Home » Authors

Author Profiles

ಕನ್ನಡ ಗಿಜ್‌ಬಾಟ್‌ನಲ್ಲಿ ಹಿರಿಯ ಟೆಕ್ ಬರಹಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 8 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಮುಖವಾಗಿ ತಂತ್ರಜ್ಞಾನ ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಆಸಕ್ತಿಯ ವಿಷಯಗಳು. ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ನನ್ನ ಮೆಚ್ಚಿನ ಹವ್ಯಾಸಗಳು. ಪ್ರಸ್ತುತ ಗಿಜ್‌ಬಾಟ್ ಕನ್ನಡದ ಮೂಲಕ ಕನ್ನಡ ಮಾತನಾಡುವ ಜನರಿಗೆ ಇತ್ತೀಚಿನ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವುದು, ಗ್ಯಾಜೆಟ್‌ಗಳು, ಸಾಫ್ಟ್‌ವೇರ್ ಮತ್ತು ಉದ್ಯಮದ ಟ್ರೆಂಡ್‌ಗಳ ಬಗ್ಗೆ ಆಳವಾಗಿ ವಿಶ್ಲೇಷಿಸುವುದು, ಸಂಕೀರ್ಣ ತಾಂತ್ರಿಕ ವಿಷಯಗಳನ್ನು ಸರಳ ಮತ್ತು ಆಸಕ್ತಿದಾಯಕವಾಗಿ ವಿವರಿಸುವ ಮೂಲಕ ಹೆಚ್ಚು ಓದುಗರಿಗೆ ಸುಲಭವಾಗಿ ತಲುಪಿಸುವುದು ಮತ್ತು ಮೌಲ್ಯಯುತ ಒಳನೋಟಗಳು ಮತ್ತು ಪ್ರಾಯೋಗಿಕ ಮಾಹಿತಿಯನ್ನು ಒದಗಿಸುವ ಕಾರ್ಯ ನನ್ನದು. ಈ ಮೂಲಕ ಕನ್ನಡ ತಂತ್ರಜ್ಞಾನ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ.
Sub Editor
ಊರು ಕೋಟೆ ನಾಡು ಚಿತ್ರದುರ್ಗ. ಓದಿದ್ದು ಎಂಎಸ್‌ಸಿ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವವಿದೆ. ಬರವಣಿಗೆ ನನ್ನ ಕಾಯಕ. ಒನ್ ಇಂಡಿಯಾ ಕನ್ನಡ ಡಿಜಿಟಲ್‌ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಬರವಣಿಗೆ, ಅನುವಾದದಲ್ಲಿ ಆಸಕ್ತಿಯಿದೆ. ರಾಷ್ಟ್ರ-ರಾಜ್ಯ ರಾಜಕೀಯ, ಆರೋಗ್ಯ, ಜೀವನಶೈಲಿ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ಸಿನಿಮಾ, ಸಂಗೀತ, ಪ್ರವಾಸ, ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಆಸಕ್ತಿಯುಳ್ಳ ಕ್ಷೇತ್ರವಾಗಿದೆ.
Freelance Writer
Ashok is a Freelance Writer associated with Kannada GizBot.com.
Freelance Writer
Prateeksha Hosapattankar is a Freelance Writer associated with Kannada GizBot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+