ಸೋನಿ ಸೈಬರ್ ಶಾಟ್ WX90 ಪವರ್ ಫುಲ್ ಕ್ಯಾಮರಾ

By Varun
|
ಸೋನಿ ಸೈಬರ್ ಶಾಟ್ WX90 ಪವರ್ ಫುಲ್ ಕ್ಯಾಮರಾ

ಸೋನಿ ಕಂಪನಿಯ ಹಲವಾರು ಕ್ಯಾಮರಾಗಳು ಮಾರುಕಟ್ಟೆಗಳನ್ನು ಬಿಟ್ಟಿದ್ದು, ಈಗ ವಿಶ್ವದ ಅತ್ಯಂತ ತೆಳುವಾದ CCD ಸೆನ್ಸರ್ ಇರುವ(17.5 mm) ಕ್ಯಾಮರಾವನ್ನು ಹೊರತಂದಿದೆ. ಅತ್ಯಂತ ತೆಳುವಾದ ಸೆನ್ಸರ್ ಇರುವ ಈ ಡಿಜಿಟಲ್ ಕ್ಯಾಮರಾದಿಂದ ಅತ್ಯತ್ತಮ ಫೋಟಾಗ್ರಫಿ ತೆಗೆಯಬಹುದು.

ಈ ಕ್ಯಾಮರಾದ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:

  • 10X ಆಪ್ಟಿಕಲ್ ಜೂಮ್ ಹೊಂದಿರುವ 16.1 ಮೆಗಾಪಿಕ್ಸೆಲ್ ರೆಸಲ್ಯೂಶನ್ ಲೆನ್ಸ್

  • 4 ತರಹದ ಎಫೆಕ್ಟ್ ಮೋಡ್

  • 360 ಡಿಗ್ರೀ ದೃಶ್ಯಾವಳಿಯನ್ನು ಸೆರೆ ಹಿಡಿಯಬಹುದಾದ ಪ್ಯಾನೋರಮಿಕ್ ಆಪ್ಶನ್

  • ಆಪ್ಟಿಕಲ್ ಸ್ಟೆಡಿ ಶಾಟ್

  • ಇಂಟೆಲಿಜೆಂಟ್ ಆಡಿಯೊ ಮೋಡ್

  • USB ಇಂಟರ್ಫೇಸ್

ಈ ಕ್ಯಾಮರಾದ ಬೆಲೆಯನ್ನು ಸೋನಿ ಇನ್ನೂ ನಿಗಾದಿಪಡಿಸಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X