ಪ್ರತಿಯೊಬ್ಬ ಫೋಟೋಗ್ರಾಫರ್ ತಿಳಿಯಲೇ ಬೇಕಾದ ಫೊಟೋ ಎಡಿಟಿಂಗ್ ಟ್ರಿಕ್ಸ್..!

By Lekhaka
|

ಫೋಟೋಗ್ರಫಿ ಮತ್ತು ಎಡಿಟಿಂಗ್ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ನೀವು ಫೋಟೋಗ್ರಫಿಯನ್ನು ಕಲಿಯುತ್ತೀದ್ದಿರಾ ಎನ್ನುವುದಾದರೆ ನೀವು ಅದರೊಂದಿಗೆ ಎಡಿಟಿಂಗ್ ಬೆಸಿಕ್ ತಿಳಿಯವುದು ಉತ್ತಮ. ಹೊಸದಾಗಿ ಫೋಟೋಗ್ರಫಿ ಕಲಿಯುವವರಿಗೆ ಎಡಿಟಿಂಗ್ ವರದಾನ ಎಂದರೆ ತಪ್ಪಾಗುವುದಿಲ್ಲ.

ಪ್ರತಿಯೊಬ್ಬ ಫೋಟೋಗ್ರಾಫರ್ ತಿಳಿಯಲೇ ಬೇಕಾದ ಫೊಟೋ ಎಡಿಟಿಂಗ್ ಟ್ರಿಕ್ಸ್..!

ಈ ಹಿನ್ನಲೆಯಲ್ಲಿ ಫೋಟೋಶಾಪ್ ನಲ್ಲಿ ಪ್ರತಿಯೊಬ್ಬ ಫೋಟೋಗ್ರಾಫರ್ ಕಲಿಯಲೇ ಬೇಕಾದ ಬೆಸಿಕ್ ಗಳ ಬಗ್ಗೆ ಮಾಹಿತಿ ನೀಡುವ ಸಣ್ಣ ಪ್ರಯತ್ನ ಇದಾಗಿದ್ದು, ಇದು ನಿಮ್ಮ ಸಹಾಯಕ್ಕೆ ಬರಲಿದೆ.

ಬ್ರೈಟನೆಸ್ ಅಂಡ್ ಕಾಂಟ್ರಸ್ಟ್:

ಬ್ರೈಟನೆಸ್ ಅಂಡ್ ಕಾಂಟ್ರಸ್ಟ್:

ಫೋಟೊ ಎಡಿಟಿಂಗ್ ನಲ್ಲಿ ಮೊದಲನೆಯಾದಾಗಿ ನೀವು ತಿಳಿದುಕೊಳ್ಳಬೇಕಾಗಿದ್ದು, ಬ್ರೈಟನೆಸ್ ಅಂಡ್ ಕಾಂಟ್ರಸ್ಟ್ ಅಡ್ಜೆಸ್ಟ್ ಮಾಡಿಕೊಳ್ಳುವುದು. ಇದು ಲೈಟ್ ರೂಮ್ ಮತ್ತು ಫೋಟೋಶಾಪ್ ನಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.

FaceApp ಅಷ್ಟೊಂದು ವೈರೆಲ್ ಆಗಲು ಕಾರಣವೇನು?
ಕರ್ವ್ಸ್ ಅಂಡ್ ಲೆವೆಲ್:

ಕರ್ವ್ಸ್ ಅಂಡ್ ಲೆವೆಲ್:

ಇದಲ್ಲದೇ ಬ್ರೈಟನೆಸ್ ಅಂಡ್ ಕಾಂಟ್ರಸ್ಟ್ ಇಡೀ ಫೋಟೋಗೆ ಅನ್ವಯವಾದರೆ ಕರ್ವ್ಸ್ ಅಂಡ್ ಲೆವೆಲ್ ಕೆಲವು ನಿರ್ಧಿಷ್ಟ ಬಣ್ಣಗಳನ್ನೇ ಆಯ್ಕೆ ಮಾಡಿಕೊಳ್ಳಲು ಸಹಾಯಕಾರಿಯಾಗಲಿದೆ. ಅವುಗಳನ್ನು ಟ್ಯೂನ್ ಮಾಡಬಹುದಾಗಿದೆ.

ಸಾಚ್ಯುರೆಷನ್:

ಸಾಚ್ಯುರೆಷನ್:

ನೀವು ಫೋಟೋಗಳಲ್ಲಿ ಸಾಚ್ಯುರೆಷನ್ ಸರಿ ಮಾಡಬೇಕಾದರ ಎಚ್ಚರಿಕೆಯಿಂದ ಇರುವುದು ಉತ್ತಮ. ಇದನ್ನು ಜಾಸ್ತಿ ಬಳಕೆ ಮಾಡಿಕೊಂಡರೆ ನಿಮ್ಮ ಫೋಟೋವನ್ನು ಆರ್ಟಿಫಿಷಲ್ ನಂತೆ ಕಾಣುವುವಂತೆ ಮಾಡಲಿದೆ.

ಶೀಘ್ರವೇ ಇವುಗಳೊಂದಿಗೆ ಆನ್‌ಲೈನ್‌ ನಲ್ಲಿ ಆಧಾರ್ ಲಿಂಕ್ ಮಾಡಿ: ಇಲ್ಲಾಂದ್ರೆ..?ಶೀಘ್ರವೇ ಇವುಗಳೊಂದಿಗೆ ಆನ್‌ಲೈನ್‌ ನಲ್ಲಿ ಆಧಾರ್ ಲಿಂಕ್ ಮಾಡಿ: ಇಲ್ಲಾಂದ್ರೆ..?

ಕಲರ್ ಲುಕ್ ಆಪ್ ಟೈಬಲ್:

ಕಲರ್ ಲುಕ್ ಆಪ್ ಟೈಬಲ್:

ಕಲರ್ ಲುಕ್ ಆಪ್ ಟೈಬಲ್ ಲೆಯರ್ ಗಳನ್ನು ಅಡ್ಜೆಸ್ಟ್ ಮಾಡಲು ಸಹಾಯಕಾರಿಯಾಗಿದ್ದು, ಅಲ್ಲದೇ ಅವುಗಳನ್ನು ಆಡರ್ ಗಿ ಜೋಡಿಸಲಿದೆ.

ಹಿಸ್ಟೋ ಗ್ರಾಮ:

ಹಿಸ್ಟೋ ಗ್ರಾಮ:

ಇದು ನಿಮ್ಮ ಫೋಟೋದ ರೈನ್ಜ್ ಅನ್ನು ತೋರಿಸಲಿದ್ದು, ಬ್ರೈಟನೆಸ್ ಎಲ್ಲಿ ಜಾಸ್ತಿ ಇದೆ. ಎಲ್ಲಿ ಜಾಸ್ತಿ ಎಕ್ಸ್ ಪೋಸರ್ ಇದೆ ಎಂಬುದನ್ನು ತಿಳಿಸಲಿದೆ.

 ಕ್ಲೂನಿಂಗ್ ಅಂಡ್ ಹಿಲಿಂಗ್:

ಕ್ಲೂನಿಂಗ್ ಅಂಡ್ ಹಿಲಿಂಗ್:

ಇದಲ್ಲದೇ ಕ್ಲೂನ್ ಸ್ಟಾಪ್ ಮತ್ತು ಹಿಲಿಂಗ್ ಬ್ರಶ್ ಎರಡು ಫೋಟೋದಲ್ಲಿ ಬೇಡದಿರುವ ಅಂಶಗಳನ್ನು ತೆಗೆದು ಹಾಕಲು ಇರುವ ಅತ್ಯಂತ ಉಪಯೂಕ್ತ ಟೂಲ್ ಗಳಾಗಿದೆ.

ಲೈಯರ್ ಗಳು:

ಲೈಯರ್ ಗಳು:

ನೀವು ಫೋಟೋದಲ್ಲಿ ಬದಲಾಯಿಸುವ ಪ್ರತಿಯೊಂದನ್ನು ಲೈಯರ್ ಮೂಲಕವೇ ಮಾಡುವುದು ಉತ್ತಮ. ಇದರಿಂದ ನಿಮ್ಮ ಫೋಟೋವನ್ನು ಎಲ್ಲಿ ಹೇಗೆ ಎಡಿಟ್ ಮಾಡಿದ್ದೀರಾ ಎಂಬುದು ತಿಳಿಯಲಿದೆ.

Best Mobiles in India

Read more about:
English summary
Photography and editing go hand in hand. If you are learning photography, it is better to learn basic editing skills as well. Today, we have listed some of the basic things you need to concentrate on to get your picture right.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X