ಬಿಡುಗಡೆಯಾದಾಗಿನಿಂದ ಲಕ್ಷಗಟ್ಟಲೆ ಪ್ರವಾಸಗಳಾಗಿವೆ ಮತ್ತು ಹಾಗೆ ಮುಂದುವರಿದು ಇನ್ನೂ ಲಕ್ಷಗಟ್ಟಲೆ ಪ್ರವಾಸ ಪ್ರಯಾಸವಿಲ್ಲದೆ ಆಗಲಿ, ಅದರಿಂದ ಕೆಲವೇ ವಾಹನಗಳು ಬಹಳಷ್ಟು ಜನರಿಗೆ ದೊರೆಯುವುದು ಮತ್ತು ನಗರಗಳಲ್ಲಿ ಕಾಲಾ ನಂತರದಲ್ಲಿ ರಸ್ತೆಯಲ್ಲಿ ಇಕ್ಕಟ್ಟು ಹಾಗೂ ಮಾಲಿನ್ಯ ಕಡಿಮೆಯಾಗುವುದು” ಎಂದು ಹೇಳಿದರು.

ಐಫೋನ್ ಗಾಗಿ ಇರುವ ಇನ್‍ಸ್ಟಾಗ್ರಾಮ್ ಲೈವ್ ಚಿತ್ರ ಮತ್ತು ವಿಶಾಲ ಸರಣಿಯ ಬಣ್ಣಗಳಿಗೆ ಬೆಂಬಲ ಪಡೆದಿದೆ

ಕಂಪನಿ ಹೇಳುವ ಪ್ರಕಾರ 21 ದಿನಗಳ ಸ್ವಿಚ್‍ಟುಪೂಲ್ ಪ್ರಚಾರದಲ್ಲಿ ಉಬರ್‍ಪೂಲ್ ಭಾರತದಲ್ಲಿ 5.5 ಮಿಲಿಯನ್ ಕಿ.ಮೀ ವಾಹನ ಚಲಾವಣೆ, 6.1 ಲಕ್ಷ ಕೇಜಿಯಷ್ಟು ಕಾರ್ಬನ್ ಡೈ ಆಕ್ಸೈಡ್ ಹೊರಹಾಕುವುದನ್ನು ಮತ್ತು 2.6 ಲಕ್ಷ ಲೀಟರ್ ಇಂಧನವನ್ನು ಉಳಿಸಿತು.

ಜೊತೆಗೆ ಹೇಳಿದರು “”ಇಂದು, ದೆಹಲಿಯಲ್ಲಿ ಶೇಕಡಾ 31 ಕ್ಕಿಂತ ಹೆಚ್ಚು ಪ್ರವಾಸಗಳು ಉಬರ್‍ಪೂಲ್ ನಲ್ಲಿ ಆಗುತ್ತಿದ್ದು ಮತ್ತು ಶೇಕಡಾ 20 ರಷ್ಟು ಪ್ರವಾಸ ಉಳಿದ 5 ಪಟ್ಟಣಗಳಲ್ಲಿ - ಬೆಂಗಳೂರು, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ಮತ್ತು ಚೆನ್ನೈ ನಲ್ಲಿ ಉಪಯೋಗಿಸುತ್ತಿದ್ದಾರೆ.

ಜೊತೆಗೆ ಕಂಪನಿ ತಿಳಿಸಿತು ನಮ್ಮ ಹೊಸ ಡ್ರೈವರ್ ಆಪ್ ಡ್ರೈವರ್ ಗಳಿಗೆ ಅವರ ಮುಂದಿನ ಪ್ರವಾಸಕ್ಕಿರುವ ಕಾಯುವ ಸಮಯವನ್ನು ತಿಳಿಸುವ ತಂತ್ರಜ್ಞಾನವನ್ನು ಹೊಂದಿದೆ, ಇದರಿಂದ ಗ್ರಾಹಕರನ್ನು ಸ್ವೀಕರಿಸುವ ಸಮಯದಲ್ಲಿ ಅವರು ತಯಾರಾಗಿರುತ್ತಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Uber to focus on UberPOOL this year, its ride sharing service and adds more features to the app.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot