Subscribe to Gizbot

ಬೇರೆ ದೇಶದವರು ನಮ್ಮ ದೇಶದ ಮಾಹಿತಿ ಕದಿಯುವುದು ಹೇಗೆ ?

Posted By:

ಅಮೆರಿಕದ ಗುಪ್ತಚರ ಸಂಸ್ಥೆಯವರು ವಿಶ್ವದ ಉಳಿದ ರಾಷ್ಟ್ರಗಳ ಮಾಹಿತಿಯನ್ನು ಕದಿಯುತ್ತಿವೆ ಜೊತೆಗೆ ಅಮೆರಿಕದ ಅಕ್ರಮ ಗೂಢಚಾರಿಕೆಗೆ ಒಳಗಾಗುವ ದೇಶಗಳ ಪೈಕಿ ಭಾರತ 5 ಸ್ಥಾನ ಪಡೆದಿದೆ ಎನ್ನುವ ಸುದ್ದಿಯನ್ನು ನೀವು ಓದಿರಬಹುದು. ಹೀಗಾಗಿ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಅಕ್ರಮವಾಗಿ ಮಾಹಿತಿ ಹೇಗೆ ಕದಿಯುತ್ತಾರೆ? ಬೇಹುಗಾರರು ಯಾವೆಲ್ಲ ತಂತ್ರಜ್ಞಾನವನ್ನು ಬಳಸಿ ಮಾಹಿತಿ ಪತ್ತೆ ಮಾಡುತ್ತಾರೆ ? ಈ ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಪತ್ತೆದಾರರು ಮಾಹಿತಿ ಸಂಗ್ರಹಣೆ ಮಾಡಲು ಬಳಸುವ ಸ್ಪೈಗ್ಯಾಜೆಟ್‌ಗಳ ಮಾಹಿತಿಯನ್ನು ನೀಡಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಮಂಗಳ ಗ್ರಹದಲ್ಲಿ ಇಲಿ ಪತ್ತೆ !

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Baseball Cap Camera

ಸ್ಪೈ ಗ್ಯಾಜೆಟ್‌ಗಳು

Wrist Watch camera

ಸ್ಪೈ ಗ್ಯಾಜೆಟ್‌ಗಳು

 Compact Binoculars

ಸ್ಪೈ ಗ್ಯಾಜೆಟ್‌ಗಳು

Pen Voice Recorders

ಸ್ಪೈ ಗ್ಯಾಜೆಟ್‌ಗಳು

Digital voice recorder

ಸ್ಪೈ ಗ್ಯಾಜೆಟ್‌ಗಳು

Disguised Microphones

ಸ್ಪೈ ಗ್ಯಾಜೆಟ್‌ಗಳು

 Computer Surveillance Equipment

ಸ್ಪೈ ಗ್ಯಾಜೆಟ್‌ಗಳು

 Flexible fiber cameras

ಸ್ಪೈ ಗ್ಯಾಜೆಟ್‌ಗಳು

Hidden Screw Camera

ಸ್ಪೈ ಗ್ಯಾಜೆಟ್‌ಗಳು

Night Vision Security Equipment

ಸ್ಪೈ ಗ್ಯಾಜೆಟ್‌ಗಳು

Phone Recorders

ಸ್ಪೈ ಗ್ಯಾಜೆಟ್‌ಗಳು

Peephole Reverser

ಸ್ಪೈ ಗ್ಯಾಜೆಟ್‌ಗಳು

Telephone tone decoder

ಸ್ಪೈ ಗ್ಯಾಜೆಟ್‌ಗಳು

Tie Camera

ಸ್ಪೈ ಗ್ಯಾಜೆಟ್‌ಗಳು

Watch voice recorder / MP3 player

ಸ್ಪೈ ಗ್ಯಾಜೆಟ್‌ಗಳು

Wireless Covert Cigarette Pack

ಸ್ಪೈ ಗ್ಯಾಜೆಟ್‌ಗಳು

pen camera

ಸ್ಪೈ ಗ್ಯಾಜೆಟ್‌ಗಳು

screw camera

ಸ್ಪೈ ಗ್ಯಾಜೆಟ್‌ಗಳು

sunglass camera

ಸ್ಪೈ ಗ್ಯಾಜೆಟ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot