ನಿಕಾನ್ ಆಂಡ್ರಾಯ್ಡ್ ಚಾಲಿತ ಕ್ಯಾಮರಾ ಬಂದಿದೆ!

Posted By: Varun
ನಿಕಾನ್ ಆಂಡ್ರಾಯ್ಡ್ ಚಾಲಿತ ಕ್ಯಾಮರಾ ಬಂದಿದೆ!

ನಿಕಾನ್ ಕಂಪನಿಯ ಕ್ಯಾಮರಾ ವಿಶ್ವದೆಲ್ಲೆಡೆ ಫೇಮಸ್ ಆಗಿದ್ದು ಈಗ ಖ್ಯಾತ ಆಂಡ್ರಾಯ್ಡ್ ತಂತ್ರಾಂಶವನ್ನು ಹೊಂದಿರುವ ತನ್ನ ಮೊದಲ ಕ್ಯಾಮರಾ ಆದ ನಿಕಾನ್ ಕೂಲ್ ಪಿಕ್ಸ್ S800 ಪಾಯಿಂಟ್ ಅಂಡ್ ಶೂಟ್ ಅನ್ನು ಈಗ ಬಿಡುಗಡೆ ಮಾಡಿದೆ.

ಈ ಕ್ಯಾಮರಾದ ವಿಶೇಷತೆ ಏನೆಂದರೆ ಈ ಕ್ಯಾಮರಾವನ್ನು ನೀವು ಸ್ಮಾರ್ಟ್ ಫೋನ್ ನಂತೆಯೇ ಬಳಸಬಹುದಾಗಿದ್ದು, ವೆಬ್ ಬ್ರೌಸಿಂಗ್ ಮಾಡಬಹುದು, ಸಾಮಾಜಿಕ ಜಾಲ ತಾಣಗಳಿಗೆ ಅಪ್ಡೇಟ್ ಮಾಡಬಹುದು, ಹಾಗು ಗೂಗಲ್ ಪ್ಲೇ ಮೂಲಕ ಆಪ್ ಗಳನ್ನು ಡೌನ್ಲೋಡ್ ಮಾಡಬಹುದಾಗಿದೆ.

ಇದರ ಫೀಚರುಗಳು ಈ ರೀತಿ ಇವೆ:

  • 3.5 ಇಂಚ್ ನ ಟಚ್ ಸ್ಕ್ರೀನ್ ಇರುವ OLED ಮಾನಿಟರ್.

  • 10x NIKKOR ಜೂಮ್ ಲೆನ್ಸ್

  • 16 ಮೆಗಾಫಿಕ್ಸೆಲ್ CMOS ಸೆನ್ಸರ್

  • ಆಂಡ್ರಾಯ್ಡ್ ತಂತ್ರಾಂಶ

  • ಫುಲ್ HDS 1080p ವೀಡಿಯೋ ತೆಗೆಯುವ ಸಾಮರ್ಥ್ಯ

  • ಆಂತರಿಕ GPS, ವೈಫೈ
ಸೆಪ್ಟೆಂಬರ್ ರಿಂದ ಮಾರುಕಟ್ಟೆಯಲ್ಲಿ ಈ ಕ್ಯಾಮರಾ ದೊರೆಯಲಿದ್ದು, ಇದರ ಬೆಲೆ 19,250 ರೂಪಾಯಿ.
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot