Subscribe to Gizbot

ಭಾರತದಲ್ಲಿ ಹೆಚ್ಚು ಡೇಟಿಂಗ್ ಆಪ್‌ ಬಳಸುವವರು ಯಾರು ಗೊತ್ತಾ?

Written By:

ಟಿಂಡರ್‌ ಎಂಬ ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ ಭಾರತದಲ್ಲಿ ಬಂದು ಕೆಲವೇ ವರ್ಷಗಳಲ್ಲಿ ಬಹಳಷ್ಟು ಬೆಳೆದಿದೆ. ಇನ್ನು ಅಚ್ಚರಿ ವಿಷಯ ಎಂದರೆ ಅಂದ್ರೆ ಈ ಟಿಂಡರ್‌ ಅಪ್ಲಿಕೇಶನ್‌ ಬಳಕೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕವಾಗಿ ಸಕ್ರಿಯರಾಗಿದ್ದಾರಂತೆ.

ಆನ್‌ಲೈನ್‌ ಡೇಟಿಂಗ್ ಅಪ್ಲಿಕೇಶನ್‌ ಟಿಂಡರ್ ಆಪ್ ಡೌನ್‌ಲೋಡ್‌ ಭಾರತದಲ್ಲಿ ಶೇಕಡ 400 ರಷ್ಟಿದೆ. ಭಾರತದಲ್ಲಿ ಅತಿವೇಗದಲ್ಲಿ ಟಿಂಡರ್‌ ಬಳಸುತ್ತಿರುವುದು ನಮಗೆ ಹರ್ಷ ತಂದಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರೂ ಇದನ್ನು ಇಷ್ಟಪಟ್ಟಿದ್ದು, ಪುರುಷರಿಗಿಂತ ಪ್ರತಿವಾರವೂ ಸೂಪರ್ ಲೈಕ್‌ಗಳನ್ನು ಕಳುಹಿಸುತ್ತಿದ್ದಾರೆ'' ಎಂದು ಟಿಂಡರ್‌ನ ಭಾರತದ ಮುಖ್ಯಸ್ಥೆ ತರು ಕಪೂರ್ ಹೇಳಿದ್ದಾರೆ

ಭಾರತದಲ್ಲಿ ಹೆಚ್ಚು ಡೇಟಿಂಗ್ ಆಪ್‌ ಬಳಸುವವರು ಯಾರು ಗೊತ್ತಾ?

ಒಂದು ಫೆಸ್‌ಬುಕ್ ಚಿತ್ರ ಮಾಡಿದ ಅವಾಂತರ ಎಂತದ್ದು ಗೊತ್ತಾ?

ಟಿಂಡರ್, 'ಡೇಟಿಂಗ್ ಮತ್ತು ಸೋಸಿಯಲ್‌ ಡಿಸ್ಕವರಿ ಅಪ್ಲಿಕೇಶನ್‌ ಆಗಿದ್ದು, ಪರಸ್ಪರ ಆಸಕ್ತಿ ಬಳಕೆದಾರರ ನಡುವೆ ಸಂವಹನ ಅವಕಾಶ ಸುಗಮಗೊಳಿಸುವ ಅಪ್ಲಿಕೇಶನ್‌ ಆಗಿದೆ. 2012 ರಲ್ಲಿ ಲಾಂಚ್‌ ಮಾಡಲಾಗಿದ್ದ ಈ ಆಪ್ ಬಹುಬೇಗ ಬೆಳೆದಿದ್ದು, ಇದೀಗ ಹೆಚ್ಚು ಜನರನ್ನು ತಲುಪಿದೆ.

ಭಾರತದಲ್ಲಿ ಹೆಚ್ಚು ಡೇಟಿಂಗ್ ಆಪ್‌ ಬಳಸುವವರು ಯಾರು ಗೊತ್ತಾ?

ಭಾರತದಲ್ಲಿ ಶೇಕಡ 90 ರಷ್ಟು ಟಿಂಡರ್‌ ಬಳಕೆದಾರರು 18-34 ವಯಸ್ಸಿನವರಿದ್ದಾರೆ ಎಂದು ಟಿಂಡರ್‌ ಹೇಳಿದ್ದು, ವಯಕ್ತಿಕ ಸಂಬಂಧಗಳು ಒತ್ತಡ ಜೀವನ ಶೈಲಿಗೆ ಬದಲಾಗಿದ್ದು, ಇದು ಟಿಂಡರ್‌ ನಂತಹ ಅಪ್ಲಿಕೇಶನ್‌ಗಳನ್ನು ಬಳಸಲು ಕಾರಣವಾಗಿದೆ.

English summary
Young men and women now find love online in the form of dating apps. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot