ಟಾಪ್‌- 5 ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳು

By Ashwath
|

ಹೊಸದಾಗಿ 35 ಸಾವಿರ ರೂಪಾಯಿಯೊಳಗಿನ ಡಿಎಸ್‌ಎಲ್‌ಆರ್‌ ಕ್ಯಾಮೆರಾ ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ. ಹಾಗಾದ್ರೆ ನಿಮಗೆ ಗುಡ್‌ನ್ಯೂಸ್‌. ಸದ್ಯ ಭಾರತದಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ 5 ಡಿಸ್‌ಎಲ್‌ಆರ್‌ ಕ್ಯಾಮೆರಾಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ವಿಶೇಷತೆ ಮತ್ತು ಬೆಲೆಗಳನ್ನು ನೋಡಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳನ್ನು ಖರೀದಿಸಿ.

Canon EOS 1100D

Canon EOS 1100D

ವಿಶೇಷತೆ:
CMOS ಇಮೇಜ್‌ ಸೆನ್ಸಾರ್‌
ಫೋಕಲ್‌ ಲೆಂಗ್ತ್ : 18 - 55 ಎಂಎಂ
ಎಚ್‌ಡಿ ರೆಕಾರ್ಡಿ‌ಂಗ್‌
2.7 ಟಿಎಫ್‌ಟಿ ಕಲರ್‌ ಎಲ್‌ಸಿಡಿ ಸ್ಕ್ರೀನ್
12.2 ಎಂಪಿ ಕ್ಯಾಮೆರಾ
ಯುಎಸ್‌ಬಿ ,ಎಚ್‌ಡಿಎಂಐ
ಬೆಲೆ :31,035

Nikon D3100

Nikon D3100

ವಿಶೇಷತೆ:
3 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
ಫುಲ್‌ ಎಚ್‌ಡಿ ರೆಕಾರ್ಡಿ‌ಂಗ್‌
ಅಪರ್ಚರ್‍ :f/3.5 - 5.6
14.2 ಎಂಪಿ ಕ್ಯಾಮೆರಾ
3x ಅಪ್ಟಿಕಲ್‌ ಝೂಮ್‌
CMOS ಇಮೇಜ್‌ ಸೆನ್ಸಾರ್‌
ಐಎಸ್‌ಒ100 - 3200
ಫೋಕಲ್‌ ಲೆಂಗ್ತ್ : 18 - 55 ಎಂಎಂ
ಗೈಡ್‌ ಮೂಡ್‌,ಇಮೇಜ್ ಸ್ಟೆಬಿಲೈಸೇಶನ್
ಯುಎಸ್‌ಬಿ ,ಎಚ್‌ಡಿಎಂಐ
ಬೆಲೆ: 27,112

Canon 600D

Canon 600D

ವಿಶೇಷತೆ:
3 ಇಂಚಿನ ಟಿಎಫ್‌ಟಿ ಕಲರ್‌ ಎಲ್‌ಸಿಡಿ ಸ್ಕ್ರೀನ್‌
18 ಎಂಪಿ ಕ್ಯಾಮೆರಾ
ಫುಲ್‌ ಎಚ್‌ಡಿ ರೆಕಾರ್ಡಿಂಗ್‌
CMOS ಇಮೇಜ್‌ ಸೆನ್ಸಾರ್‌
ಫೋಕಲ್‌ ಲೆಂಗ್ತ್ : 18 - 55 ಎಂಎಂ
ಐಎಸ್‌ಒ100-6400
ಶಟರ್‌ ಸ್ಪೀಡ್‌ 1/4000-30 ಸೆಕೆಂಡ್‌
ಯುಎಸ್‌ಬಿ ,ಎಚ್‌ಡಿಎಂಐ
ಬೆಲೆ: 33,945

Nikon D5100

Nikon D5100

ವಿಶೇಷತೆ:
CMOS ಇಮೇಜ್‌ ಸೆನ್ಸಾರ್‌ Image Sensor
16.2 ಎಂಪಿ ಕ್ಯಾಮೆರಾ Megapixel Camera
ಫುಲ್‌ ಎಚ್‌ಡಿ ರೆಕಾರ್ಡಿ‌ಂಗ್‌
3 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
ಐಎಸ್‌ಒ 100 - ISO
ಫೋಕಲ್‌ ಲೆಂಗ್ತ್ :18 - 55 ಎಂ ಎಂ
ಅಪರ್ಚರ್‍ :f/3.5 - 5.6
ಶಟರ್‌ ಸ್ಪೀಡ್‌ 1/4000-30 ಸೆಕೆಂಡ್‌
ಯುಎಸ್‌ಬಿ ,ಎಚ್‌ಡಿಎಂಐ
ಬೆಲೆ: 33902

  Sony Alpha A37

Sony Alpha A37

ವಿಶೇಷತೆ:
16.1 ಎಂಪಿ ಕ್ಯಾಮೆರಾ
CMOS ಇಮೇಜ್‌ ಸೆನ್ಸಾರ್‌
ಫುಲ್‌ ಎಚ್‌ಡಿ ರೆಕಾರ್ಡಿ‌ಂಗ್‌
2.7 ಇಂಚಿನ ಟಿಎಫ್‌ಟಿ ಎಲ್‌ಸಿಡಿ
ಐಎಸ್‌ಒ 100 - 16000
ಶಟರ್‌ ಸ್ಪೀಡ್‌ 1/4000-30 ಸೆಕೆಂಡ್‌
ಯುಎಸ್‌ಬಿ ,ಎಚ್‌ಡಿಎಂಐ
ಬೆಲೆ : 29,990

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X