ಲೈಟ್‌ ಬಲ್ಬ್‌ ಸಿಡಿದಾಗ

Posted By:

ಫೋಟೋಗ್ರಾಫಿಯಲ್ಲಿ ನಾನಾ ಪ್ರಕಾರಗಳಿವೆ. ಅದರಲ್ಲೂ ಒಂದು ಹೈ ಸ್ಪೀಡ್‌ ಫೋಟೋಗ್ರಾಫಿ. ಸಾಧಾರಣವಾಗಿ ಪ್ರತಿ ಸೆಕೆಂಡ್‌ಗೆ ಲಕ್ಷಕಿಂತಲೂ ಹೆಚ್ಚಿನ ಫ್ರೇಮ್‌ಗಳನ್ನು ತೆಗೆಯುವ ಸಾಮರ್ಥ್ಯ‌ ಈ ಕ್ಯಾಮೆರಾಗಳಿಗೆ ಇರುತ್ತದೆ. ದುಬಾರಿ ಬೆಲೆಯ ಕ್ಯಾಮೆರಾಗಳಿಂದ ಮಾತ್ರ ಈ ರೀತಿಯ ಫೋಟೋಗ್ರಾಫಿ ಮಾಡಲು ಸಾಧ್ಯ.ಹೆಚ್ಚಾಗಿ ಇದನ್ನು ವೈಜ್ಞಾನಿಕ ಅಧ್ಯಯನದಲ್ಲಿ,ಮಿಲಿಟರಿ, ವೈಮಾನಿಕ ಕ್ಷೇತ್ರದಲ್ಲಿ ಅಧ್ಯಯನದಲ್ಲಿ ಈ ಫೋಟೋ ಗ್ರಾಫಿಯನ್ನು ಬಳಸುತ್ತಾರೆ. ಹಾಗಾಗಿ ಇಲ್ಲಿ ಜಾನ್‌ ಸ್ಮಿತ್‌ ಎನ್ನುವ ಹೈ ಸ್ಪೀಡ್‌ ಫೋಟೋ ಗ್ರಾಫರ್‌ ತಗೆದ ಕೆಲವು ಸುಂದರ ಫೋಟೋಗಳನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

Click Here For New Concept Smartphones Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

ಲೈಟ್‌ ಬಲ್ಬ್‌ ಸಿಡಿದಾಗ

 ಹೈ ಸ್ಪೀಡ್‌ ಫೋಟೋಗ್ರಾಫಿ ಫೋಟೋ

ಹೈ ಸ್ಪೀಡ್‌ ಫೋಟೋಗ್ರಾಫಿ ಫೋಟೋ

 ಹೈ ಸ್ಪೀಡ್‌ ಫೋಟೋಗ್ರಾಫಿ ಫೋಟೋ

ಹೈ ಸ್ಪೀಡ್‌ ಫೋಟೋಗ್ರಾಫಿ ಫೋಟೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot