Subscribe to Gizbot

ವೀಕೆಂಡ್‌ಗೆ ವಾಟರ್‌ಪ್ರೂಫ್‌ ಕ್ಯಾಮೆರಾ ಖರೀದಿಸಿ

Posted By:

ಡಿಜಿಟಲ್‌ ಕ್ಯಾಮೆರಾಗಳಲ್ಲಿ ಈಗ ವಾಟರ್ ಪ್ರೂಫ್‌ ಕ್ಯಾಮೆರಾಗಳಿಗೆ ಬೇಡಿಕೆ ಜಾಸ್ತಿ. ಅನೇಕ ಕಂಪೆನಿಗಳು ವಾಟರ್‌ ಪ್ರೂಫ್‌ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಹೀಗಾಗಿ ಗಿಜ್ಬಾಟ್‌ ಇಂದು ಮಾರುಕಟ್ಟೆಯಲ್ಲಿರುವ ಟಾಪ್‌-8 ವಾಟರ್‌ ಪ್ರೂಫ್‌ ಕ್ಯಾಮೆರಾಗಳ ಪಟ್ಟಿಯನ್ನು ತಂದಿದೆ ಒಂದೊಂದೆ ಪುಟ ತಿರುಗಿಸಿ ಮಾಹಿತಿ ನೋಡಿಕೊಂಡು ಹೋಗಿ.ನಂತರ ವೀಕೆಂಡ್‌ಗೆ ಹೊಸ ವಾಟರ್‌ಪ್ರೂಫ್‌ ಕ್ಯಾಮೆರಾ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ wp 10 ( Samsung WP10)

ಸ್ಯಾಮ್‌ಸಂಗ್‌ wp 10 ( Samsung WP10)

ವಿಶೇಷತೆ :
2.7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್
12.2 ಮೆಗಾ ಪಿಕ್ಸೆಲ್‌
ಸಿಎಂಒಎಸ್‌ ಸೆನ್ಸಾರ್
5X ಆಪ್ಟಿಕಲ್‌ ಜೂಮ್‌
ಬೆಲೆ : 12,999

ನಿಕಾನ್ ಕೂಲ್‌ಪಿಕ್ಸ್‌ AW100(Nikon Coolpix AW100)

ನಿಕಾನ್ ಕೂಲ್‌ಪಿಕ್ಸ್‌ AW100(Nikon Coolpix AW100)

ವಿಶೇಷತೆ :
ಎಚ್ಡಿ ರೆಕಾರ್ಡಿಂಗ್
16 ಮೆಗಾಪಿಕ್ಸೆಲ್ ಕ್ಯಾಮೆರಾ
5X ಆಪ್ಟಿಕಲ್ ಜೂಮ್ ಮತ್ತು 4x ಡಿಜಿಟಲ್ ಜೂಮ್‌
3 ಇಂಚಿನ ಟಿಎಫ್ಟಿ ಎಲ್ಸಿಡಿ ಸ್ಕ್ರೀನ್‌
35 ಎಂಎಂ, ಫೋಕಲ್ ಉದ್ದ: 28 - 140 ಮಿಮೀ
f/3.9 - f/4.8 ಅಪರ್ಚರ್ಬೆಲೆ : 14,502

ಫ್ಯೂಜಿಫಿಲ್ಮ್‌ ಫೈನ್‌ ಪಿಕ್ಸ್‌ XP30(Fujifilm FinePix XP30)

ಫ್ಯೂಜಿಫಿಲ್ಮ್‌ ಫೈನ್‌ ಪಿಕ್ಸ್‌ XP30(Fujifilm FinePix XP30)

ವಿಶೇಷತೆ :

2.7 ಇಂಚಿನ ಎಲ್‌ಸಿಡಿ ಸ್ಕ್ರೀನ್‌
14 ಎಂಪಿ ಕ್ಯಾಮರಾ
5X ಜೂಮ್
ಜಿಪಿಎಸ್ ಸೌಲಭ್ಯ
ಬೆಲೆ ರೂ .11,997

ಪೆನ್‌ಟೆಕ್ಸ ಆಪ್ಟೋ WG-1( Pentax Optio WG-1)

ಪೆನ್‌ಟೆಕ್ಸ ಆಪ್ಟೋ WG-1( Pentax Optio WG-1)

ವಿಶೇಷತೆ :
2.7 ಇಂಚಿನ ಎಲ್ಸಿಡಿ ಸ್ಕ್ರೀನ್‌
14 ಎಂಪಿ ಕ್ಯಾಮರಾ,
5X ಜೂಮ್,
HDMI, ಜಿಪಿಎಸ್
ಬೆಲೆ ರೂ .15,800

ಒಲಿಂಪಿಯಸ್‌ ಸ್ಟೈಲಸ್‌ ಟಫ್‌ 8010(Olympus Stylus Tough 8010)

ಒಲಿಂಪಿಯಸ್‌ ಸ್ಟೈಲಸ್‌ ಟಫ್‌ 8010(Olympus Stylus Tough 8010)

ವಿಶೇಷತೆ :
2.7 ಇಂಚಿನ ಎಲ್ಸಿಡಿ.
14 ಎಂಪಿ ಕ್ಯಾಮರಾ,
5X ಜೂಮ್,
ವಾಟರ್ ಪ್ರೂಫ್ ಮತ್ತು HD,
ಬೆಲೆ ರೂ .17,681

 ಪೆನಾಸೋನಿಕ್‌ ಲುಮಿಕ್ಸ್‌(Panasonic Lumix DMC-FT3)

ಪೆನಾಸೋನಿಕ್‌ ಲುಮಿಕ್ಸ್‌(Panasonic Lumix DMC-FT3)

ವಿಶೇಷತೆ :
2.7 ಇಂಚಿನ ಟಿಎಫ್ಟಿ ಸ್ಕ್ರೀನ್‌
12.5 MP ಕ್ಯಾಮೆರಾ,
4x ಜೂಮ್
ವಾಟರ್ ಪ್ರೂಫ್, HDMI ಮತ್ತು ಯುಎಸ್ಬಿ 2.0
ಬೆಲೆ ರೂ 20,000

 ಸೋನಿ ಸೈಬರ್‌ಶಾಟ್ TX10(Sony CyberShot TX10)

ಸೋನಿ ಸೈಬರ್‌ಶಾಟ್ TX10(Sony CyberShot TX10)

ವಿಶೇಷತೆ :

3 ಇಂಚಿನ ಟಿಎಫ್‌ಟಿ ಸ್ಕ್ರೀನ್‌
16.2 MP ಕ್ಯಾಮೆರಾ,
4x ಜೂಮ್,
ವಾಟರ್ ಪ್ರೂಫ್, HDMI ಮತ್ತು ಯುಎಸ್ಬಿ 2.0
ಬೆಲೆ ರೂ 20,000

ಒಲಿಂಪಿಯಸ್‌ ಟಫ್‌ ಟಿಜಿ 820( Olympus Tough TG-820)

ಒಲಿಂಪಿಯಸ್‌ ಟಫ್‌ ಟಿಜಿ 820( Olympus Tough TG-820)

ವಿಶೇಷತೆ :
3 ಇಂಚಿನ ಎಲ್‌ಸಿಡಿ ಸ್ಕ್ರೀನ್‌
12 ಎಂಪಿ ಕ್ಯಾಮರಾ,
5X ಜೂಮ್,
ವೈಫೈ, ವಾಟರ್ ಪ್ರೂಫ್, HDMI ಮತ್ತು ಯುಎಸ್ಬಿ 2.0
ಬೆಲೆ ರೂ 15,000

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot