ಏರ್‌ಟೆಲ್‌-ಜಿಯೋಗೆ ಸೆಡ್ಡು: ಜೂನ್ 30ರವರೆಗೂ ಉಚಿತ ಸೇವೆ ನೀಡಿದ ವೊಡಾಫೋನ್..!

|

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮಣಿಸಲು ದರ ಸಮರವೊಂದರಿಂದಲೇ ಸಾಧ್ಯವಿಲ್ಲ ಎಂದು ತಿಳಿದಿರುವ ಟೆಲಿಕಾಂ ಕಂಪನಿಗಳು, ಜಿಯೋವನ್ನು ಹಣಿಯಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿವೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಜಿಯೋ ಬಿಡುಗಡೆ ಮಾಡಿರುವ ಜಿಯೋ ಟಿವಿ ಆಪ್‌ಗೆ ಎದುರಾಗಿ ವೊಡಾಫೋನ್ ಪ್ಲೇ ಆಪ್‌ನಲ್ಲಿ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ಏರ್‌ಟೆಲ್‌-ಜಿಯೋಗೆ ಸೆಡ್ಡು: ಜೂನ್ 30ರವರೆಗೂ ಉಚಿತ ಸೇವೆ ನೀಡಿದ ವೊಡಾಫೋನ್..!

ಈಗಾಗಲೇ ಮಾರುಕಟ್ಟೆಗೆ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುವ ವೊಡಾಫೋನ್, ಈ ಬಾರಿ ತನ್ನ ಪ್ಲೇ ಆಪ್ ಬಳಕೆದಾರರಿಗೆ ಹೊಸ ಆಫರ್ ನೀಡಲು ಮುಂದಾಗಿದೆ. ಈ ಬಾರಿ ಜೂನ್ 30ರ ವರೆಗೂ ವೀಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಉಚಿತವಾಗಿ ನೀಡಲಿದೆ.

ಕನ್ನಡದಲ್ಲೂ ಇದೆ:

ಕನ್ನಡದಲ್ಲೂ ಇದೆ:

ವೊಡಾಫೋನ್ ಪ್ಲೇ ಆಪ್‌ನಲ್ಲಿ ನಲ್ಲಿ ನೀವು ಕನ್ನಡ, ತೆಲಗು, ತಮಿಳು, ಸೇರಿದಂತೆ ಎಲ್ಲಾ ಭಾಷೆಗಳ ವಿಡಿಯೋಗಳು ಮತ್ತು ಸಿನಿಮಾಗಳನ್ನು ನೋಡಬಹುದಾಗಿದೆ. ಅಲ್ಲದೇ ನೀವು ಇದರಲ್ಲಿ ಲೈವ್ ಟಿವಿ ನೋಡಬಹುದಾಗಿದೆ.

300 ಲೈವ್ ಚಾನಲ್‌:

300 ಲೈವ್ ಚಾನಲ್‌:

ವೊಡಾಫೋನ್ ಪ್ಲೇ ಆಪ್‌ನಲ್ಲಿ ಬಳಕೆದಾರರು ಸುಮಾರು 300 ಲೈವ್ ಚಾನಲ್‌ಗಳನ್ನು ನೋಡಬಹುದಾಗಿದೆ. ಇದರಲ್ಲಿ ಎಲ್ಲಾ ಭಾರತೀಯ ಭಾಷೆಯ ಚಾನಲ್‌ಗಳು ಸೇರಿಕೊಂಡಿವೆ ಎನ್ನಲಾಗಿದೆ.

ಎಲ್ಲಾರಿಗೂ ಉಚಿತ:

ಎಲ್ಲಾರಿಗೂ ಉಚಿತ:

ಜೂನ್ 30 ರವರೆಗೂ ವೊಡಾಫೋನ್ ಪ್ಲೇ ಆಪ್‌ನಲ್ಲಿ ಉಚಿತವಾಗಿ ಸೇವೆಯನ್ನು ಪಡೆಯುಬಹುದಾಗಿದೆ. ಇದಾದ ನಂತರದಲ್ಲಿ ವೊಡಾಫೋನ್ ಬೇರೆ ಷರತ್ತು ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಏರ್‌ಟೆಲ್‌ನೊಂದಿಗೆ ಸ್ಪರ್ಧೆ:

ಏರ್‌ಟೆಲ್‌ನೊಂದಿಗೆ ಸ್ಪರ್ಧೆ:

ಈಗಾಗಲೇ ಏರ್‌ಟೆಲ್ ಟಿವಿ ಆಪ್‌ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಇದಲ್ಲದೇ ಜಿಯೋ ಟಿವಿ ಹೆಚ್ಚಿನ ಬಳಕೆದಾರರನ್ನು ಸೆಳೆದು ಮೊದಲ ಸ್ಥಾನದಲ್ಲಿ ಎರಡನೇ ಸ್ಥಾನಕ್ಕೆ ಏರ್‌ಟೆಲ್‌ನೊಂದಿಗೆ ವೊಡಾಫೋನ್ ಸ್ಪರ್ಧೆಗೆ ನಿಂತಿದೆ.

How To Link Aadhaar With EPF Account Without Login (KANNADA)
ಪಾಲುದಾರಿಕೆ:

ಪಾಲುದಾರಿಕೆ:

ಹೆಚ್ಚಿನ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡುವ ಸಲುವಾಗಿ ವೊಡಾಫೋನ್ ಯಪ್ ಟಿವಿ, ಬಾಲಾಜಿ ಮತ್ತು HOOQ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಆ ಮೂಲಕ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ.

Best Mobiles in India

English summary
Vodafone Play App Now Has Over 300 Live TV Channels, Free for Everyone Until June 30, to know more visti kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X