Home » Authors
Author Profiles
ಊರು ಕೋಟೆ ನಾಡು ಚಿತ್ರದುರ್ಗ. ಓದಿದ್ದು ಎಂಎಸ್‌ಸಿ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವವಿದೆ. ಬರವಣಿಗೆ ನನ್ನ ಕಾಯಕ. ಒನ್ ಇಂಡಿಯಾ ಕನ್ನಡ ಡಿಜಿಟಲ್‌ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಬರವಣಿಗೆ, ಅನುವಾದದಲ್ಲಿ ಆಸಕ್ತಿಯಿದೆ. ರಾಷ್ಟ್ರ-ರಾಜ್ಯ ರಾಜಕೀಯ, ಆರೋಗ್ಯ, ಜೀವನಶೈಲಿ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ಸಿನಿಮಾ, ಸಂಗೀತ, ಪ್ರವಾಸ, ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಆಸಕ್ತಿಯುಳ್ಳ ಕ್ಷೇತ್ರವಾಗಿದೆ.
Freelance Writer
Prateeksha Hosapattankar is a Freelance Writer associated with Kannada GizBot.com.


Click it and Unblock the Notifications




Stay Connected