ಬ್ಯಾಂಕಿಂಗ್ ಮತ್ತು ಇಮೇಲ್ ವ್ಯವಸ್ಥೆಯನ್ನು ಶೀಘ್ರವೇ ಹಿಂದಿಕ್ಕಲಿದೆ ವಾಟ್ಸ್‌ಆಪ್‌!!.ಏಕೆ ಗೊತ್ತಾ?

ಹೊಸ ಅಪ್‌ಡೇಟ್‌ಗಳು ವಾಟ್ಸ್‌ಆಪ್‌ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿವೆ.!!

|

ಇಮೇಲ್‌ ಬಳಕೆಗಿಂತಲೂ ಸುಲಭವಾಗಿರುವ ವಾಟ್ಸ್‌ಆಪ್‌ ಮುಂದೊಂದು ದಿನ ಬ್ಯಾಂಕಿಂಗ್ ಮತ್ತು ಇಮೇಲ್‌ ವ್ಯವಸ್ಥೆಯನ್ನು ಹಿಂದಿಕ್ಕಿದರೆ ಆಶ್ಚರ್ಯವಿಲ್ಲ.! ಹೌದು, ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಜನಪ್ರಿಯ ತಂತ್ರಾಂಶ ವಾಟ್ಸ್‌ಆಪ್ ಈಗ ಮತ್ತಷ್ಟು ಅಪ್‌ಡೇಟ್ ಆಗಿದ್ದು, ಹೊಸ ಅಪ್‌ಡೇಟ್‌ಗಳು ವಾಟ್ಸ್‌ಆಪ್‌ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿವೆ.!!

ಕೇವಲ ಚಾಟಿಂಗ್ ಆಪ್ ಮೂಲಕ ಶುರುವಾದ ವಾಟ್ಸ್‌ಆಪ್ ನಂತರ ವಿಡಿಯೊ, ಫೋಟೊಗಳ ವಿನಿಮಯ ಮಾಡುವ ಫೀಚರ್ಸ್‌ ಪಡೆದುಕೊಂಡಿತ್ತು ಇನ್ನು ಇತ್ತೀಚಿಗೆ ಜೊತೆಗೆ ವಿಡಿಯೋಕಾಲ್‌ನಂತಹ ಹಲವು ಸೇವೆ ನೀಡಿತ್ತು.! ಆದರೆ, ಈಗ ಬಂದಿರುವ ವಾಟ್ಸ್‌ಆಪ್‌ ಅಪ್‌ಡೇಟ್ ಭಾರಿ ಸುದ್ದಿ ಮಾಡುತ್ತಿದೆ.!ಹಾಗಾದರೆ, ವಾಟ್ಸ್‌ಆಪ್‌ ಹೊಂದಿರುವ ಹೊಸ ಅಪ್‌ಡೇಟ್‌ಗಳು ಯಾವುವು? ಅವುಗಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಎಲ್ಲ ಬಗೆಯ ಫೈಲ್‌ಗಳನ್ನು ವಿನಿಮಯ!!

ಎಲ್ಲ ಬಗೆಯ ಫೈಲ್‌ಗಳನ್ನು ವಿನಿಮಯ!!

ಟಿಎಸ್ ಫಾರ್ಮಾಟ್‌ನ ಫೈಲ್‌ಗಳ ಜತೆಗೆ ಪಿಡಿಎಫ್, ಎಂಪಿ3, ಎಪಿಕೆ, ವರ್ಡ್‌ ಡಾಕ್ಯುಮೆಂಟ್ ಫೈಲ್‌ಗಳನ್ನೂ ಸಹ ಇನ್ನು ವಾಟ್ಸ್‌ಆಪ್‌ ಮೂಲಕ ಹಂಚಿಕೊಳ್ಳಬಹುದು. ಈ ಮೂಲಕ ವಾಟ್ಸ್‌ಆಪ್‌ನಿಂದ ಹಂಚಿಕೊಳ್ಳುವ ಫೈಲ್‌ ಫಾರ್ಮಾಟ್‌ಗಳ ಮಿತಿ ಆದಷ್ಟೂ ಕಡಿಮೆಯಾಗಿದೆ.!!

ಇಮೇಲ್‌ ವ್ಯವಸ್ಥೆಯನ್ನು ಹಿಂದಿಕ್ಕುತ್ತದೆಯೇ?

ಇಮೇಲ್‌ ವ್ಯವಸ್ಥೆಯನ್ನು ಹಿಂದಿಕ್ಕುತ್ತದೆಯೇ?

ಎಲ್ಲಾ ರೀತಿಯ ಡಾಕ್ಯುಮೆಂಟ್ ಫೈಲ್‌ಗಳನ್ನೂ ಸಹ ವಾಟ್ಸ್‌ಆಪ್‌ ಮೂಲಕ ಹಂಚಿಕೊಳ್ಳಬಹುದಾಗಿದ್ದು, ಇನ್ನು ಇಮೇಲ್‌ ರೀತಿಯಲ್ಲಿಯೇ ವಾಟ್ಸ್‌ಆಪ್‌ನಲ್ಲಿ ಸೆಂಡ್ ಮಾಡುವ ಫೈಲ್‌ಗಳಿಗೆ ಮಿತಿ ಇಲ್ಲ.!! ಹಾಗಾಗಿ, ಇಮೇಲ್‌ ವ್ಯವಸ್ಥೆಯ ಬುಡವನ್ನೇ ವಾಟ್ಸ್‌ಆಪ್‌ ಅಲುಗಾಡುಸುತ್ತಿದೆ.!!

ವಾಟ್ಸ್‌ಆಪ್ ಪೇಮೆಂಟ್!!

ವಾಟ್ಸ್‌ಆಪ್ ಪೇಮೆಂಟ್!!

ಇನ್ನು ಇತ್ತೀಚಿಗೆ ಭಾರಿ ಸದ್ದು ಮಾಡುತ್ತಿರುವ ಸುದ್ದಿಗಳಲ್ಲಿ ವಾಟ್ಸ್‌ಆಪ್ ಪೇಮೆಂಟ್ ಕೂಡ ಒಂದಾಗಿದ್ದು, ಭಾರತದ ಸರ್ಕಾರದಿಂದ ವಾಟ್ಸ್‌ಆಪ್ ಈ ಬಗ್ಗೆ ಅನುಮೋದನೆ ಪಡೆದುಕೊಂಡಿದೆ. ಹಾಗಾಗಿ, ಇನ್ನೇನು ಕೆಲವೇ ದಿವಸಗಳಲ್ಲಿ ವಾಟ್ಸ್‌ಆಪ್ ಮೂಲಕವೇ ಪೇಮೆಂಟ್ ಅವಕಾಶ ನಿಮಗೆ ದೊರೆಯಲಿದೆ.!!

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ!!

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ!!

ಕೆಲವೇ ದಿವಸಗಳಲ್ಲಿ ವಾಟ್ಸ್‌ಆಪ್ ಮೂಲಕವೇ ಪೇಮೆಂಟ್ ಮಾಡುವ ಅವಕಾಶ ಅಪ್‌ಡೇಟ್ ಸಿಗಲಿದ್ದು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾವುವ ನಿರೀಕ್ಷೆ ಇದೆ.!! ಎಲ್ಲರ ಸ್ಮಾರ್ಟ್‌ಪೋನ್ ಆಕ್ರಮಿಸಿಕೊಂಡಿರುವ ವಾಟ್ಸ್‌ಆಪ್‌ ಮೂಲಕ ಇನ್ನು ಹಣ ಸೆಂಡ್ ಮಾಡುವ ಆಯ್ಕೆ ಸಿಕ್ಕರೆ ಬ್ಯಾಂಕಿಂಗ್ ವ್ಯವಸ್ಥೆ ಸರಳವಾಗುವುದರಲ್ಲಿ ಅನುಮಾನವಿಲ್ಲಾ.!!

ಲೊಕೇಷನ್‌ ಹಂಚಿಕೊಳ್ಳಬಹುದು.!!

ಲೊಕೇಷನ್‌ ಹಂಚಿಕೊಳ್ಳಬಹುದು.!!

ಯಾರಾದರೂ ನೀವಿರುವ ಜಾಗವನ್ನು ಹುಡುಕುತ್ತಿದ್ದರೆ ಲೊಕೇಷನ್‌ ಹಂಚಿಕೊಳ್ಳುವ ಮೂಲಕ ನೀವಿರುವ ಸ್ಥಳದ ಮಾಹಿತಿಯನ್ನೂ ಅವರಿಗೆ ಹಂಚಿಕೊಳ್ಳಬಹುದು. ವಾಟ್ಸ್‌ಆಪ್ ತೆರೆದು ಅಟ್ಯಾಚ್‌ಮೆಂಟ್‌ ಸಂಕೇತದ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಕಾಣುವ ಆಯ್ಕೆಗಳಲ್ಲಿ ಲೊಕೇಷನ್‌ ಎಂಬಲ್ಲಿ ಕ್ಲಿಕ್ಕಿಸಿ. ನಿಮ್ಮ ಸದ್ಯದ ಲೊಕೇಷನ್‌ ಸೆಲೆಕ್ಟ್‌ ಮಾಡಿ ಓಕೆ ಕೊಟ್ಟರೆ ನೀವು ಎಲ್ಲಿರುವಿರೋ ಆ ಲೊಕೇಷನ್‌ ಅವರಿಗೆ ಗೂಗಲ್‌ ಮ್ಯಾಪ್‌ ಮೂಲಕ ಗೋಚರಿಸುತ್ತದೆ.!!

<strong>ನುಬಿಯಾ ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!..ಖರೀದಿಸಲು ಇದು ಬೆಸ್ಟ್ ಟೈಮ್!!?</strong>ನುಬಿಯಾ ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!..ಖರೀದಿಸಲು ಇದು ಬೆಸ್ಟ್ ಟೈಮ್!!?

Best Mobiles in India

English summary
The company has also begun work on a better Storage Manager. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X