ವಾಟ್ಸ್ ಆಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ..!

By Lekhaka
|

ದೇಶದಲ್ಲಿ ಹಾಗೂ ಜಾಗತಿಕವಾಗಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಫೇಸ್ ಬುಕ್ ಒಡೆತದ ಮೇಸೆಂಜಿಗ್ ಆಪ್ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಹೊಸ-ಹೊಸ ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿ ವಾಯ್ಸ್ ಮೇಸೆಜ್ ಕಳುಹಿಸುವವರಿಗೆ ಸಹಾಯವಾಗುವ ಸಲುವಾಗಿ ಹೊಸ ದೊಂದು ಆಯ್ಕೆಯನ್ನು ತನ್ನ ಆಪ್ ನಲ್ಲಿ ನೀಡಲು ಮುಂದಾಗಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ..!


ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಂದರ್ಭದಲ್ಲಿ ವಾಯ್ಸ್ ಮೇಸೆಜ್ ಕಳುಹಿಸಬೇಕಾದಲ್ಲಿ ಮೊದಲು ತಾವು ಕಳುಹಿಸಬೇಕಾದ ಮೇಸೆಜ್ ಅನ್ನು ರೆಕಾರ್ಡ್ ಮಾಡಿಕೊಂಡು ನಂತರದಲ್ಲಿ ಅದು ಸರಿ ಇದ್ದರೇ ಮಾತ್ರವೇ ಸೆಂಡ್ ಮಾಡಬಹುದಾಗಿದೆ. ಇದು ಶೀಘ್ರವೇ ಬಳಕೆಗೆ ದೊರೆಯಲಿದೆ.

ಈ ಹೊಸ ಆಯ್ಕೆಯೂ ಈಗಾಗಲೇ ಬೀಟಾ ಬಳಕೆದಾರರಿಗೆ ಲಭ್ಯವಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೂ ಇದು ದೊರೆಯಲಿದೆ. ಈ ಹೊಸ ಆಯ್ಕೆಯಿಂದಾಗಿ ವಾಟ್ಸ್ ಆಪ್ ವಾಯ್ಸ್ ಮೇಸೆಜ್ ಕಳುಹಿಸುವವರ ಸಂಖ್ಯೆಯೂ ಅಧಿಕವಾಗಲಿದೆ ಎನ್ನಲಾಗಿದೆ. ಈಗಾಗಲೇ ಈ ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಲು ವಾಟ್ಸ್ಆಪ್ ಬಳಕೆದಾರರು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

ಇದಲ್ಲದೇ ಈ ಬಾರಿ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಇನ್ನು ಹೆಚ್ಚಿನ ಆಯ್ಕಯನ್ನು ನೀಡಲಿದೆ ಎನ್ನಲಾಗಿದೆ. ಈ ಹಿಂದೆಯೇ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಈ ವಾಯ್ಸ್ ರೆಕಾರ್ಡಿಂಗ್ ಮಾಡುವ ಆಯ್ಕೆಯನ್ನು ನೀಡುವುದಾಗಿ ತಿಳಿಸಿತ್ತು ಆದರೆ ಈಗ ಈ ಹೊಸ ಆಯ್ಕೆಯನ್ನು ಬಳಕೆದಾರರಿಗೆ ಮುಕ್ತವಾಗಿಸುತ್ತಿದೆ.

How to save WhatsApp Status other than taking screenshots!! Kannada

ಏಕಕಾಲದಲ್ಲಿ ಐದಾರು ಮೊಬೈಲ್‌ ಚಾರ್ಜ್ ಮಾಡಲಿದೆ ಈ ವೈರ್‌ಲೆಸ್ ಚಾರ್ಜರ್!!ಏಕಕಾಲದಲ್ಲಿ ಐದಾರು ಮೊಬೈಲ್‌ ಚಾರ್ಜ್ ಮಾಡಲಿದೆ ಈ ವೈರ್‌ಲೆಸ್ ಚಾರ್ಜರ್!!

Best Mobiles in India

Read more about:
English summary
WhatsApp is claimed to be testing a new feature in the iOS version of the app with the version number 2.18.10. It is said that the app will let you listen to a voice message before send it and will also record the message if you have got a call amidst the recording and the same will be stored in the local storage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X