ಫೇಸ್‌ಬುಕ್‌ನಿಂದ ಹೊಸ ಕ್ಯಾಮೆರಾ ಬರುತ್ತಂತೆ ಗೊತ್ತಾ?
ಫೋಟೋ ಶೇರಿಂಗ್ ಮತ್ತು ಸೋಶಿಯಲ್ ನೆಟ್‌ವರ್ಕಿಂಗ್ ಭಾರಿ ಫೇಮಸ್ಸಾಗಿರುವ ಇನ್ಸ್‌ಟಾಗ್ರಾಮ್ ಬಗ್ಗೆ ನೀವು ಕೇಳಿರುತ್ತಿರಿ. ಇನ್ಸ್‌ಟಾಗ್ರಾಮ್ ಆರಂಭವಾಗಿದ್ದು 2010 ಅಕ್ಟೋಬರ್ 6ರಲ್ಲಿ. ಆರಂಭಗೊಂಡ ಎರಡೇ ವರ್ಷದಲ್ಲಿ ಇದರ ಜನಪ್ರಿಯತೆಯನ್ನು ನೋಡಿ ಫೇಸ್‌ಬುಕ್ 715.3 ಮಿಲಿಯನ್ ಡಾಲರ್ ನೀಡಿ ಖರೀದಿಸಿತು.ಇಂದು ಇನ್ಸ್‌ಟಾಗ್ರಾಮನ್ನು ನೂರು ಮಿಲಿಯನ್‌ಗಿಂತಲೂ ಅಧಿಕ ಜನ ಆಕ್ಟಿವ್ ಆಗಿ ಬಳಕೆ ಮಾಡುತ್ತಿದ್ದಾರೆ. ಪ್ರತಿದಿನ 40 ಮಿಲಿಯನ್ ಫೋಟೋಗಳು ಅಪ್‌ಲೋಡ್ ಆಗುತ್ತಿವೆ.ಹೀಗಾಗಿ ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷ ಫೇಸ್‌ಬುಕ್ ಇನ್ಸ್‌ಟಾಗ್ರಾಮ್ ಪೋಲರಾಯ್ಡ್ ಕ್ಯಾಮೆರಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆಯಂತೆ. ಕ್ಲಿಕ್ ಮಾಡಿದ ಕೆಲವೇ ಸಮಯದಲ್ಲಿ ಫೋಟೋಗಳನ್ನು ಪ್ರಿಂಟ್ ಮಾಡುವ ಸಾಮರ್ಥ್ಯ ಹೊಂದಿದ್ದ ಈ ಪೋಲರಾಯ್ಡ್ ಕ್ಯಾಮೆರಾ ಸದ್ಯ ಮೂಲೆಗೆ ಸೇರಿದೆ. ಆದರೆ ಫೇಸ್‌ಬುಕ್ ಈ ಕ್ಯಾಮೆರಾವನ್ನು ಹೇಗೆ ವಿನ್ಯಾಸ ಮಾಡಲಿದೆ ಮತ್ತು ಅವುಗಳ ವಿಶೇಷತೆಗಳು ಏನು ಎನ್ನುವುದಕ್ಕೆ ಕೆಲವು ರೂಮರ್‌ಗಳು ಈಗ ಹರಿದಾಡತೊಡಗಿದೆ. ಹೀಗಾಗಿ ಇಲ್ಲಿ ಮಾಧ್ಯಮಗಳಲ್ಲಿ ಲೀಕ್ ಆಗಿರುವ ಇನ್ಸ್‌ಟಾಗ್ರಾಮ್ ಕ್ಯಾಮೆರಾದ ಫೋಟೋ ಮತ್ತು ಅವುಗಳ ವಿಶೇಷತೆಗಳನ್ನು ತಂದಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇನ್ಸ್‌ಟಾಗ್ರಾಮ್ ಪೋಲರಾಯ್ಡ್ ಕ್ಯಾಮೆರಾದಲ್ಲಿದೆ ಎಂದು ಹೇಳಲಾಗುತ್ತಿರುವ ಅಂಶಗಳು ಇವು :
- 16 GB ಆಂತರಿಕ ಮೆಮೊರಿ
- ವೈಫೈ ,ಬ್ಲೂಟೂತ್
- 4.3 ಇಂಚಿನ ಟಚ್‌ಸ್ಕ್ರೀನ್
- ವೆಬ್ ಕ್ಯಾಮ್ ಅಪ್ಲಿಕೇಶನ್
- ಕ್ಯೂ ಆರ್ ಕೋಡ್ ಕ್ಯಾಪ್ಚರಿಂಗ್
- ಅಪ್ಟಿಕಲ್ ಝೂಮ್,ಎಲ್‌ಇಡಿ ಫ್ಲ್ಯಾಶ್
- ಇನ್‌ಸ್ಟಾಗ್ರಾಮ್ ಪೇಪರ್ ಶೀಟ್,ಪೇಪರ್ ಕಾಟ್ರಿಜ್
- ಇನ್‌ಸ್ಟಾ ಓಎಸ್ 1.0 ಆಪರೇಟಿಂಗ್ ಸಿಸ್ಟಂ

ಇನ್ಸ್‌ಟಾಗ್ರಾಮ್ ಪೋಲರಾಯ್ಡ್ ಕ್ಯಾಮೆರಾ ಬರುತ್ತಂತೆ.!

Click it and Unblock the Notifications