ಸೋನಿ ಸೈಬರ್ ಶಾಟ್ ಕ್ಯಾಮರಾ DSC-W520

Posted By: Staff
ಸೋನಿ ಸೈಬರ್ ಶಾಟ್ ಕ್ಯಾಮರಾ DSC-W520

ಸೋನಿ ಕ್ಯಾಮರಾಗಳು ಜಗತ್ ಪ್ರಸಿದ್ಧ.  ಅದರಲ್ಲಿ ಎರಡು ಮಾತಿಲ್ಲ. ಸೈಬರ್ ಶಾಟ್ ತಂತ್ರಜ್ಞಾನದ ಹಲವಾರು ಮಾಡಲುಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸೋನಿ ಯ DSC-W520 ಮಾಡಲ್ , ಕಡಿಮೆ ಬೆಲೆಯ ಉತ್ತಮ ಫೀಚರುಗಲಿರುವ ಕ್ಯಾಮರಾವನ್ನು ನಿಮಗಾಗಿ ಪರಿಚಯಿಸುತ್ತಿದ್ದೇವೆ.

ನಿಮಗೆ ಫೋಟೋಗ್ರಫಿ ಬಗ್ಗೆ ಆಸಕ್ತಿ ಇದ್ದು ಪ್ರಯೋಗಾತ್ಮಕವಾಗಿ ಈ ಡಿಜಿಕ್ಯಾಮ್ ಅನ್ನು ಖರೀದಿಸಬಹುದಾಗಿದೆ. ಈ ಕ್ಯಾಮರಾದ ಫೀಚರುಗಳು ಈ ರೀತಿ ಇವೆ:

  • 5mm ವೈಡ್ ಆಂಗಲ್ ಲೆನ್ಸ್

  • 5X ಆಪ್ಟಿಕಲ್ ಜೂಮ್

  • 14.1 ಮೆಗಾ ಪಿಕ್ಸೆಲ್ ರೆಸಲ್ಯೂಶನ್

  •  ಸ್ಟೆಡಿ ಶಾಟ್ ತಂತ್ರಜ್ಞಾನದಿಂದ ಶೇಕ್ ಆದರೂ ಸ್ಪಷ್ಟವಾಗಿ ತೆಗೆಯಬಹುದಾದ ಚಿತ್ರ

  •  ಆಟೋ ಫೋಕಸ್, ಆಟೋ ಸ್ಮೈಲ್ ಹಾಗು ಆಟೋ ಸೀನ್ ರೆಕಗ್ನಿಶನ್ ತಂತ್ರಜ್ಞಾನದಿಂದ ನೀವು ಶ್ರಮವಿಲ್ಲದೆ ಫೋಟೋ ತೆಗೆಯಬಹುದು.

  • ಒಂದೇ ಕ್ಲಿಕ್ ಗೆ ಅನೇಕ ಬಾರಿ ಒಂದೇ ಇಮೇಜ್ ಅನ್ನು ತೆಗೆಯಲು ಅನುವುಮಾಡಿಕೊಡುವ ಸ್ವೀಟ್ ಪನೋರಮಾ ಫೀಚರ್.
Please Wait while comments are loading...
Opinion Poll

Social Counting