Just In
- 11 hrs ago ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- 11 hrs ago Realme: ರಿಯಲ್ಮಿ ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಗಣನೆ! ಅಮೋಲೆಡ್ ಡಿಸ್ಪ್ಲೇ ಆಯ್ಕೆ
- 13 hrs ago ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
- 14 hrs ago Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗ್ರಾಹಕರಿಂದ ಭಾರೀ ಬೇಡಿಕೆಯಿರುವ ನೂತನ 5 ಫೀಚರ್ಸ್ ಪರಿಚಯಿಸುತ್ತಿದೆ 'ವಾಟ್ಸ್ಆಪ್'!!
ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ 'ವಾಟ್ಸ್ಆಪ್', ತನ್ನ ಬಳಕೆದಾರರಿಗೆ ಹೊಸ ಸ್ನೇಹಿ ವೈಶಿಷ್ಟ್ಯಗಳನ್ನು ನಿರಂತರವಾಗಿ ಒದಗಿಸುತ್ತಲೇ ಇದೆ. ಬಳಕೆದಾರರಿಗೆ ಬಹಳಷ್ಟು ಸಹಕಾರಿಯಾಗುವಂತೆ ಹೊಸ ಹೊಸ ಫೀಚರ್ಸ್ ಅನ್ನು ಸೇರಿಸಿಕೊಳ್ಳುತ್ತಿರುವವ ವಾಟ್ಸ್ಆಪ್ ಅಪ್ಲಿಕೇಶನ್ ಇದೀಗ ಮತ್ತೊಮ್ಮೆ ಅಪ್ಡೇಟ್ ಆಗುವ ಸುದ್ದಿಯಲ್ಲಿದೆ.
ಹೌದು, ಬಳಕೆದಾರರು ಭಾರೀ ಎದುರು ನೋಡುತ್ತಿರುವ ಬೆಸ್ಟ್ ಫೀಚರ್ "ಕ್ಲಿಕ್ ಟು ಚಾಟ್" ಸೇರಿದಂತೆ ಹಲವು ಫೀಚರ್ಸ್ಗಳಿಗೆ ವಾಟ್ಸ್ಆಪ್ ತೆರೆದುಕೊಳ್ಳುತ್ತಿದೆ. ಪೇಮೆಂಟ್ ಆಯ್ಕೆಯ ನಂತರ ವಾಟ್ಸ್ಆಪ್ ತರುತ್ತಿರುವ ವಿಶೇಷ ಫೀಚರ್ಸ್ಗಳು ಇವಾಗಿದ್ದು, ಹಾಗಾದರೆ, ವಾಟ್ಸ್ಆಪ್ ಪಡೆಯುತ್ತಿರುವ ನೂತನ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.
ವಾಟ್ಸ್ಆಪ್ "ಕ್ಲಿಕ್ ಟು ಚಾಟ್"!!
'ವಾಟ್ಸ್ಆಪ್' ಬಳಕೆದಾರರು ಭಾರೀ ಎದುರು ನೋಡುತ್ತಿರುವ ಬೆಸ್ಟ್ ಫೀಚರ್ "ಕ್ಲಿಕ್ ಟು ಚಾಟ್" ಫೀಚರ್ ಅನ್ನು ವಾಟ್ಸ್ಆಪ್ ಈಗ ಪರಿಚಯಿಸುತ್ತಿದೆ. ಮೊಬೈಲ್ನಲ್ಲಿ ನಂಬರ್ ಅನ್ನು ಸೇವೆ ಮಾಡದೇ, ಕೇವಲ ಮೊಬೈಲ್ ಕೇವಲ ನಂಬರ್ ಮೂಲಕವೇ ಇನ್ನು ವಾಟ್ಸ್ಆಪ್ ಸಂದೇಶ ಮಾಡಬಹುದಾಗಿದೆ. ಇದರಿಂದಈ ಮೊದಲು ನಂಬರ್ ಅನ್ನು ಸೇವ್ ಮಾಡಬೇಕಿದ್ದ ತಾಪತ್ರಯ ತಪ್ಪಲಿದೆ.
ಗ್ರೂಪ್ ಆಡಿಯೋ ಕರೆಗಳು!!
ಬಳಕೆದಾರರಿಗೆ ಗುಂಪು ಆಡಿಯೊ ಕರೆ ಮಾಡಲು ಸಹಾಯ ಮಾಡುವ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವನ್ನು 'ವಾಟ್ಸ್ಆಪ್' ಪರೀಕ್ಷಿಸುತ್ತಿದೆ. ಈ ವೈಶಿಷ್ಟ್ಯವು ಕೆಲವು ಸಣ್ಣ ಬದಲಾವಣೆಗಳೊಂದಿಗೆ ಪ್ರಸ್ತುತ ಆಡಿಯೋ ಕರೆ ವೈಶಿಷ್ಟ್ಯಕ್ಕೆ ಹೋಲುತ್ತದೆ. ಒಂದು ಸಮಯದಲ್ಲಿ ಈ ವೈಶಿಷ್ಟ್ಯವನ್ನು ಗರಿಷ್ಠ ಸಂಖ್ಯೆಯ ಜನರು ಬಳಸಬಹುದಾಗಿದೆ.
ಫೇಸ್ಬುಕ್ನೊಂದಿಗೆ ತಕ್ಷಣವೇ ಲಿಂಕ್ ಮಾಡಿ!
ವಾಟ್ಸ್ಆಪ್ನ ಪೋಷಕ ಕಂಪನಿ ಫೇಸ್ಬುಕ್ ತನ್ನ ಕೆಲವು ಬೀಟಾ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರು 'ವಾಟ್ಸ್ಆಪ್ಗೆ ಕಳುಹಿಸು' ಆಯ್ಕೆಯ ಮೂಲಕ ತಕ್ಷಣವೇ ಲಿಂಕ್ ಅನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಡ್ರಾಪ್-ಡೌನ್ ಮೆನುವಿನಲ್ಲಿ ಆಯ್ಕೆಗಳನ್ನು ಹಂಚಿಕೊಳ್ಳಲು ಅಗತ್ಯತೆಯನ್ನು ಇದು ತೆಗೆದುಹಾಕುತ್ತದೆ.
ಮೀಡಿಯಾ ವಿಸಿಬಲಿಟಿ ಫೀಚರ್!!
ಆಂಡ್ರಾಯ್ಡ್ ಬೀಟಾ ಆವೃತ್ತಿಯ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಈ ಹೊಸ ವೈಶಿಷ್ಟ್ಯವು ಮೀಡಿಯಾ ವಿಸಿಬಲಿಟಿ ವೈಶಿಷ್ಟ್ಯವಾಗಿದೆ. 'ವಾಟ್ಸ್ಆಪ್' ಮಾಧ್ಯಮ ವಿಷಯವನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಬೇಕೆ ಅಥವಾ ಬೇಡವೇ ಎಂಬುದನ್ನು ಬಳಕೆದಾರರು ನಿರ್ಧರಿಸಲು ಅನುವು ಮಾಡಿಕೊಡುವುದು ಈ ಅಪ್ಡೇನ ಮುಖ್ಯ ಕಾರಣವಾಗಿದೆ.
ಹೊಸ ಖಾತೆ ಮಾಹಿತಿ ವೈಶಿಷ್ಟ್ಯ
ಇತ್ತೀಚೆಗೆ, ತನ್ನ ಅಪ್ಲಿಕೇಶನ್ಗೆ ಒಂದು ವೈಶಿಷ್ಟ್ಯವನ್ನು ಸೇರಿಸಿದೆ. ಈ ಹೊಸ ವೈಶಿಷ್ಟ್ಯದಲ್ಲಿ, ಒಬ್ಬರು ತನ್ನ ಖಾತೆ ಮಾಹಿತಿಯ ವರದಿಯನ್ನು ಹುಡುಕಬಹುದು. ಆದರೆ ಈ ಮಾಹಿತಿಯು ಸಂದೇಶಗಳನ್ನು ಒಳಗೊಂಡಿಲ್ಲ. ಈ ವರದಿಯನ್ನು ಮತ್ತೊಂದು ಅಪ್ಲಿಕೇಶನ್ನೊಂದಿಗೆ ಹಂಚಿಕೊಳ್ಳಬಹುದಾಗಿದೆ. ಕೆಲವು ವಾರಗಳವರೆಗೆ ಡೌನ್ಲೋಡ್ ಮಾಡಲು ಇದು ಲಭ್ಯವಾಗುತ್ತದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999