ಫೋಟೋಗ್ರಾಫಿ ಸ್ಪರ್ಧೆಗೆ ಫೋಟೋ ಕಳಿಸಿ
ಪ್ರವಾಸಿ ಫೋಟೋಗ್ರಾಫಿ ಹವ್ಯಾಸವಿರುವ ಫೋಟೋಗ್ರಾಫರ್‌ಗಳಿಗೆ ಗುಡ್‌ನ್ಯೂಸ್. ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್‌ನವರು ನಡೆಸುವ ಈ ವರ್ಷದ ಪ್ರವಾಸಿ ಫೋಟೋ ವಿಭಾಗದ ಸ್ಪರ್ಧೆ ಆರಂಭಗೊಂಡಿದೆ.ಫೋಟೋಗ್ರಾಫರ್‌ಗಳು ತಾವು ತೆಗೆದ ಉತ್ತಮ ಚಿತ್ರಗಳನ್ನು ಈ ಸ್ಪರ್ಧೆಗೆ ಕಳುಹಿಸಿಕೊಡಬಹದು. ಇನ್ನು ಎರಡು ದಿನ ಸಮಯಾವಕಾಶವಿದ್ದು ನೀವು ಫೋಟೋಗಳನ್ನು ಕಳುಹಿಸಬಹುದು.
ಈ ಭಾರಿ ಈ ಸ್ಪರ್ಧೆಗೆ 25 ವರ್ಷದ ಸಂಭ್ರಮ. ಈ ಸಂಭ್ರಮದ ಆಚರಣೆಗಾಗಿ ವಿಶ್ವದ ದೇಶಗಳ ಫೋಟೋಗ್ರಾಫರ್‌ಗಳು ತಮ್ಮ ಸುಂದರ ಫೋಟೋಗಳನ್ನು ಕಳುಹಿಸಿಕೊಡಬೇಕೆಂದು ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಸಂಪಾದಕ ಕೀತ್ ಬೆಲ್ಲೋಸ್ ವಿನಂತಿಸಿಕೊಂಡಿದ್ದಾರೆ. ಈ ಸ್ಪರ್ಧೆಗೆ ಈಗಾಗಲೇ ಫೋಟೋಗ್ರಾಫರ್‌ಗಳು ತಮ್ಮ ಸುಂದರ ಫೋಟೋಗಳನ್ನು ಕಳುಹಿಸಿದ್ದು, ಆ ಫೋಟೋಗಳನ್ನು ನಿಮಗಾಗಿ ಗಿಝ್‌ಬಾಟ್ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Ignacio Palacios/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Keiren Macdonald/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Chean Chong Lim/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Robin Moore/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Francisco Negroni/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Anni Graham/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Jesse Summers/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Ondrej Zaruba/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Andrés Miguel Domínguez/ Photos/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Florin Szoke/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Tim Jenka/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Cheng Niu/National Geographic Traveler Photo Contest

ನ್ಯಾಷನಲ್ ಜಿಯೋಗ್ರಾಫಿಕ್ ಟ್ರಾವೆಲ್ ಮ್ಯಾಗಜಿನ್ ಫೋಟೋ ಸ್ಪರ್ಧೆ -2013
© Francisco Mingorance/National Geographic Traveler Photo Contest
ಈ ಸ್ಪರ್ಧೆಯ ವಿವರಗಳಿಗಾಗಿ ಇಲ್ಲಿ ಭೇಟಿ ನೀಡಿ: travel.nationalgeographic.com

Click it and Unblock the Notifications