Home
Apps

ವಿಡಿಯೋ ನೋಡುತ್ತಲೇ ವಾಟ್ಸ್ಆಪ್ ಚಾಟ್ ಮಾಡಿ..! ಬರುತ್ತಿದೆ ಹೊಸ ಆಯ್ಕೆ..!

By Srinidhi

ಭಾರತದಲ್ಲಿ ಇದು ವಾಟ್ಸ್‌ಆಪ್ ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ವಿಶ್ವದಲ್ಲಿ ಸುಮಾರು 1.43 ಬಿಲಿಯನ್‌ಗೂ ಹೆಚ್ಚಿನ ಮಂದಿ ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಸೇರಿಕೊಳ್ಳುತ್ತಾ ಸಾಗಿದೆ. ಇದಕ್ಕಾಗಿಯೇ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿದೆ.

ವಿಡಿಯೋ ನೋಡುತ್ತಲೇ ವಾಟ್ಸ್ಆಪ್ ಚಾಟ್ ಮಾಡಿ..! ಬರುತ್ತಿದೆ ಹೊಸ ಆಯ್ಕೆ..!

ಈಗಾಗಲೇ ಬಳಕೆದಾರರಿಗೆ ಸಾಕಷ್ಟು ಹೊಸ ಮಾದರಿಯ ಆಯ್ಕೆಗಳನ್ನು ನೀಡಿರುವ ವಾಟ್ಸ್ಆಪ್, ಈ ಬಾರಿ ಬೇರೆ ಆಪ್‌ ಬಳಸುವ ಸಂದರ್ಭದಲ್ಲಿ ವಾಟ್ಸ್‌ಆಪ್ ಅನ್ನು ಅದೇ ಸಮಯದಲ್ಲಿ ಬಳಕೆ ಮಾಡಲು ಹೊಸದೊಂದು ಆಯ್ಕೆಯನ್ನು ನೀಡುತ್ತಿದೆ. ಇದರಿಂದಾಗಿ ವಾಟ್ಸ್ಆಪ್ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬಳಕೆದಾರರನ್ನು ಸೆಳೆಯುವುದಲ್ಲಿ ಯಾವುದೇ ಅನುಮಾನಗಳು ಇಲ್ಲ.

ಪಿಚ್ಚರ್ ಇನ್ ಪಿಚ್ಚರ್:

ಪಿಚ್ಚರ್ ಇನ್ ಪಿಚ್ಚರ್:

ಈಗಾಗಲೇ ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯನ್ನು ಬಿಟಾ ಆವೃತ್ತಿಯನ್ನು ಬಳಕೆದಾರರಿಗೆ ನೀಡಿದೆ. ಸದ್ಯ ಇದನ್ನು ಸಾಮಾನ್ಯ ಬಳಕೆದಾರರಿಗೆ ನೀಡಲು ವಾಟ್ಸ್‌ಆಪ್ ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ವಾಟ್ಸ್ಆಪ್ ಬಳಕೆ ಮಾಡುವ ಸಂದರ್ಭದಲ್ಲಿ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಮ್ ವಿಡಿಯೋಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ವಾಟ್ಸ್‌ಆಪ್ ಬಳಕೆಯೂ ಸುಲಭವಾಗಲಿದೆ.

ಆಂಡ್ರಾಯ್ಡ್ ಮತ್ತು iOS:

ಆಂಡ್ರಾಯ್ಡ್ ಮತ್ತು iOS:

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆ ಆಯ್ಕೆಯನ್ನು ಬಳಕೆದಾರರಿಗೆ ನೀಡಿರುವ ವಾಟ್ಸ್‌ಆಪ್ ಆಂಡ್ರಾಯ್ಡ್ ಮತ್ತು iOSಗಳಲ್ಲಿ ಬಳಕೆ ಮಾಡಿಕೊಳ್ಳಲು ಅನುಮಾಡಿಕೊಟ್ಟಿದೆ. ಇದರಿಂದಾಗಿ ವಾಟ್‌ಆಪ್ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ವಿಡಿಯೋವನ್ನು ನೋಡಬಹುದಾಗಿದೆ. ಇದು ಎಲ್ಲಾ ಬಳಕೆದಾರರಿಗೆ ಲಭ್ಯವಿರಲಿದೆ.

ಹೊಸ ಆಯ್ಕೆ:

ಹೊಸ ಆಯ್ಕೆ:

ಈಗಾಗಲೇ ಬಳಕೆದಾರರಿಗೆ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ನೀಡಲಾಗಿದೆ. ಒಟ್ಟು ನಾಲ್ಕು ಮಂದಿ ವಿಡಿಯೋ ಕಾಲಿಂಗ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದೇ ಮಾದರಿಯಲ್ಲಿ ಹಲವು ಆಯ್ಕೆಗಳು ಬಳಕೆದಾರರಿಗೆ ಲಭ್ಯವಿದೆ. ಇದರಿಂದಾಗಿ ಹಲವು ಮಂದಿ ವಾಟ್ಸ್ಆಪ್ ಅನ್ನು ಬಳಕೆ ಮಾಡಲು ಶುರು ಮಾಡಿದ್ದಾರೆ.

Best Mobiles in India

English summary
WhatsApp PiP mode for Android with YouTube, Instagram integration. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+