ಇಮೇಜ್, ಜಿಫ್ ಮತ್ತು ವಿಡಿಯೋ ಹಾಕಿ ವಾಟ್ಸ್‌ಆಪ್ ಸ್ಟೇಟಸ್‌ ಅಪ್‌ಡೇಟ್ ಮಾಡಿ!!

Written By:

ಫೇಸ್‌ಬುಕ್ ಒಡೆತನದ ಪ್ರಖ್ಯಾತ ಮೆಸೇಜಿಂಗ್ ಆಪ್ ವಾಟ್ಸ್ಆಪ್ ದಿನಕ್ಕೊಂದು ಅಪ್‌ಡೇಟ್ಸ್ ಹೊಂದುತ್ತಿದೆ. ವಾಟ್ಸ್ಆಪ್‌ನಲ್ಲಿ ಶೀಘ್ರವೇ ಹೊಸದೊಂದು ಬದಲಾವಣೆ ಕಂಡು ಬರಲಿದ್ದು, ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಕೇವಲ ಟೆಕ್ಸ್ಟ್ ಮಾತ್ರವಲ್ಲದೇ ಇಮೇಜ್, ಜಿಫ್ ಮತ್ತು ವಿಡಿಯೋವನ್ನೂ ಹಾಕುವ ಅವಕಾಶ ಸಿಗಲಿದೆ.!!

ವಾಟ್ಸ್ಆಪ್ ನೂತನವಾಗಿ ಪರಿಚಯಿಸಿರುವ ಆಂಡ್ರಾಯ್ಡ್ ವರ್ಷನ್‌ನಲ್ಲಿ ಕೇವಲ ಟೆಕ್ಸ್ಟ್ ಮಾತ್ರವಲ್ಲದೇ ಮೇಜ್, ಜಿಫ್ ಮತ್ತು ವಿಡಿಯೋವನ್ನೂ ಹಾಕುವ ಅವಕಾಶ ಇರಲಿದೆ ಎಂದು ವರದಿಯಾಗಿದೆ. ಈ ಮೂಲಕ ಬಳಕೆದಾರರು ಇನ್ಮುಂದೆ ವಿಡಿಯೋವನ್ನು ತಮ್ಮ ಸ್ಟೇಟಸ್ ಆಗಿ ಮಾಡಿಕೊಳ್ಳಬಹುದಾಗಿದೆ.!!

 ಇಮೇಜ್, ಜಿಫ್ ಮತ್ತು ವಿಡಿಯೋ ಹಾಕಿ ವಾಟ್ಸ್‌ಆಪ್ ಸ್ಟೇಟಸ್‌ ಅಪ್‌ಡೇಟ್ ಮಾಡಿ!!

ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಈ ಆಪ್ ಅತ್ಯವಶ್ಯಕ!! ಯಾವುದು?

ಇನ್‌ಸ್ಟಗ್ರಾಮ್‌ನಲ್ಲಿರುವಂತೆ ವಿಡಿಯೋ ಸ್ಟೇಟಸ್ ವಾಟ್ಸ್‌ಆಪ್‌ನಲ್ಲಿಯೂ ಇರಲಿದ್ದು, ವಾಟ್ಸ್ಆಪ್ ಬಳಕೆದಾರರ ಸಂಪರ್ಕವನ್ನು ಹೆಚ್ಚಿಸಲು ಫೇಸ್‌ಬುಕ್ ಇಂತಹದೊಂದು ಪ್ಲಾನ್‌ ಮಾಡಿದೆ. ಇನ್ನು ಬಳಕೆದಾರರು ಕೋಡ ವಿಡಿಯೋವನ್ನು ಇಮೇಜ್, ಜಿಫ್ ಮತ್ತು ವಿಡಿಯೋವನ್ನೂ ಸ್ಟೇಟಸ್ ಆಗಿ ಬಳಸುವುದಕ್ಕೆ ಕಾಯುತ್ತಿದ್ದಾರೆ.

 ಇಮೇಜ್, ಜಿಫ್ ಮತ್ತು ವಿಡಿಯೋ ಹಾಕಿ ವಾಟ್ಸ್‌ಆಪ್ ಸ್ಟೇಟಸ್‌ ಅಪ್‌ಡೇಟ್ ಮಾಡಿ!!

ವಿಡಿಯೋ ಸ್ಟೇಟಸ್‌ನ ಅವಧಿ ಕೇವಲ 24 ಗಂಟೆ ಎಂದು ಹೇಳಲಾಗಿದೆ. ಈ ಹೊಸ ಫೀಚರ್ ಬೀಟಾ ವರ್ಶನ್‌ನಲ್ಲಿ ಮಾತ್ರ ಸಿಗುತ್ತಿದ್ದು, ಕೆಲವೇ ದಿವಸಗಳಲ್ಲಿ ನೂತನ ವಾಟ್ಸ್ಆಪ್ ಆಪನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

English summary
WhatsApp users will reportedly be able to upload images, videos and GIFs as status updates which would disappear after 24 hours.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot