15 ಸಾವಿರದೊಳಗಿನ ಡಿಜಿಟಲ್‌ ಕ್ಯಾಮೆರಾಗಳು

Written By:

ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸದಂತೆ ಡಿಜಿಟಲ್‌ ಕ್ಯಾಮೆರಾಗಳ ಖರೀದಿಯು ಹೆಚ್ಚಾಗುತ್ತಿದೆ.ಹೀಗಾಗಿ ಗಿಜ್ಬಾಟ್‌ ಇಂದು 15 ಸಾವಿರದೊಳಗಿನ ಟಾಪ್‌ ಕಂಪೆನಿಗಳ ಕ್ಯಾಮೆರಾಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಡಿಜಿಟಲ್‌ ಕ್ಯಾಮೆರಾಗಳನ್ನು ಖರೀದಿಸಿ.

ಇದನ್ನು ಓದಿ: ಬಾಲಿವುಡ್‌ ನಟಿಯರ ಕೈಯಲ್ಲಿ ಕ್ಯಾಮೆರಾಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾನನ್‌ ಪವರ್‌ಶಾಟ್‌

ಕ್ಯಾನನ್‌ ಪವರ್‌ಶಾಟ್‌

15 ಸಾವಿರದೊಳಗಿನ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
16.0 ಎಂಪಿ ಕ್ಯಾಮೆರಾ
16x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್‌
HD ರೆಕಾರ್ಡಿಂಗ್‌
35 mm ಫೋಕಲ್‌ ಲೆಂಗ್ತ: 28 - 448 mm
CCD ಇಮೆಜ್‌ ಸೆನ್ಸಾರ್‌ Sensor
3 ಇಂಚಿನ FT LCD ಸ್ಕ್ರೀನ್‌
ರೂ. 9,695 ಬೆಲೆಯಲ್ಲಿ ಖರೀದಿಸಿ

ನಿಕಾನ್‌ ಕೂಲ್‌ಪಿಕ್ಸ್ S1200PJ

ನಿಕಾನ್‌ ಕೂಲ್‌ಪಿಕ್ಸ್ S1200PJ

15 ಸಾವಿರದೊಳಗಿನ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
14.1 ಎಂಪಿ ಕ್ಯಾಮೆರಾ
3.0 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್
5x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್‌
720p HD ವೀಡಿಯೋ ರೆಕಾರ್ಡಿಂಗ್‌
ರೂ. 13,655 ಬೆಲೆಯಲ್ಲಿ ಖರೀದಿಸಿ

ಸೋನಿ ಸೈಬರ್‌ ಶಾಟ್‌ DSC-WX200

ಸೋನಿ ಸೈಬರ್‌ ಶಾಟ್‌ DSC-WX200

15 ಸಾವಿರದೊಳಗಿನ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
10x ಅಪ್ಟಿಕಲ್‌ ಝೂಮ್‌
40x ಡಿಜಿಟಲ್‌ ಝೂಮ್‌
2.7 ಇಂಚಿನ ಕ್ಲಿಯರ್‌ ಫೋಟೋ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
18.2 ಎಂಪಿ ಕ್ಯಾಮೆರಾ
35 mm ಫೋಕಲ್‌ ಲೆಂಗ್ತ್‌: 25 - 250 mm
ಫುಲ್‌ ಎಚ್‌ಡಿ ರೆಕಾರ್ಡಿಂಗ್‌
f/3.3 - f/8.0 ಅಪರ್ಚರ್‌
ರೂ. 13,700 ಬೆಲೆಯಲ್ಲಿ ಖರೀದಿಸಿ

ನಿಕಾನ್‌ ಕೂಲ್‌ ಪಿಕ್ಸ್ AW100

ನಿಕಾನ್‌ ಕೂಲ್‌ ಪಿಕ್ಸ್ AW100

15 ಸಾವಿರದೊಳಗಿನ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
ಫುಲ್‌ ಎಚ್‌ಡಿ ರೆಕಾರ್ಡಿಂಗ್‌
16 ಎಂಪಿ ಕ್ಯಾಮೆರಾ
CMOS ಇಮೆಜ್ ಸೆನ್ಸಾರ್‌
5x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್‌
3 ಇಂಚಿನ TFT LCD ಸ್ಕ್ರೀನ್
35 mm ಫೋಕಲ್‌ ಲೆಂಗ್ತ್‌: 28 - 140 mm
f/3.9 - f/4.8 ಅಪರ್ಚರ್
ರೂ. 13,999 ಬೆಲೆಯಲ್ಲಿ ಖರೀದಿಸಿ

ಕ್ಯಾನನ್‌ ಪವರ್‌ಶಾಟ್‌ ಎಸ್‌ಎಕ್ಸ್‌

ಕ್ಯಾನನ್‌ ಪವರ್‌ಶಾಟ್‌ ಎಸ್‌ಎಕ್ಸ್‌

15 ಸಾವಿರದೊಳಗಿನ ಡಿಜಿಟಲ್‌ ಕ್ಯಾಮೆರಾಗಳು

ವಿಶೇಷತೆ:
ಎಚ್‌ಡಿ ರೆಕಾರ್ಡಿಂಗ್‌
14.1 ಎಂಪಿ ಕ್ಯಾಮೆರಾ
f/3.4 - f/5.6 ಅಪರ್ಚರ್‌
3 ಇಂಚಿನ ಟಿಎಫ್‌ಟಿ ಕಲರ್‌ ಎಲ್‌ಸಿಡಿ ಸ್ಕ್ರೀನ್
35 mm ಫೋಕಲ್‌ ಲೆಂಗ್ತ್ : 28 - 336 mm
ಸಿಸಿಡಿ ಇಮೆಜ್‌ ಸೆನ್ಸಾರ್
12x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್
ರೂ. 7,755 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot