13,532ರೂ. ಬೆಲೆಗೆ ನಿಕಾನ್‌ ಕೂಲ್‌ಪಿಕ್ಸ್‌ ಎಲ್‌610 ಲಭ್ಯ

Posted By: Staff
13,532ರೂ. ಬೆಲೆಗೆ ನಿಕಾನ್‌ ಕೂಲ್‌ಪಿಕ್ಸ್‌ ಎಲ್‌610 ಲಭ್ಯ

ನಿಕಾನ್‌ ಇಂಡಿಯಾ ಸಂಸ್ಥೆಯು ತನ್ನಯ ನೂತನ ಕೂಲ್‌ಪಿಕ್ಸ್‌ ಎಲ್‌610 ಡಿಜಿಟಲ್‌ ಕ್ಯಾಮೆರಾವನ್ನು ಕೈಗೆಟಕುವ ದರದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 14x ಆಪ್ಟಿಕಲ್‌ ಜೂಮ್‌ ಹೊಂದಿರುವ ನೀತನ ಕ್ಯಾಮೆರಾದಲ್ಲಿ NIKKOR ED ಗ್ಲಾಸ್‌ ಲೆನ್ಸ್‌ ಹೊಂದಿದೆ. ವಿಶ್ವದ ವಿವಿದೆಡೆ ಆಗಸ್ಟ್‌ನಲ್ಲಿ ಬಿಡುಗಡೆಯಾದಂತಹ ನೂತನ ಕ್ಯಾಮೆರಾ ಈಗ ಭಾರತದಲ್ಲಿ ಬಿಡುಗಡೆಯಾಗಿದ್ದು ಆನ್‌ಲೈನ್‌ನಲ್ಲಿ 13,932 ರೂ. ಬೆಲೆಯಲ್ಲಿ ಲಭ್ಯವಿದೆ.

ಕ್ಯಾಮೆರಾದಲ್ಲಿ 16-MP ಹಾಗೂ ಹಿಂಬದಿಯಲ್ಲಿ ಇಲ್ಯಮಿನೇಟೆಡ್‌ CMOS ಸೆನ್ಸರ್‌ ಹೊಂದಿದ್ದು, ಸೂಪರ್‌ ಜೂಮ್‌ ಇದೆ. ಇದಲ್ಲದೆ 3-ಇಂಚಿನ LCD ದರ್ಶಕ, AA-ಗಾತ್ರದ ಬ್ಯಾಟರಿ ಹಾಗು ಉತ್ತಮ ಪಿಕ್ಚರ್‌ ಸೇರಿದಂತೆ HD ವಿಡಿಯೋ ರೆಕಾರ್ಡಿಂ

ಉಳಿದಂತೆ ಬಳಕೆದಾರು HD ಸಾಮರ್ತ್ಯದ 1080p ವಿಡಿಯೋ ರೆಕಾರ್ಡಿಂಗ್‌ ಅನ್ನು ಸ್ಟೀರಿಯೋ ಸೌಂಡ್‌ನಲ್ಲಿ ರೆಕಾರ್ಡ್‌ ಮಾಡಬಹುದಾಗಿದೆ. ಗ್‌ ಮಾಡಬಲ್ಲದು.

ಅಂದಹಾಗೆ ಕೂಲ್‌ಪಿಕ್ಸ್‌ L610 ನಲ್ಲಿ ಮ್ಯಾಕ್ರೋ ಶೂಟಿಂಗ್‌ ಮಾಡಬಹದಾಗಿದೆ ಹಾಗು ಅಂದಾಜು 0.4 in/1 cm (ವೈಡ್‌ ಆಂಗಲ್‌ ಸೆಟ್ಟಿಂಗ್‌) ಸೇರಿದಂತೆ ಆಪ್ಟಿಕಲ್‌ VR ಇಮೇಜ್‌ ಸ್ಟೆಬಿಲೈಸೇಷನ್‌ ನಿಂದಾಗಿ ಕ್ಯಾಮೆರಾ ಅಲುಗಾಡಿಸಿದಾಗಲು ಉತ್ತಮ ಪಿಕ್ಚರ್‌ ತೆಗೆಯ ಬಹುದಾಗಿದೆ.

ಅಲ್ಲದೆ ನಿಕಾನ್‌ ಕೂಲ್‌ಪಿಕ್ಸ್‌ L610 ನಲ್ಲಿ ಆಟೋ ಮೋಡ್‌ ಫೀಚರ್‌ ಇದ್ದು ಈ ಮೂಲಕ ಪೋಟ್ರೇಟ್‌, ಲ್ಯಾಂಡ್‌ಸ್ಕೇಪ್‌ ಹಾಗೂ ನೈಟ್‌ ಮೋಡ್‌ಗಳು ತಂತಾನೆ ಅಗತ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತದೆ. ಕೇವಲ ನೀವು ಫೋಟೋ ತೆಗೆಯಲು ಮುಂದಾದರೆ ಸಾಕು ಕ್ಯಾಮೆರಾ ಸಂದರ್ಭಕ್ಕೆ ತಕ್ಕ ಮೋಡ್‌ ಅನ್ನು ತಂತ್ತಾನೆ ಕಾರ್ಯರೂಪಕ್ಕೆ ತಂದುಬಿಡುತ್ತದೆ.

ಉಳಿದಂತೆ ಬಳಕೆದಾರು HD ಸಾಮರ್ತ್ಯದ 1080p ವಿಡಿಯೋ ರೆಕಾರ್ಡಿಂಗ್‌ ಅನ್ನು ಸ್ಟೀರಿಯೋ ಸೌಂಡ್‌ನಲ್ಲಿ ರೆಕಾರ್ಡ್‌ ಮಾಡಬಹುದಾಗಿದೆ. ಮೂವಿ ರೆಕಾರ್ಡಿಂಗ್‌ ಬಟನ್‌, HDMI ಮಿನಿ ಕನೆಕ್ಟರ್‌ ಹಾಗೂ USB/ಆಡಿಯೋ ವಿಡಿಯೋ ಕನೆಕ್ಟರ್‌ ಗಳು ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot