Just In
- 12 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 14 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಕಾನ್‌ನಿಂದ ಮುಂದಿನ ತಲೆಮಾರಿನ ಕ್ಯಾಮೆರಾ: DSRL ಕಥೆಯೂ ಮುಗಿಯಿತು...!
ಮಾರುಕಟ್ಟೆಯಲ್ಲಿ ಸದ್ಯ ಟ್ರೆಂಟ್ ಆಗಿರುವ ಮಿರರ್ ಲೆಸ್ ಕ್ಯಾಮೆರಾ ವಿಭಾಗದಲ್ಲಿ ಸೋನಿ ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೇ ಹಿನ್ನಲೆಯಲ್ಲಿ DSLR ಕ್ಯಾಮೆರಾ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ನಿಕಾನ್ ಸಹ ಮಿರರ್ ಲೆಸ್ ಕ್ಯಾಮೆರಾ ವಿಭಾಗದಲ್ಲಿ ತನ್ನ ಅದೃಷ್ಠವನ್ನು ಪರೀಕ್ಷಸಲು ಮುಂದಾಗಿದೆ. ಇದಕ್ಕಾಗಿಯೇ ಹೊಸದಾಗಿ ನಿಕಾನ್ Z ಸರಣಿಯನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಈ ಸರಣಿಯ ಎರಡು ಮಿರರ್ ಲೆಸ್ ಕ್ಯಾಮೆರಾವನ್ನು ಲಾಂಚ್ ಮಾಡಿದೆ.

ನಿಕಾನ್ Z7 ಮತ್ತು ನಿಕಾನ್ Z6 ಫುಲ್ ಫ್ರೇಮ್ ಮಿರರ್ ಲೆಸ್ ಕ್ಯಾಮೆರಾಗಳನ್ನು ಲಾಂಚ್ ಮಾಡಿದೆ. ಈ ಎರಡು ಕ್ಯಾಮೆರಾಗಳು ನಿಕಾನ್ ಲಾಂಚ್ ಮಾಡಿರುವ ಮೊದಲ ಫುಲ್ ಫ್ರೇಮ್ ಮಿರರ್ ಲೆಸ್ ಕ್ಯಾಮೆರಾಗಳು ಎನ್ನಲಾಗಿದ್ದು, ಇದರಲ್ಲಿ ಒಂದು ಮಧ್ಯಮ ಸರಣಿಯಲ್ಲಿ ಹಾಗೂ ಮತ್ತೊಂದು ಟಾಪ್ ಎಂಡ್ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಎರಡು ಕ್ಯಾಮೆರಾಗಳ ಕುರಿತ ಮಾಹಿತಿಯು ಮುಂದಿದೆ.

ವಿಶೇಷತೆ:
ನಿಕಾನ್ Z7 ಮತ್ತು ನಿಕಾನ್ Z6 ಫುಲ್ ಫ್ರೇಮ್ ಮಿರರ್ ಲೆಸ್ ಕ್ಯಾಮೆರಾದಲ್ಲಿ 6 ಇಮೇಜ್ ಪ್ರೋಸೆಸಿಂಗ್ ಇಂಜಿನ್ ಇದ್ದು, 3690K OLED ಪ್ಯಾನಲ್ ಅನ್ನು ಹೊಂದಿದೆ. ಅಲ್ಲದೇ ಇದಲ್ಲದೇ ನಿಕಾನ್ Z7 ನಲ್ಲಿ 45.7 MP ಸೆನ್ಸಾರ್ ಇದ್ದು, ನಿಕಾನ್ Z6ನಲ್ಲಿ 24.5 MP ಸೆನ್ಸಾರ್ ಅನ್ನು ಹೊಂದಿದೆ. ನಿಕಾನ್ Z7 ನಲ್ಲಿ 493 ಪೋಕಸ್ ಪಾಯಿಂಟ್ ಅನ್ನು ನೋಡಬಹುದಾಗಿದೆ. ನಿಕಾನ್ Z6 ಕ್ಯಾಮೆರಾದಲ್ಲಿ 274 ಪೋಕಸ್ ಪಾಯಿಂಟ್ ಅನ್ನು ಹೊಂದಿದೆ.

ಸೆಪ್ಟಂಬರ್ 27ಕ್ಕೆ ಲಾಂಚ್:
ಭಾರತೀಯ ಮಾರುಕಟ್ಟೆಯಲ್ಲಿ ಕ್ಯಾಮೆರಾ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಿಕಾನ್ Z7 ಮತ್ತು ನಿಕಾನ್ Z6 ಫುಲ್ ಫ್ರೇಮ್ ಮಿರರ್ ಲೆಸ್ ಕ್ಯಾಮೆರಾಗಳೂ ಸೆಪ್ಟಂಬರ್ 27ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ.

ಹೊಸ ಮಾದರಿ ಲೈನ್ಸ್:
ನಿಕಾನ್ Z7 ಮತ್ತು ನಿಕಾನ್ Z6 ಫುಲ್ ಫ್ರೇಮ್ ಮಿರರ್ ಲೆಸ್ ಕ್ಯಾಮೆರಾಗಳೀಗೆ ಸಫೋರ್ಟ್ ಮಾಡುವ ಸಲುವಾಗಿ ನಿಕಾನ್ Z ಸರಣಿಯ ಹೊಸ ಮಾದರಿಯ ಲೈನ್ಸ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಈ ಲೈನ್ಸ್‌ಗಳು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ.

ನಿಕಾರ್ ಲೈನ್ಸ್:
ನಿಕಾರ್ Z 24-70mm F/4 S ಲೈನ್ಸ್ ರೂ.78,450ಕ್ಕೆ, ನಿಕಾರ್ Z 35mm f/1.8 S ರೂ. 66,950, ಮೊಂಟ್ ಆಡ್ಪಟರ್ FTZ ರೂ. 19,950ಕ್ಕೆ ಹಾಗೂ ನಿಕಾರ್ Z 50mm f/1.8 S ರೂ.50,950ಕ್ಕೆ ದೊರೆಯಲಿದೆ.

ನಿಕಾನ್ Z7 ಬೆಲೆ:
ನಿಕಾನ್ Z7 ಫುಲ್ ಫ್ರೇಮ್ ಮಿರರ್ ಲೆಸ್ ಕ್ಯಾಮೆರಾ ಬಾಡಿ ಬೆಲೆ ರೂ.2,69,950ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ವಿವಿಧ ಕಿಟ್‌ಗಳು ಲಭ್ಯವಿದೆ. ನಿಕಾರ್ Z 24-70mm F/4 S + ಮೊಂಟ್ ಆಡ್ಪಟರ್ FTZ ಕಿಟ್ ರೂ.3,26,950ಕ್ಕೆ, ನಿಕಾರ್ Z 24-70mm F/4 S ಕಿಟ್ ರೂ.3,14,950, ಹಾಗೂ ನಿಕಾನ್ Z7 + ಮೊಂಟ್ ಆಡ್ಪಟರ್ FTZ ಕಿಟ್ ರೂ.2,81,950ಕ್ಕೆ ಮಾರಾಟವಾಗಲಿದೆ.

ನಿಕಾನ್ Z6 ಬೆಲೆ:
ನಿಕಾನ್ Z6 ಫುಲ್ ಫ್ರೇಮ್ ಮಿರರ್ ಲೆಸ್ ಕ್ಯಾಮೆರಾ ಬಾಡಿ ಬೆಲೆ ರೂ.1,69,950ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ವಿವಿಧ ಕಿಟ್‌ಗಳು ಲಭ್ಯವಿದೆ. ನಿಕಾರ್ Z 24-70mm F/4 S + ಮೊಂಟ್ ಆಡ್ಪಟರ್ FTZ ಕಿಟ್ ರೂ. 2,26,950ಕ್ಕೆ, ನಿಕಾರ್ Z 24-70mm F/4 S ಕಿಟ್ ರೂ. 2,14,950, ಹಾಗೂ ನಿಕಾನ್ Z6+ Z6 ಮೊಂಟ್ ಆಡ್ಪಟರ್ FTZ ಕಿಟ್ ರೂ. 1,81,950ಕ್ಕೆ ಲಭ್ಯವಿರಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470