Subscribe to Gizbot

29,990 ರೂ ದರದಲ್ಲಿ ಗ್ಯಾಲಾಕ್ಸಿ ಆಂಡ್ರಾಯ್ಡ್‌ ಕ್ಯಾಮೆರಾ ಬಿಡುಗಡೆ

Posted By: Staff
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
29,990 ರೂ ದರದಲ್ಲಿ ಗ್ಯಾಲಾಕ್ಸಿ ಆಂಡ್ರಾಯ್ಡ್‌ ಕ್ಯಾಮೆರಾ ಬಿಡುಗಡೆ

ಗ್ಯಾಲಾಕ್ಸಿ ಕ್ಯಾಮೆರಾ

ಗೂಗಲ್‌ನ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಇಂದು ದಿನೇದಿನೇ ತನ್ನಯ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಅದು ಯಾವ ಪರಿ ಎಂದರೆ ಸಧ್ಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಬಹುತೇಕ ಅಂದರೆ ಶೇಕಡಾ 70 ಭಾಗದಷ್ಟು ಸ್ಮಾರ್ಟ್‌ಪೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿದೆ. ಅಂದಹಾಗೆ ಈ ಪಟ್ಟಿಗೆ ಇದೀಗ ಆಂಡ್ರಾಯ್ಡ್‌ ಚಾಲಿತ ಕ್ಯಾಮೆರಾಗಳೂ ಕೂಡಾ ಮಾರುಕಟ್ಟೆ ಪ್ರವೇಶಿಸುತ್ತಿದ್ದು ಆಂಡ್ರಾಯ್ಡ್‌ನ ಜನ ಪ್ರಿಯತೆಯನ್ನು ಸಾರಿ ಹೇಳುವಂತಿದೆ.

ಸ್ಮಾರ್ಟ್‌ಫೋನ್‌ನಂತೆಯೇ ಕಾರ್ಯ ನಿರ್ವಹಿಸಬಲ್ಲ ಕ್ಯಾಮೆರಾಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ದಿಗ್ಗಜ ತಯಾರಕರುಗಳು ಆಂಡ್ರಾಯ್ಡ್‌ ಚಾಲಿತ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈ ಸಾಲಿಗೆ ಇತ್ತೀಚೆಗಷ್ಟೇ ಸ್ಯಾಮ್ಸಂಗ್‌ ಸಂಸ್ಥೆಯು ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಚಾಲಿತ ಗ್ಯಾಲಾಕ್ಸ್‌ ಕ್ಯಾಮೆರಾ ಬಿಡುಗಡೆ ಮಾಡಿದ್ದು ಇದೀಗ ರೂ 29,999 ದರದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ.

ಅಂದಹಾಗೆ ಈ ನೂತನ ಆಂಡ್ರಾಯ್ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವಂತಹ ಗ್ಯಾಲಾಕ್ಸಿ ಕ್ಯಾಮೆರಾದಲ್ಲಿ ಏನೆಲ್ಲಾ ಫೀಚರ್ಸ್‌ ನೀಡಿದ್ದಾರೆ ಎಂಬುದರ ಕುರಿತಾಗಿ ಒಮ್ಮೆ ನೋಡಿ ಬರೋಣ.

ವಿಶೇಷತೆ

ತೂಕ ಹಾಗೂ ಸುತ್ತಳತೆ: ನೂತನ ಗ್ಯಾಲಾಕ್ಸಿ ಕ್ಯಾಮೆರಾ 128.7 x 70.8 x 19.1 mm ಸುತ್ತಳತೆಯೊಂದಿಗೆ 300 ಗ್ರಾಂ ತೂಕವಿದೆ.

ದರ್ಶಕ: 4.8 ಇಂಚಿನ HD ಸೂಪರ್‌ ಕ್ಲಿಯರ್‌ LCD ಟಚ್‌ಸ್ಕ್ರೀನ್‌ ದರ್ಶಕ ಹಾಗೂ 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಕ್ವಾಡ್‌ ಕೋರ್‌ 1.4 GHz ಪ್ರೊಸೆಸರ್‌ ನೀಡಲಾಗಿದ್ದು, ಮಲ್ಟಿ ಟಾಸ್ಕಿಂಗ್‌ಗೆ ನೆರವಾಗುತ್ತದೆ ಅಲ್ಲದೆ ಪರಿಷ್ಕೃತ ಗ್ರಾಫಿಕ್ಸ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಈ ವಿಚಾರದಲ್ಲಿ ನೂತನ ಗ್ಯಾಲಾಕ್ಸಿ ಕ್ಯಾಮೆರಾ ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿದೆ.

ಕ್ಯಾಮೆರಾ: 16ಎಂಪಿ ಹಾಗೂ 21x ಆಪ್ಟಿಕಲ್‌ ಜೂಮ್‌ ಸೇರಿದಂತೆ ಬಿಎಸ್‌ಐ ಸಿಎಂಒಎಸ್‌ ಸೆನ್ಸಾರ್‌ ನೀಡಲಾಗಿದ್ದು ಕಡಿಮೆ ಬೆಳಕಿನಲ್ಲಯೂ ಕೂಡಾ ಉತ್ತಮ ಫೋಟೋ ತೆಗೆಯ ಬಲ್ಲದ್ದಾಗಿದೆ.

ಮೆಮೊರಿ: ನೂತನ ಗ್ಯಾಲಾಕ್ಸಿ ಕ್ಯಾಮೆರಾದಲ್ಲಿ 8ಜಿಬಿ ಆಂತರಿಕ ಮೆಮೊರಿ ನೀಡಲಾಗಿದ್ದು ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32ಜಿಬಿ ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ: ಈ ವಿಚಾರದಲ್ಲಿ ಗ್ಯಾಲಾಕ್ಸಿ ಕ್ಯಾಮೆರಾ 3ಜಿ ಬೆಂಬಲಿತವಾಗಿದ್ದು ಜೊತೆಗೆ ವೈ-ಫೈ ಫೀಚರ್‌ ನೀಡಲಾಗಿದೆ.

ಬ್ಯಾಟರಿ: 1,650 mAh ಲಿ-ಇಯಾನ್‌ ಬ್ಯಾಟರಿ ನೀಡಲಾಗಿದ್ದು 280 ಗಂಟೆಗಳ ಸ್ಟಾಂಡ್‌ ಬೈ ನೀಡುತ್ತದೆ.

ಹೆಚ್ಚುವರಿ ಎಂಬಂತೆ ಗ್ಯಾಲಾಕ್ಸಿ ಕ್ಯಾಮೆರಾದಲ್ಲಿ ನೀಡಲಾಗಿರುವ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಮೂಲಕ ಬಳಕೆದಾದರು ನೆಟ್ ಬ್ರೌಸಿಂಗ್‌ ಅಲ್ಲದೆ ಪಿಕ್ಚರ್‌ ಡೌನ್ಲೋಡ್‌ ಹಾಗೂ ಅಪ್‌ಲೋಡ್‌ ಕೂಡಾ ಮಾಡಬಹುದಾಗಿದೆ. ಇಷ್ಟೆಲ್ಲಾ ಫೀಚರ್ಸ್‌ ಹೊಂದಿರುವ ನೂತನ ಗ್ಯಾಲಾಕ್ಸಿ ಕ್ಯಾಮೆರಾ ಮಾರುಕಟ್ಟೆಯಲ್ಲಿನ ಇತರೆ ಟ್ಯಾಬ್ಲೆಟ್‌ ಹಾಗೂ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಬಲ್ಲದು ಎಂದರೆ ಆಶ್ಚರ್ಯ ಪಡುವ ಹಾಗಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot