ಕ್ಯಾನಾನ್‌ ಪವರ್‌ಶಾಟ್‌ S110, SX50 HS, G15 ಬಂದಿದೆ

Posted By: Vijeth
<ul id="pagination-digg"><li class="next"><a href="/camera/canon-powershot-s110-sx50-hs-g15-digital-launched-in-india-2.html">Next »</a></li></ul>

ಕ್ಯಾನಾನ್‌ ಪವರ್‌ಶಾಟ್‌ S110, SX50 HS, G15 ಬಂದಿದೆ
ಜಪಾನ್‌ ಮೂಲದ ಕ್ಯಾಮೆರಾ ತಯಾರಿಕೆಯ ಸಂಸ್ಥೆಯಾದ ಕ್ಯಾನಾನ್‌ ತನ್ನಯ ನೂತನ ಮಾದರಿಯ ಪವರ್‌ಶಾಟ್‌ S110, SX50 HS ಹಾಗೂ G15 ಕ್ಯಾಮೆರಾಗಳನ್ನು ಅನಾವರಣ ಗೊಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕ್ಯಾನಾನ್‌ ಕ್ಯಾಮೆರಾಗಳು ಉತ್ತಮ ಬೇಡಿಕೆಯನ್ನು ಹೊಂದಿರುವ ಸಲುವಾಗಿ ಸಂಸ್ಥೆಯು ನೂತನ ಮಾದರಿಯ ಡಿಜಿಟಲ್‌ ಕ್ಯಾಮೆರಾಗಳನ್ನು ಗ್ರಾಹಕರಿಗೆ ಪರಿಚಯಿಸುತ್ತದ್ದು ಕಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ.

<ul id="pagination-digg"><li class="next"><a href="/camera/canon-powershot-s110-sx50-hs-g15-digital-launched-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot