Subscribe to Gizbot

ನಿಕಾನ್ 5 ಕೂಲ್ ಕೆಮರಾಗಳ ಚಿತ್ರ ಲೀಕ್

Posted By: Super
ನಿಕಾನ್ 5 ಕೂಲ್ ಕೆಮರಾಗಳ ಚಿತ್ರ ಲೀಕ್
ನಿಕಾನ್ ಇಂಡಿಯಾ ಕಂಪನಿ ತನ್ನ ಕೂಲ್ ಪಿಕ್ಸ್ ಸರಣಿಯ ಹೊಚ್ಚ ಹೊಸ 5 ಕ್ಯಾಮರಾಗಳನ್ನು ಸೋಮವಾರ(ಆ.27) ಪ್ರಕಟಿಸಿದೆ. ಮುಂಬರುವ ಹಬ್ಬ ಹರಿದಿನಗಳ ಋತುವಿನಲ್ಲಿ ಈ ಐದು ಕ್ಯಾಮರಾಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆ ಸಿಗಲಿದೆ.

ಹೊಸ ಮಾಡೆಲ್ ಗಳು P7700, L610, S6400, S800C ಹಾಗೂ S01 ಕ್ಯಾಮೆರಾಗಳು  NIKKOR ಲೆನ್ಸ್ ಹೊಂದಿದ್ದು HD ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ.

ಭಾರತದ ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಕಾಣ ಸಿಗಲಿರುವ ಈ ಕ್ಯಾಮರಾಗಳ ಬೆಲೆ ತಿಳಿಯಲು ಸೆಪ್ಟೆಂಬರ್ ತಿಂಗಳ ತನಕ ಕಾಯಬೇಕು.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot