Home
Apps

ವಾಟ್ಸ್ಆಪ್ ಬಿಡುಗಡೆ ಮಾಡಿದೆ ಹೊಸ ಆಯ್ಕೆ: ವಾಟ್ಸ್ಆಪ್ ಅಪ್ಡೇಡ್ ಮಾಡುವ ಮುನ್ನ ಈ ಸ್ಟೋರಿ ನೋಡಿ..!!!

ಆಪ್‌ ಬಳಕೆಯನ್ನು ಮತ್ತಷ್ಟು ಸುಂದರ ಮತ್ತು ಸರಳಗೊಳಿಸಿ ಗ್ರಾಹಕ ಸ್ನೇಹಿಯಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಿದೆ.

By Srinidhi

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಒಡೆತನದ ಸೋಶಿಯಲ್ ಮೆಸೆಂಜಿಂಗ್ ದೈತ್ಯ ವಾಟ್ಸ್ಆಪ್ ಹೊಸ ಆಯ್ಕೆಗಳನ್ನು ತನ್ನ ಬಳಕೆದಾರಿಗೆ ನೀಡಿದ್ದು, ಈ ಮೂಲಕ ಮೇಸೆಂಗ್ ಆಪ್‌ ಬಳಕೆಯನ್ನು ಮತ್ತಷ್ಟು ಸುಂದರ ಮತ್ತು ಸರಳಗೊಳಿಸಿ ಗ್ರಾಹಕ ಸ್ನೇಹಿಯಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಿದೆ.

ವಾಟ್ಸ್ಆಪ್ ಬಿಡುಗಡೆ ಮಾಡಿದೆ ಹೊಸ ಆಯ್ಕೆ

ವಿಡಿಯೋ ಕಾಲಿಂಗ್, ಸ್ಟೇಟಸ್ಸ್ ಆಪ್‌ಡೇಟ್ ಮಾದರಿಯ ಹೊಸ ಆಯ್ಕೆಯನ್ನು ನೀಡಿದ್ದ ವಾಟ್ಸ್ಆಪ್ ಬಾರಿ ಮತ್ತೊಂದು ಹೊಸ ಆಯ್ಕೆಯೊಂದಿಗೆ ಆಪ್ ಡೇಟ್ ನೀಡಿದ್ದು, ನಿಮಗೆ ಬೇಕಾದಂತಹ ಚಾಟ್ ಅಥಾವ ಗ್ರೂಪ್ ಅನ್ನು ಪಿನ್ ಟಾಪ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ನಿಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಮಾಡಿಕೊಳ್ಳಿ:

ನಿಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಮಾಡಿಕೊಳ್ಳಿ:

ನಿಮ್ಮ ಫೋನಿನ ವಾಟ್ಸ್ಆಪ್‌ನಲ್ಲಿ ಪ್ರತಿ ನಿತ್ಯ ನೂರಾರು ಜನರೊಂದಿಗೆ ಚಾಟ್ ಮಾಡುತ್ತಿರುತ್ತೀರ ಮತ್ತೇ ನೂರಾರು ಗ್ರೂಪ್‌ಗಳಲ್ಲಿ ಪ್ರತಿ ನಿಮಿಷಕ್ಕೊಂದು ನೂರು ಮೆಸೇಜ್‌ಗಳು ಬರುತ್ತಿರುತ್ತದೆ, ಇದರ ಮಧ್ಯ ನಿಮ್ಮ ನೆಚ್ಚಿನ ವ್ಯಕ್ತಿಯ ಇಲ್ಲವೇ ಗ್ರೂಪ್‌ನ ಚಾಟ್ ಕೆಳಗೆ ಹೋಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಟಾಪ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್ಆಪ್ ಮಾಡಿಕೊಟ್ಟಿದೆ.

ಮೂರು ಚಾಟ್‌ಗಳನ್ನು ಪಿನ್ ಮಾಡಿಕೊಳ್ಳಬಹುದು:

ಮೂರು ಚಾಟ್‌ಗಳನ್ನು ಪಿನ್ ಮಾಡಿಕೊಳ್ಳಬಹುದು:

ನಿಮ್ಮ ನೆಚ್ಚಿನ ಮೂರು ಚಾಟ್‌ಗಳನ್ನು ಪಿನ್ ಟಾಪ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್ಆಪ್ ಮಾಡಿಕೊಟ್ಟಿದೆ. ಇದರಿಂದಾಗಿ ನೀವು ಮೂರು ಮಂದಿಯ ಇಲ್ಲವೇ ಮೂರು ಗ್ರೂಪ್‌ಗಳ ಚಾಟ್ ಅನ್ನು ಪಿನ್ ಟಾಪ್ ಮಾಡಿಕೊಳ್ಳಬಹುದಾಗಿದೆ.

ಪಿನ್ ಟಾಪ್ ಮಾಡಿಕೊಳ್ಳುವುದು ಹೇಗೆ...?

ಪಿನ್ ಟಾಪ್ ಮಾಡಿಕೊಳ್ಳುವುದು ಹೇಗೆ...?

ನಿಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಟಾಪ್ ಮಾಡಿಕೊಳ್ಳುವುದು ತೀರ ಸುಲಭವಾಗಿದೆ. ಇದಕ್ಕಾಗಿ ನೀವು ಹೆಚ್ಚಿನ ತಲೆಡಿಸಿಕೊಳ್ಳಬೇಕಾಗಿಲ್ಲ. ನೀವು ಬಯಸುವ ಚಾಟ್ ಅನ್ನು ಕೆಲಕಾಲ ಒತ್ತಿ ಹಿಡಿದರೆ ಅಲ್ಲಿಯೇ ಪಿನ್ ಟಾಪ್ ಎನ್ನುವ ಆಯ್ಕೆಯೂ ದೊರೆಯಲಿದೆ ಅದನ್ನು ಕ್ಲಿಕ್ ಮಾಡಿದರೆ ಸಾಕು.

ಇದಲ್ಲದೇ ಇನ್ನು ಅನೇಕ ಆಯ್ಕೆಗಳು:

ಇದಲ್ಲದೇ ಇನ್ನು ಅನೇಕ ಆಯ್ಕೆಗಳು:

ವಾಟ್ಸ್ಆಪ್ ಇದರೊಂದಿಗೆ ಇನ್ನು ಹಲವು ಆಯ್ಕೆಗಳನ್ನು ನೀಡಿದೆ. ಡಿಲೀಟ್, ಮ್ಯೂಟ್, ಆರ್ಚಿವ್ ಆಯ್ಕೆಗಳನ್ನು ನೀಡಿದೆ. ಇದು ನಿಮ್ಮ ವಾಟ್ಸ್ ಆಪ್ ಚಾಟಿಂಗ್ ಅನ್ನು ಮತ್ತಷ್ಟು ಸರಳಗೊಳಿಸಲಿದೆ.

Best Mobiles in India

English summary
WhatsApp has finally introduced the new pin chats feature for all Android users. to konw more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+