ಒಂದೇ ಆಯ್ಕೆಯನ್ನು ಮತ್ತೇ ಮತ್ತೆ ಬದಲಾಯಿಸುತ್ತಿರುವ ವಾಟ್ಸ್‌ಆಪ್: ತಪ್ಪು ತಿದ್ದುಕೊಳ್ಳುವ ಅವಕಾಶವೇ..?

|

ಫೇಸ್‌ಬುಕ್ ಮಾಲೀಕತ್ವದ ಸೋಶಿಯಲ್ ಮೇಸೆಂಜಿಗ್ ಆಪ್ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಹಿಂದೆ ಮಾಡಿದ್ದ ತಪ್ಪನ್ನು ಸರಿ ಮಾಡಿಕೊಳ್ಳಲು ಹೊಸದೊಂದು ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಈಗಾಗಲೇ ಹೊಸದಾಗಿ ನೀಡಿದ್ದ ಆಯ್ಕೆಯನ್ನು ಮತ್ತೆ ಬದಲಾವಣೆ ಮಾಡಿ ಹೊಸದೊಂದು ಆಯ್ಕೆಯನ್ನು ತ್ವರೆ ಮಾಡಿದೆ.

ಒಂದೇ ಆಯ್ಕೆಯನ್ನು ಮತ್ತೇ ಮತ್ತೆ ಬದಲಾಯಿಸುತ್ತಿರುವ ವಾಟ್ಸ್‌ಆಪ್:

ಈಗಾಗಲೇ ಚಾಟಿಂಗ್ ಸಮಯದಲ್ಲಿ ತಿಳಿಯದೆ ತಪ್ಪಾಗಿ ಕಳುಹಿಸಲಾದ ಮೇಸೆಜ್ ಅನ್ನು ಡಿಲೀಟ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಸದ್ಯ ಒಂದು ಗಂಟೆ ಒಳಗೆ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಆದರೆ ಈ ಅವಧಿಯನ್ನು ಮತ್ತಷ್ಟು ಏರಿಕೆ ಮಾಡಲು ಮುಂದಾಗಿರುವ ವಾಟ್ಸ್‌ಆಪ್ ಹೊಸ ಇತಿಹಾಸವನ್ನು ನಿರ್ಮಿಸಲು ಮುಂದಾಗಿದೆ.

ಮೂರು ವರ್ಷದ ಹಿಂದಿನ ಮೇಸೆಜ್:

ಮೂರು ವರ್ಷದ ಹಿಂದಿನ ಮೇಸೆಜ್:

ಜನಪ್ರಿಯ ಚಾಟ್‌ ಆಪ್ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಈ ಹಿಂದೆ ಕಳುಹಿಸಿದ್ದ ಮೇಸೆಜ್ ಅನ್ನು ಅಳಿಸಿ ಹಾಕುವ ಅವಕಾಶವನ್ನು ಮಾಡಿಕೊಟ್ಟಿದೆ. ಅದುವೇ ಮೂರು ವರ್ಷದ ಹಿಂದೆ ನೀವು ಕಳುಹಿಸಿದ್ದ ಮೇಸೆಜ್ ಅನ್ನು ಹುಡುಕಿ, ಬೇಕಿದ್ದರೇ ಅದನ್ನು ಡಿಲೀಸ್ ಮಾಡಬಹುದಾಗಿದೆ.

How to save WhatsApp Status other than taking screenshots!! Kannada
ಬೀಟಾ ಆವೃತ್ತಿಗೆ ಮಾತ್ರ:

ಬೀಟಾ ಆವೃತ್ತಿಗೆ ಮಾತ್ರ:

ಈಗಾಗಲೇ ವಾಟ್ಸ್‌ಆಪ್ ಬೀಟಾ ಆವೃತ್ತಿಯನ್ನು ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಮಾತ್ರವೇ ಈ ಹೊಸ ಆಯ್ಕೆಯೂ ಲಭ್ಯವಾಗಿದ್ದು, ಮೂರು ವರ್ಷದ ಹಿಂದಿನ ಮೇಸೆಜ್ ಅನ್ನು ಡಿಲೀಟ್ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ.

ನೀವೇ ಡಿಲೀಟ್ ಮಾಡಲು ಸಾಧ್ಯವಿಲ್ಲ:

ನೀವೇ ಡಿಲೀಟ್ ಮಾಡಲು ಸಾಧ್ಯವಿಲ್ಲ:

ಈ ಹಿಂದೆ ಕಳುಹಿಸಿರುವ ಮೇಸೆಜ್ ಅನ್ನು ಡೀಲಿಟ್ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಬದಲಾಗಿ ಆ ಮೇಸೆಜ್ ಅನ್ನು ಡಿಲೀಟ್ ಮಾಡುವಂತೆ ವಾಟ್ಸ್‌ಆಪ್‌ಗೆ ಮನವಿ ಸಲ್ಲಿಸಬಹುದಾಗಿದೆ. ನಂತರ ವಾಟ್ಸ್‌ಆಪ್ ಅದನ್ನು ಪರಿಶೀಲಿಸಿ ಡೀಲಿಟ್ ಮಾಡಲಿದೆ ಎನ್ನಲಾಗಿದೆ.

ಬೇರೆ ಯಾವುದೇ ಆಪ್‌ನಲ್ಲಿ ಇಲ್ಲ:

ಬೇರೆ ಯಾವುದೇ ಆಪ್‌ನಲ್ಲಿ ಇಲ್ಲ:

ವಾಟ್ಸ್‌ಆಪ್ ನೀಡುತ್ತಿರುವ ಈ ಸೇವೆಯೂ ಬೇರೆ ಯಾವುದೇ ಆಪ್ ನಲ್ಲಿ ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ. ಇದರಿಂದಾಗಿ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಯಾರು ನೀಡದ ಆಫರ್ ಅನ್ನು ನೀಡುತ್ತಿದೆ. ಇದರಿಂದಾಗಿ ಬಳಕೆದಾರರ ಸಂಖ್ಯೆಯೂ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಓದಿರಿ: ಇಹಲೋಕ ತ್ಯಜಿಸಿದ ಸ್ಟೀಫನ್ ಹಾಕಿಂಗ್ ಜೀವನ ಕುರಿತ ರೋಚಕ ಸಂಗತಿಗಳು...!

Best Mobiles in India

English summary
WhatsApp has again changed its 'delete for all' feature. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X