ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು
ಬರಹಗಾರರಿಗೆ ಇಂದು ತಮ್ಮ ಬರವಣಿಗೆಯನ್ನು ಪ್ರಚಾರ ಪಡಿಸಲು ಬಹಳಷ್ಟು ವೇದಿಕೆಗಳಿವೆ. ಹಿಂದೆ ಮುದ್ರಣ ಮಾಧ್ಯಮದ ಮೂಲಕವೇ ಅವರು ಪ್ರಸಿದ್ದಿಗೆ ಬರಬೇಕಿತ್ತು. ಆದರೆ ಈಗ ಬ್ಲಾಗ್,ವೆಬ್‌ಸೈಟ್‌ಗಳಿಂದಾಗಿ ಸಾಕಷ್ಟು ಬರಹಗಾರರು ಪ್ರಸಿದ್ದರಾಗಿದ್ದಾರೆ. ಆದರೆ ಫೋಟೋಗ್ರಾಫಿ ಅಭ್ಯಾಸ ಮಾಡಿಕೊಂಡಿರುವ ಫೋಟೋಗ್ರಾಫರ್‌ಗಳು ತಮಗೂ ವೇದಿಕೆ ಇಲ್ಲ ಎಂದು ಕೊರಗುವ ಅಗತ್ಯವಿಲ್ಲ. ಫೋಟೋಗ್ರಾಫಿಗಳಿಗೆಂದೇ ಮಿಸಲಾದ ಕೆಲವು ವೆಬ್‌ಸೈಟ್‌ಗಳಿವೆ.ಈ ವೆಬ್‌ಸೈಟ್‌ಗಳಲ್ಲಿ ಲಾಗಿನ್ ಆಗಿ ತಮ್ಮ ಫೋಟೋವನ್ನು ಅಪ್‌ಲೋಡ್ ಮಾಡಿ ಹಣವನ್ನು ಸಹ ಸಂಪಾದಿಸಬಹುದು. ವಿಶ್ವದಲ್ಲಿರುವ ಇತರ ಫೋಟೋಗ್ರಾಫರ್‌ಗಳೊಂದಿಗೆ ಸಂವಹನವನ್ನು ನಡೆಸಬಹುದು.ಪ್ರಶಸ್ತಿ ಪಡೆದ ಫೋಟೋಗಳನ್ನು ವೀಕ್ಷಿಸಬಹುದು. ಹೀಗಾಗಿ ಗಿಜ್ಬಾಟ್ ಇಲ್ಲಿ 10 ಫೋಟೋ ಪಬ್ಲಿಶಿಂಗ್‌ಗೆ ಮೀಸಲಾದ ವೆಬ್‌ಸೈಟ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ
ಇದನ್ನೂ ಓದಿ : ವಿಚಿತ್ರವಾಗಿರುವ ಫನ್ನಿ ಫನ್ನಿ ಫೋಟೋಗಳು
Click Here For New Concept Smartphones Gallery

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು

ಟಾಪ್ -10 ಫೋಟೋ ಪಬ್ಲಿಶಿಂಗ್ ವೆಬ್‌ಸೈಟ್‌ಗಳು



Click it and Unblock the Notifications








