ಫ್ಯೂಜಿಫಿಲ್ಮ್ ವಾಟರ್ ಪ್ರೂಫ್ ಡಿಜಿಟಲ್ ಕ್ಯಾಮರಾ

By Varun
|
ಫ್ಯೂಜಿಫಿಲ್ಮ್ ವಾಟರ್ ಪ್ರೂಫ್ ಡಿಜಿಟಲ್ ಕ್ಯಾಮರಾ

ಪ್ರಖ್ಯಾತ ಕ್ಯಾಮರಾ ಉತಾಪ್ದಕ ಕಂಪನಿ ಫ್ಯೂಜಿಫಿಲ್ಮ್ , ಇತ್ತೀಚಿಗೆ FinePix FP170 ಹೆಸರಿನ ವಾಟರ್ ಪ್ರೂಫ್ ಹಾಗು ವಯರ್ಲೆಸ್ ಕ್ಯಾಮರಾ ಒಂದನ್ನು ಬಿಡಗಡೆ ಮಾಡಿದೆ.

ಯುವಕರು ಹಾಗು ಫೋಟೋಗ್ರಫಿ ಆಸಕ್ತರನ್ನು ಗಮನದಲ್ಲಿಟ್ಟುಕೊಂಡು ಈ ಕ್ಯಾಮರಾವನ್ನು ಹೊರತಂದಿದೆ. ನೀವು ನೀರೋಳಗೂ ಕೂಡಾ ಫೋಟೋ ತೆಗೆಯಬಹುದಾಗಿದ್ದು, ಫೋಟೋಗಳನ್ನು ವೈರ್ ಇಲ್ಲದೆಯೇ ಕಂಪ್ಯೂಟರ್ ಟ್ರಾನ್ಸ್ಫರ್ ಮಾಡಬಹುದು ಹಾಗು ಸಾಮಾಜಿಕ ಜಾಲತಾಣಗಳಿಗೆ ನೇರವಾಗಿ ಫೋಟೋ ತೆಗೆದುಅಪ್ಲೋಡ್ ಮಾಡಬಹುದು. ಇದರ ಪ್ರಮುಖ ಫೀಚರುಗಳು ಈ ರೀತಿ ಇವೆ:

  • 14 ಮೆಗಾ ಪಿಕ್ಸೆಲ್ ಕ್ಯಾಮರಾ

  • 33 ಅಡಿಯವರೆಗೂ ನೀರು ನಿರೋಧಕ

  • ನಿಸ್ತಂತು ಇಮೇಜ್ ಟ್ರಾನ್ಸ್ಫರ್

  • 6.5 ಅಡಿಯಿಂದ ಬಿದ್ದರೂ ಏನೂ ಆಗದ ಶಾಕ್ ಪ್ರೂಫ್ ಬಾಡಿ

  • 14 ಡಿಗ್ರಿ ಫ್ಯಾರನ್ಹೀಟ್ ವರೆಗೂ ತಾಪಮಾನ ತಡೆದುಕೊಳ್ಳುತ್ತದೆ

  • 1080p ವಿಡಿಯೋ ರೆಕಾರ್ಡಿಂಗ್, 30fps ನಲ್ಲಿ

ನೀಲಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ದೊರೆಯುವ ಈ ಕ್ಯಾಮರಾದ ಬೆಲೆ 15,000 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X